newsfirstkannada.com

ಕ್ಯಾನೆಸ್ ಸಿನಿ ಹಬ್ಬದಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ; ಅವಱಕೆ ಅಲ್ಲಿಗೆ ಹೋದರು..?

Share :

19-05-2023

    ಕ್ಯಾನೆಸ್​ ಫಿಲ್ಮ್ ಫೆಸ್ಟಿವಲ್ 2023

    ಸ್ಟಾರ್ಸ್‌ ಜೊತೆ ಅನಿಲ್ ಕುಂಬ್ಳೆ ದಂಪತಿ

    ಸಿನಿ ಹಬ್ಬದಲ್ಲಿ ಖುಷ್ಬೂ ಸುಂದರ್ ಭಾಗಿ

ಫ್ರಾನ್ಸ್​ನ ಕ್ಯಾನೆಸ್​ನಲ್ಲಿ ‘ಕ್ಯಾನೆಸ್​ ಫಿಲ್ಮ್ ಫೆಸ್ಟಿವಲ್ 2023’ ಶುರುವಾಗಿದೆ. ಈ ಸಿನಿ ಹಬ್ಬದಲ್ಲಿ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಈ ಫಿಲ್ಮ್ ಫೆಸ್ಟಿವಲ್​​ಗೆ ಬಾಲಿವುಡ್ ಸ್ಟಾರ್ ನಟಿಯರು ಬಗೆ ಬಗೆಯಾದ ಬಟ್ಟೆಗಳನ್ನು ತೊಟ್ಟು ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್​​ನಲ್ಲಿ ಅನಿಲ್ ಕುಂಬ್ಳೆ ದಂಪತಿ ಹಾಗೂ ಅನೇಕ ಸ್ಟಾರ್​​ ಸೆಲೆಬ್ರಿಟಿಗಳನ್ನ ಭೇಟಿ ಮಾಡಿದ್ದಾರೆ.

ಅದರಂತೆ ಬಹುಭಾಷಾ ನಟಿ ಹಾಗೂ ರಾಜಕಾರಣಿಯಾಗಿರುವ ಖುಷ್ಬೂ ಸುಂದರ್, ನಿರ್ದೇಶಕ ಅಟ್ಲಿ ದಂಪತಿಗಳನ್ನು ಭೇಟಿಯಾಗಿ ಸೆಲ್ಫಿ ಕ್ಲಿಕಿಸಿಕೊಂಡಿದ್ದಾರೆ. ಈ ಫೋಟೋವನ್ನು ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಒಂದೇ ಫ್ರೇಮ್​ನಲ್ಲಿ ಕಾಣಿಸಿಕೊಂಡ ಅನಿಲ್ ಕುಂಬ್ಳೆ ದಂಪತಿ, ಪ್ರದೀಪ್ ರಂಗನಾಥನ್, ಕಾಲಿವುಡ್‌ನ ಖ್ಯಾತ ನಿರ್ದೇಶಕ ವಿಘ್ನೇಶ್‌ ಶಿವನ್‌ ಹಾಗೂ ನಟಿ ಖುಷ್ಬೂ ಸುಂದರ್ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್​ನಲ್ಲಿ ಲಭ್ಯ 

ಕ್ಯಾನೆಸ್ ಸಿನಿ ಹಬ್ಬದಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ; ಅವಱಕೆ ಅಲ್ಲಿಗೆ ಹೋದರು..?

https://newsfirstlive.com/wp-content/uploads/2023/05/Anil-Kumble.jpg

Load More