newsfirstkannada.com

ರಿಂಗ್ ಅಳವಡಿಸುತ್ತಿದ್ದಾಗ ದಿಢೀರ್​​​ ಮಣ್ಣು ಕುಸಿತ; ಬಾವಿಗೆ ಬಿದ್ದ ಕಾರ್ಮಿಕ

Share :

08-07-2023

    ಆಕಸ್ಮಿಕವಾಗಿ ಬಾವಿಯೊಳಗೆ ಬಿದ್ದ 55 ವರ್ಷದ ವ್ಯಕ್ತಿ

    ಬಾವಿಗೆ ರಿಂಗ್​ ಅಳವಡಿಸುತ್ತಿದ್ದಾಗ ನಡೆದ ದುರ್ಘಟನೆ

    ವ್ಯಕ್ತಿಯನ್ನ ಮೇಲೆತ್ತಲು ಪೊಲೀಸರಿಂದ ಹರಸಾಹಸ..!

ತಿರುವನಂತಪುರಂ: ಬಾವಿಯೊಳಗೆ ರಿಂಗ್​ಗಳನ್ನು ಜೋಡಿಸುವಾಗ ಮಣ್ಣು ಕುಸಿದು ವ್ಯಕ್ತಿಯೊಬ್ಬರು ಆಳದಲ್ಲಿ ಸಿಲುಕಿರುವ ಘಟನೆ ಕೇರಳದ ತಿರುವನಂತಪುರಂನ ವಿಝಿಂಜಂ ಬಳಿ ನಡೆದಿದೆ.

ಮಹಾರಾಜನ್ (55) ಎನ್ನುವರು ಬಾವಿಯೊಳಗೆ ಸಿಲುಕಿಕೊಂಡಿರುವ ಕಾರ್ಮಿಕ. ಈತ ಬಾವಿಯೊಳಗೆ ದುರಸ್ತಿ ಮಾಡಲು ರಿಂಗ್​ಗಳನ್ನು ಜೋಡಿಸುತ್ತಿ. ಆದರೆ ಈ ವೇಳೆ ಬಾವಿಯ ಕೆಳಭಾಗದಲ್ಲಿನ ಮಣ್ಣು ಇದ್ದಕ್ಕಿದ್ದಂತೆ ಕುಸಿದಿದೆ. ಪರಿಣಾಮ ವ್ಯಕ್ತಿಯು ತೀರ ಆಳದಲ್ಲಿ ಸಿಲುಕಿಕೊಂಡಿದ್ದಾನೆ ಎನ್ನಲಾಗಿದೆ.

ಹೀಗಾಗಿ ಆತನನ್ನು ಮೇಲೆತ್ತಲು ಸ್ಥಳೀಯರು ಸೇರಿದಂತೆ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಬಾವಿಯೊಳಗಿನ ಮಣ್ಣನ್ನು ಬಕೆಟ್​ ಮೂಲಕ ಮೇಲಕ್ಕೆ ತೆಗೆಯಲಾಗುತ್ತಿದೆ. ಇನ್ನು ಹೆಚ್ಚಿನ ರಕ್ಷಣೆಗಾಗಿ ಮುಂಚಿತವಾಗಿ ಹಗ್ಗಗಳನ್ನು ಬಾವಿಯೊಳಗೆ ಬಿಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಿಂಗ್ ಅಳವಡಿಸುತ್ತಿದ್ದಾಗ ದಿಢೀರ್​​​ ಮಣ್ಣು ಕುಸಿತ; ಬಾವಿಗೆ ಬಿದ್ದ ಕಾರ್ಮಿಕ

https://newsfirstlive.com/wp-content/uploads/2023/07/KERALA_WELL.jpg

Load More