newsfirstkannada.com

ಬೆಂಗಳೂರು ಪೊಲೀಸರು ಕೇರಳದಲ್ಲಿ ಸೆರೆ​; ಲಂಚದ ಆಸೆಗೆ ಕೈಚಾಚಿದ ಇನ್ಸ್​​ಸ್ಪೆಕ್ಟರ್​ ಸೇರಿ ನಾಲ್ವರು ವಶಕ್ಕೆ

Share :

04-08-2023

    ಕೇರಳದಲ್ಲಿ ಸೆರೆಯಾದ ಕರ್ನಾಟಕದ ನಾಲ್ವರು ಪೊಲೀಸರು

    ಆರೋಪಿಗಳನ್ನು ಬಂಧಿಸಬೇಕಾದ ಪೊಲೀಸರೇ ಸೆರೆಯಾದರು

    ಒಂದಲ್ಲಾ ಎರಡಲ್ಲಾ ಆರೋಪಿಗಳಿಗೆ ಇಟ್ಟ ಲಂಚದ ಬೇಡಿಕೆ ಎಷ್ಟು ಗೊತ್ತಾ?

ಲಂಚಕ್ಕಾಗಿ ಕೈಚಾಚಿದ ಹಿನ್ನಲೆ ಕರ್ನಾಟಕ ಪೊಲೀಸರನ್ನು ಕೇರಳದ ಪೊಲೀಸರ ವಶಕ್ಕೊಳಗಾಗ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಒಬ್ಬ ಇನ್ಸ್​​ಸ್ಪೆಕ್ಟರ್ ಸೇರಿ ಒಟ್ಟು ನಾಲ್ಕು ಜನರನ್ನು ವಶಪಡಿಸಲಾಗಿದೆ .

ಆನ್‌ಲೈನ್ ಕ್ರಿಪ್ಟೋಕರೆನ್ಸಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಅದರ ತನಿಖೆಗಾಗಿ ವೈಟ್‌ಫೀಲ್ಡ್‌ ಪೊಲೀಸರು ಕೇರಳದ ಕೊಚ್ಚಿಗೆ ಹೋಗಿದ್ದರು. ಅಖಿಲ್ ಮತ್ತು ನಿಖಿಲ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲು ಹೋದಾಗ ಪೊಲೀಸರು ಆರೋಪಿಗಳನ್ನ ಬಿಟ್ಟು ಬಿಡಲು ಹಣ ಕೇಳಿದ್ದಾರೆ. ಸುಮಾರು 25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ವೈಟ್‌ಫೀಲ್ಡ್‌  ಪೊಲೀಸರು ಮೊದಲ ಆರೋಪಿಯಿಂದ 1 ಲಕ್ಷ ಹಣ ಪಡೆದಿದ್ದಾರೆ. ಎರಡನೇ ಆರೋಪಿಯ ತಂದೆಯಿಂದ 3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಆದರೆ ಈ ವಿಚಾರ ಕೊಚ್ಚಿ ಪೊಲೀಸರಿಗೆ ತಿಳಿದಿದ್ದೇ ತಡ ಕರ್ನಾಟಕದ ಒಟ್ಟು ನಾಲ್ಕು ಪೊಲೀಸರನ್ನು ಕೊಚ್ಚಿ ಪೊಲೀಸರು ವಶಪಡೆದಿದ್ದಾರೆ. ವಶಕ್ಕೆ ಪಡೆದ ಬಳಿಕ ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಕೇರಳ ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ಪೊಲೀಸರು ಕೇರಳದಲ್ಲಿ ಸೆರೆ​; ಲಂಚದ ಆಸೆಗೆ ಕೈಚಾಚಿದ ಇನ್ಸ್​​ಸ್ಪೆಕ್ಟರ್​ ಸೇರಿ ನಾಲ್ವರು ವಶಕ್ಕೆ

https://newsfirstlive.com/wp-content/uploads/2023/08/Kerala-Police.jpg

Load More