newsfirstkannada.com

ಬದುಕು ಬದಲಿಸಿದ ‘ದುಬೈ ಲಾಟರಿ’; ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಕೇರಳದ ಈ ವ್ಯಕ್ತಿ..!

Share :

17-11-2023

    ಕೆಲಸಕ್ಕಾಗಿ ದುಬೈಗೆ ವಲಸೆ ಹೋಗಿದ್ದ ಕೇರಳದ ವ್ಯಕ್ತಿ

    ಬಂಪರ್ ಲಾಟರಿ ಹೊಡೆದ ವಿಚಾರ ತಿಳಿದು ಬಿಗ್ ಶಾಕ್

    11 ವರ್ಷಗಳಿಂದ ಅರಬ್ ದೇಶದಲ್ಲಿ ಕೆಲಸ ಮಾಡ್ತಿದ್ದಾರೆ

ಉದ್ಯೋಗಕ್ಕಾಗಿ ಭಾರತದಿಂದ ದುಬೈಗೆ ವಲಸೆ ಹೋಗಿದ್ದ ಕೇರಳದ ವ್ಯಕ್ತಿಗೆ ಬಂಪರ್ ಜಾಕ್​ಪಾಟ್ ಹೊಡೆದಿದೆ. ಬರೋಬ್ಬರಿ 45 ಕೋಟಿ ರೂಪಾಯಿ ಲಾಟರಿ ಹೊಡೆದಿದ್ದು, ಫುಲ್ ಖುಷ್ ಆಗಿದ್ದಾರೆ.

39 ವರ್ಷದ ಶ್ರೀಜುಗೆ 45 ಕೋಟಿ ರೂಪಾಯಿ ಜಾಕ್​ಪಾಟ್​ ಹೊಡೆದಿದೆ. ಆಯಿಲ್ ಅಂಡ್ ಗ್ಯಾಸ್​ ಇಂಡಸ್ಟ್ರಿಯಲ್ಲಿ ಕಂಟ್ರೋಲ್ ರೂಮ್ ಆಪರೇಟರ್ ಆಗಿ ಕೆಲಸ ಮಾಡುತ್ತಿರುವ ಶ್ರೀಜು, ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ.

ಅಂದ್ಹಾಗೆ ಶ್ರೀಜು ಅವರು ಕಳೆದ 11 ವರ್ಷಗಳಿಂದ ಅರಬ್ ದೇಶದಲ್ಲಿ ಕೆಲಸ ಮಾಡ್ತಿದ್ದಾರೆ. ಲಾಟರಿ ಹೊಡೆದ ಬೆನ್ನಲ್ಲೇ, ಅವರಿಗೆ ದೊಡ್ಡ ಅಚ್ಚರಿ ಆಗಿದೆ. ಮುಂದೆ ಏನು ಮಾಡಬೇಕು ಅನ್ನೋದು ತಿಳಿಯದೇ ದಿಕ್ಕೇ ತೋಚದಂತಾಗಿದ್ದಾರೆ.

ಲಕ್ಕಿ ಡ್ರಾ ದಿನದಂದು ನಾನು ಕಾರಿನಲ್ಲಿ ಓಡಾಡಲು ಆಚೆ ಹೋಗಿದ್ದೆ. ಈ ವೇಳೆ ಲಾಟರಿಯ Mahzooz ಅಕೌಂಟ್ ನೋಡಿದಾಗ ನನ್ನ ಕಣ್ಣುಗಳ ನಂಬಲಿಲ್ಲ. ಅದನ್ನು ಖಚಿತಪಡಿಸಿಕೊಳ್ಳಲು ಲಾಟರಿ ಕಡೆಯಿಂದ ಬರುವ ಫೋನ್ ಕರೆಗಾಗಿ ಕಾಯುತ್ತಿದ್ದೆ. ಕೊನೆಗೂ ನನ್ನ ಕನಸು ನನಸಾಗಿದೆ ಎಂದು ಶ್ರೀಜು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬದುಕು ಬದಲಿಸಿದ ‘ದುಬೈ ಲಾಟರಿ’; ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಕೇರಳದ ಈ ವ್ಯಕ್ತಿ..!

https://newsfirstlive.com/wp-content/uploads/2023/11/sreeju.jpg

Load More