newsfirstkannada.com

ಅವರು ಇವರೇನಾ.. KGF ನಟಿ ರೂಪಾ ರಾಯಪ್ಪ ಹಾಟ್ ಫೋಟೋಸ್‌ ನೋಡಿ ಕಳೆದು ಹೋದ ಫ್ಯಾನ್ಸ್‌!

Share :

27-06-2023

  ಮತ್ತೊಮ್ಮೆ ಫೋಟೋಶೂಟ್​​ನಲ್ಲಿ ಮಿಂಚಿದ ಕೆಜಿಎಫ್​​​ ನಟಿ ರೂಪಾ ರಾಯಪ್ಪ

  ನಟಿ ಫೋಟೋಸ್​​ ನೋಡಿದ ನೆಟ್ಟಿಗರು ​​ಸಾಮಾಜಿಕ ಜಾಲತಾಣದಲ್ಲಿ ​​ಕನ್‌ಫ್ಯೂಸ್

  ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ 'ಜಡ್ಜ್​ಮೆಂಟ್'​ ಚಿತ್ರದಲ್ಲಿ ರೂಪಾ ನಟನೆ

ರಾಕಿಂಗ್​ ಸ್ಟಾರ್​​ ಯಶ್​​​ ನಟನೆಯ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್​​ 1 ಸಿನಿಮಾ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಇದೇ ಚಿತ್ರದಲ್ಲಿ ತನ್ನ ಹೆಣ್ಣು ಮಗುವನ್ನು ಉಳಿಸಿಕೊಳ್ಳುವ ಅಸಹಾಯಕ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ರೂಪಾ ರಾಯಪ್ಪ ಸಖತ್​​ ಸುದ್ದಿಯಲ್ಲಿದ್ದಾರೆ. ಅದು ಹಾಟ್​​ ಹಾಟ್​​ ಆಗಿ ಫೋಟೋಶೂಟ್​​ ಮಾಡಿಸಿಕೊಳ್ಳುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.

ನಟಿ ರೂಪಾ ರಾಯಪ್ಪ ಅವರು ಕೆಜಿಎಫ್‌ ಸಿನಿಮಾದಲ್ಲಿ ನಟಿಸುವ ಮೂಲಕ ಸಾಕಷ್ಟು ಜನರಿಂದ ಮೆಚ್ಚುಗೆಯನ್ನು ಗಳಿಸಿಕೊಂಡಿದ್ದರು. ಈ ಸಿನಿಮಾದ ಮೂಲಕ ನಟಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಾಗಿದ್ದರು. ಇದೀಗ ನಟಿ ರೂಪಾ ರಾಯಪ್ಪ ಅವರ ಲೇಟೆಸ್ಟ್​ ಫೋಟೋಶೂಟ್ ಸೋಶಿಯಲ್​ ಮೀಡಿಯಾದಲ್ಲಿ​ ವೈರಲ್ ಆಗಿದೆ. ಕೆಜಿಎಫ್ ಚಿತ್ರದಲ್ಲಿ ಕಂಪ್ಲೀಟ್​ ಡಿ-ಗ್ಲಾಮರ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ದ ರೂಪಾ, ಈಗ ಫುಲ್ ಗ್ಲಾಮರ್​ ಆಗಿ ಕ್ಯಾಮೆರಾಗೆ ಪೋಸ್​ ಕೊಟ್ಟಿದ್ದಾರೆ.

ಸದ್ಯ ರವಿಚಂದ್ರನ್ ನಟನೆಯ ‘ಜಡ್ಜ್​ಮೆಂಟ್’​ ಚಿತ್ರದಲ್ಲಿ ರೂಪಾ ರಾಯಪ್ಪ ನಟಿಸುತ್ತಿದ್ದಾರೆ. ಇನ್ನು ನಟಿಯ ಲೇಟೆಸ್ಟ್​ ಫೋಟೋಗಳನ್ನ ನೋಡಿದ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಬ್ಯೂಟಿಫುಲ್, ಸೂಪರ್​​​​, ಅವರು ಇವರೇನಾ ಎಂದು ಬಗೆ ಬಗೆಯಾಗಿ ಕಾಮೆಂಟ್​​ ಮಾಡುತ್ತಿದ್ದಾರೆ. ಕೆಜಿಎಫ್​ನಲ್ಲಿ ನಾವು ನೋಡಿದ್ದ ಶಾಂತಿ ಇವರೇನಾ ಅಂತ ಅಚ್ಚರಿ ವ್ಯಕ್ತಪಡಿಸ್ತಿದ್ದಾರೆ.

View this post on Instagram

A post shared by Roopa Rayappa✨️ (@rooparayappa)

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಅವರು ಇವರೇನಾ.. KGF ನಟಿ ರೂಪಾ ರಾಯಪ್ಪ ಹಾಟ್ ಫೋಟೋಸ್‌ ನೋಡಿ ಕಳೆದು ಹೋದ ಫ್ಯಾನ್ಸ್‌!

https://newsfirstlive.com/wp-content/uploads/2023/06/kgf-roopa-1.jpg

Load More