newsfirstkannada.com

ಖೋ-ಖೋ ಪಂದ್ಯಾವಳಿಯಲ್ಲಿ BEL ಶಾಲಾ-ಕಾಲೇಜು ವಿದ್ಯಾರ್ಥಿನಿಯರ ಮೇಲುಗೈ

Share :

02-08-2023

    ಖೋ ಖೋ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆದ BEL ಕಾಲೇಜು ವಿದ್ಯಾರ್ಥಿನಿಯರು

    ಯಂಗ್ ಪಯನರ್ಸ್ ಸ್ಪೋರ್ಟ್ಸ್ ಕ್ಲಬ್​ನಲ್ಲಿ ಆಯೋಜಿಸಲಾಗಿದ್ದ ಖೋ ಖೋ ಟೂರ್ನಿ

    ಅತ್ಯುತ್ತಮ ಆಟಗಾರರಾಗಿ ಆಯ್ಕೆಯಾದ ಮಾನ್ಯ ಮತ್ತು ಐಶ್ವರ್ಯ ವಿದ್ಯಾರ್ಥಿನಿಯರು

ಬೆಂಗಳೂರು: ವಿಜಯನಗರದ ಯಂಗ್ ಪಯನರ್ಸ್ ಸ್ಪೋರ್ಟ್ಸ್ ಕ್ಲಬ್​ನಲ್ಲಿ ಜುಲೈ 29 ರಿಂದ 30ರವರೆಗೆ ಖೋ ಖೋ ಕ್ರೀಡಾಕೂಟ ಆಯೋಜಿಸಲಾಗಿತ್ತು. ಈ ಖೋ ಖೋ ಪಂದ್ಯಾವಳಿಯಲ್ಲಿ ಜಾಲಹಳ್ಳಿಯ ಬಿಇಎಲ್ ಶಾಲಾ-ಕಾಲೇಜು ವಿದ್ಯಾರ್ಥಿನಿಯರ ತಂಡ ಪ್ರಥಮ ಸ್ಥಾನಗಳಿಸಿದೆ.

ಮಾನ್ಯ ಮತ್ತು ಐಶ್ವರ್ಯ ಎಂಬ ವಿದ್ಯಾರ್ಥಿನಿಯರು ಅತ್ಯುತ್ತಮ ಆಟಗಾರರಾಗಿ ಆಯ್ಕೆಯಾಗಿದ್ದಾರೆ. ವಿಜೇತ ತಂಡ ಮತ್ತು ತರಬೇತುದಾರರಾದ ಸರಸ್ವತಿ ಅವರಿಗೆ ಬಿಇಎಲ್ ಶೈಕ್ಷಣಿಕ ಸಂಸ್ಥೆಗಳ ಕಮಿಟಿ ಅಭಿನಂದಿಸಿದೆ. ಈ ಪಂದ್ಯಾವಳಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದವು. ಈ ಕ್ರೀಡಾಕೂಟದ ಮುಖ್ಯ ಅತಿಥಿಯಾಗಿ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ಶ್ರೀಶಾನಂದ ಹಾಗೂ ಖೋ-ಖೋ ಕರ್ನಾಟಕ ಅಧ್ಯಕ್ಷ ಶ್ರೀ.ಲೋಕೇಶ್ವರ ಮತ್ತು ಗೌರವ ಕಾರ್ಯದರ್ಶಿ ಕೆ.ಮಲ್ಲಿಕಾರ್ಜುನ್ ಪ್ರಶಸ್ತಿ ವಿತರಣೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಖೋ-ಖೋ ಪಂದ್ಯಾವಳಿಯಲ್ಲಿ BEL ಶಾಲಾ-ಕಾಲೇಜು ವಿದ್ಯಾರ್ಥಿನಿಯರ ಮೇಲುಗೈ

https://newsfirstlive.com/wp-content/uploads/2023/08/kho-kho.jpg

Load More