newsfirstkannada.com

×

ಟೆನ್ಶನ್​ ಯಾಕೆ.. ಲಿಪ್​ ಲಾಪ್​ ಓಕೆ ಎಂದ ಮಹಾನಟಿ.. ‘ಬೇಬಿ ಜಾನ್​’ನಲ್ಲಿ ಮುತ್ತುದುರಿಸಲಿದ್ದಾರೆ ಕೀರ್ತಿ ಸುರೇಶ್​?

Share :

Published May 22, 2024 at 11:33am

Update May 22, 2024 at 1:05pm

    ಬಾಲಿವುಡ್​ ಸಿನಿಮಾದಲ್ಲಿ ಸೌತ್ ಸುಂದರಿ ಕೀರ್ತಿ ಸುರೇಶ್

    ಲಿಪ್ ಲಾಕ್ ಮಾಡೋಕೆ ಗ್ರೀನ್ ಸಿಗ್ನಲ್ ಕೊಟ್ಟ ಮಹಾನಟಿ

    ರಾಧಿಕಾ ಆಪ್ಟೆಗೆ ಪೈಪೋಟಿ ಕೊಡಲಿದ್ದಾರಾ ಕೀರ್ತಿ ಸುರೇಶ್?

ಸೌತ್ ಸುಂದರಿ ಕೀರ್ತಿ ಸುರೇಶ್ ತೆರೆಮೇಲೆ ಲಿಪ್ ಲಾಕ್ ಮಾಡೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ದಕ್ಷಿಣದ ಸಿನಿಮಾಗಳಲ್ಲಿ ತುಂಬಾ ಕ್ಲಾಸ್ ಆಗಿ ಕಾಣಿಸಿಕೊಳ್ಳುತ್ತಿದ್ದ ನಟಿ ತಮ್ಮ ಬಾಲಿವುಡ್ ಚಿತ್ರದಲ್ಲಿ ಲಿಪ್ ಲಾಕ್ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾರಂತೆ.

ಸೌತ್ ಸಿನಿಮಾರಂಗದಲ್ಲಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಾಯಕಿಯರಲ್ಲಿ ಕೀರ್ತಿ ಸುರೇಶ್ ಕೂಡ ಒಬ್ಬರು. ಟಾಲಿವುಡ್, ಕಾಲಿವುಡ್, ಮಾಲಿವುಡ್​​​ನಲ್ಲಿ ನಟಿಸುತ್ತಿರುವ ಈ ಚೆಲುವೆ. ಅತಿ ಕಡಿಮೆ ಸಮಯದಲ್ಲಿ ಫುಲ್ ಕ್ರೇಜ್ ತಂದು ಟಾಪ್ ಹೀರೋಯಿನ್.

ಮಹಾನಟಿ ಚಿತ್ರಕ್ಕಾಗಿ ಅವರು ಟಾಲಿವುಡ್‌ನಲ್ಲಿ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಸದ್ಯ ಕೀರ್ತಿ ಬಾಲಿವುಡ್​ನತ್ತ ಮುಖ ಮಾಡಿದ್ದು, ವರುಣ್ ಧವನ್ ಜೊತೆ ‘ಬೇಬಿ ಜಾನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

‘ಬೇಬಿ ಜಾನ್’ ಚಿತ್ರದಲ್ಲಿ ಲಿಪ್ ಲಾಕ್ ಸೀನ್ ಬಹಳ ಪ್ರಮುಖ ಕಥಾವಸ್ತುವಾಗಿದ್ದು, ನಿರ್ದೇಶಕರು ಕಥೆ ಹೇಳುವುದಕ್ಕೂ ಮುಂಚೆಯೇ ಕೀರ್ತಿ ಬಳಿ ಲಿಪ್ ಲಾಕ್ ದೃಶ್ಯದ ಬಗ್ಗೆ ಚರ್ಚೆ ನಡೆಸಿದ್ದರಂತೆ. ನಟಿಯೂ ಒಪ್ಪಿಕೊಂಡಿದ್ದಾರಂತೆ.

ಇದನ್ನೂ ಓದಿ: ಹೆರಿಗೆಗಾಗಿ ಲಂಡನ್​ನಲ್ಲಿರುವ​ ಕತ್ರಿನಾ ಕೈಫ್​? ಮೊದಲ ಮಗುವಿಗೆ ತಂದೆಯಾಗುವ ನಿರೀಕ್ಷೆಯಲ್ಲಿ ವಿಕ್ಕಿ ಕೌಶಲ್​

ಇನ್ನು ಟಾಲಿವುಡ್​ನಲ್ಲಿ ಇದೆಲ್ಲದಕ್ಕೆ ನೋ ಅಂದಿದ್ದ ಕೀರ್ತಿ ಇದೀಗ ಬಾಲಿವುಡ್​ಗೆ ಕಾಲಿಟ್ಟತಂತೆ ಎಸ್​ ಅಂದಿದ್ದಾರೆ. ಬಾಲಿವುಡ್​ ಸಿನಿಮಾ ಬಳಿಕ ವೆಬ್​ ಸಿರೀಸ್​ನಲ್ಲಿ ನಟಿಸುತ್ತಿದ್ದಾರಂತೆ. ಸದ್ಯ ಕೀರ್ತಿ ಸುರೇರ್ಶ್ ಬಗ್ಗೆ ಸೌತ್​ನಲ್ಲಿ ಭಾರೀ ಮಾತುಗಳು ಕೇಳಿಬರುತ್ತಿದ್ದು, ಲಿಪ್​ಲಾಕ್​ನಲ್ಲಿ ರಾಧಿಕಾ ಆಪ್ಟೆಗೆ ಪೈಪೋಟಿ ನೀಡಲಿದ್ದಾರೆ ಎಂದು ಮಾತನಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೆನ್ಶನ್​ ಯಾಕೆ.. ಲಿಪ್​ ಲಾಪ್​ ಓಕೆ ಎಂದ ಮಹಾನಟಿ.. ‘ಬೇಬಿ ಜಾನ್​’ನಲ್ಲಿ ಮುತ್ತುದುರಿಸಲಿದ್ದಾರೆ ಕೀರ್ತಿ ಸುರೇಶ್​?

https://newsfirstlive.com/wp-content/uploads/2024/05/Keerti-Suresh-3.jpg

Load More