newsfirstkannada.com

KGF ಚಾಪ್ಟರ್​​-2ಗೂ ‘ಸಲಾರ್​’ ಸೀಸ್ ಫೈಯರ್​ಗೂ ಲಿಂಕ್ ಇದ್ಯಾ.. ವೈರಲ್ ಆಗ್ತಿರುವ ಈ ಫೋಟೋಗಳ ಅಸಲಿ ಸತ್ಯವೇನು..?

Share :

06-07-2023

    KGF-2ಗೂ, ಸಲಾರ್​ಗೂ ಹೋಲಿಕೆ ಮಾಡಿದ ಫೋಟೋಗಳು ವೈರಲ್

    24 ಗಂಟೆಯಲ್ಲಿ ಕೋಟಿಗೂ ಹೆಚ್ಚು ವೀಕ್ಷಣೆ ನಿರೀಕ್ಷೆ

    ‘ಸಲಾರ್’ ಚಿತ್ರದ ಬಗ್ಗೆ ಶುರುವಾದ ಹೊಸ ಚರ್ಚೆ ಏನು..?

ಇಷ್ಟು ದಿನ ಪ್ರಶಾಂತ್ ನೀಲ್ ನಿರ್ದೇಶನದ ಹೈ-ಬಜೆಟ್ ಚಿತ್ರ ‘ಸಲಾರ್’ ಹೆಂಗಿರಬಹುದು ಎಂದು ಊಹಿಸುತ್ತಿದ್ದವರಿಗೆ ಮತ್ತೊಂದು ಹುಳ ಬಿಟ್ಟಂತಾಗಿದೆ. ಇಂದು ಬೆಳಂಬೆಳಗ್ಗೆ ರಿಲೀಸ್ ಆಗಿರುವ ಚಿತ್ರ ಟೀಸರ್​, ಮತ್ತಷ್ಟು ತಲೆ ಚಚ್ಚಿಕೊಳ್ಳುವಂತೆ ಮಾಡ್ತಿದೆ.

ಹೌದು, ಸಿನಿಮಾ ಪ್ರಿಯರು ಇಂದು ಬೆಳಂಬೆಳಗ್ಗೆಯಿಂದಲೇ ಫುಲ್ ಆ್ಯಕ್ಟಿವ್ ಆಗಿದ್ದಾರೆ. ತಮ್ಮದೆಯಾದ ದೃಷ್ಟಿಕೋನವನ್ನು ಸಲಾರ್ ಸಿನಿಮಾದ ಸುಷ್ಟಿಯೋಳ್ ನೆಡುತ್ತಿದ್ದಾರೆ. ಈಗ ಕೆಜಿಎಫ್ ಅಧ್ಯಾಯ 2ಕ್ಕೂ ಹಾಗೂ ಸಲಾರ್ ಅಧ್ಯಾಯ ಒಂದಕ್ಕೂ ಸಬಂಧವಿದ್ಯಾ ಅನ್ನೋ ಕುತೂಹಲ ಕೂಡ ಶುರುವಾಗಿದೆ. ಕಾರಣ ವೈರಲ್ ಆಗುತ್ತಿರುವ ಈ ಫೋಟೋ.

ಕೆಜಿಎಫ್ ಸಿನಿಮಾ ಕೋಲಾರ್ ಗೋಲ್ಡ್ ಫಿಲ್ಡ್​ನ ಮೈನಿಂಗ್ ಒಳಗಿನ ಸಾಮ್ರಾಜ್ಯದ ಕಥೆ. ಈ ಕಥೆಯಲ್ಲಿ ಬರೋ ಬಂಗಾರದ ಕಣಜಗಳ ಗೇಟ್​​​​​​ಗಳು ಸಲಾರ್​ನಲ್ಲೂ ನೋಡಲು ಸಿಗುತ್ತಿವೆ ಅನ್ನೋದು ಬ್ರಿಲಿಯೆಂಟ್ ನೆಟ್ಟಿಗರ ಅಭಿಪ್ರಾಯ. ಈ ಸಲುವಾಗಿಯೇ ಇರಬೇಕು, ನೋಡ ನೋಡ್ತಿದಂಗೆ ಸಲಾರ್ ಸಿನಿಮಾದ ಟೀಸರ್ ವೀಕ್ಷಣೆ ಲಕ್ಷ ಲಕ್ಷ ದಾಟುತ್ತಿದೆ. ಕೇವಲ ಮೂರು ಗಂಟೆ ಅಂತರದಲ್ಲಿ ಮೂರು ಮಿಲಿಯನ್​​ಗೆ ಹೆಚ್ಚಿನ ವೀಕ್ಷಣೆ ಸಲಾರ್ ಸಿನಿಮಾದ ಟೀಸರ್​​​​​ ಆಗುತ್ತಿದೆ. ಇನ್ನು 24 ಗಂಟೆ ಕಳೆಯುಷ್ಟರಲ್ಲಿ ಸಲಾರ್ ಸಿನಿಮಾದ ಟೀಸರ್ ಒಂದು ಕೋಟಿ ವೀಕ್ಷಣೆಯಾಗುವ ಸಾಧ್ಯತೆ ಇದೆ.

ಒಟ್ಟಿನಲ್ಲಿ ಸಲಾರ್ ಸಿನಿಮಾದ ಟೀಸರ್ ವೀಕ್ಷಣೆ ಪ್ಲಸ್ ಕುತೂಹಲ ಎರಡಲ್ಲೂ ಮುಂದಿದೆ ಎಂದೆನ್ನಬಹುದು.

KGF ಚಾಪ್ಟರ್​​-2ಗೂ ‘ಸಲಾರ್​’ ಸೀಸ್ ಫೈಯರ್​ಗೂ ಲಿಂಕ್ ಇದ್ಯಾ.. ವೈರಲ್ ಆಗ್ತಿರುವ ಈ ಫೋಟೋಗಳ ಅಸಲಿ ಸತ್ಯವೇನು..?

https://newsfirstlive.com/wp-content/uploads/2023/07/SALAAR-1-1.jpg

Load More