newsfirstkannada.com

ಭೈರತಿ ರಣಗಲ್ಲು vs ಮ್ಯಾಕ್ಸ್; ಶಿವಣ್ಣನ ಜೊತೆಗೆ ಥಿಯೇಟರ್​ಗೆ ಬರಲು ರೆಡಿಯಾದ ಕಿಚ್ಚ!?

Share :

Published July 3, 2024 at 11:40am

Update July 3, 2024 at 2:17pm

  ಶಿವಣ್ಣ ನಟನೆಯ ಮತ್ತು ನರ್ತನ್​ ನಿರ್ದೇಶನ ಸಿನಿಮಾ

  ಶೂಟಿಂಗ್​ ಮುಗಿಸಿ ಥಿಯೇಟರ್​​ಗೆ ಬರೋಕೆ ರೆಡಿಯಾಗಿ ಭೈರತಿ ರಣಗಲ್ಲು

  ಭೈರತಿ ರಣಗಲ್ಲು ಸಿನಿಮಾಗೆ ಮ್ಯಾಕ್ಸ್ ಸಿನಿಮಾದ​ ಮೂಲಕ ಫೈಟ್​ ಕೊಡ್ತಾರಾ ಕಿಚ್ಚ?

ಆಗಸ್ಟ್ ತಿಂಗಳು ಸ್ಯಾಂಡಲ್​​​ವುಡ್​ನಲ್ಲಿ ಸಿನಿಮಾ ವಾರ್ ಜೋರಾಗುವ ಸಾಧ್ಯತೆ ಕಾಣ್ತಿದೆ. ಸ್ಟಾರ್ ನಟರ ಚಿತ್ರಗಳ ಬ್ಯಾಕ್ ಟು ಬ್ಯಾಕ್ ರಿಲೀಸ್ ಗೆ ರೆಡಿಯಾಗ್ತಿದ್ದು, ಬಾಕ್ಸಾಫೀಸ್ ವಾರ್ ಆಗುವ ನಿರೀಕ್ಷೆ ಹುಟ್ಕೊಂಡಿದೆ.

ಇದನ್ನೂ ಓದಿ: ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ.. ಒಂದೇ ತಿಂಗಳಲ್ಲಿ 9 ಕೋಟಿ ರೂಪಾಯಿ ದಂಡ ಸಂಗ್ರಹ

ಈಗಾಗಲೇ ಶಿವಣ್ಣ ನಟನೆಯ ಭೈರತಿ ರಣಗಲ್ಲು ಸಿನಿಮಾ ಆಗಸ್ಟ್ 15ಕ್ಕೆ ಬರಲಿದೆ ಎಂದು ಘೋಷಿಸಿಕೊಂಡಿದೆ. ಇದೀಗ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರವೂ ಅದೇ ಥಿಯೇಟರ್​ಗೆ ಬರೋಕೆ ಸಜ್ಜಾಗಿದೆಯಂತೆ.

ಇದನ್ನೂ ಓದಿ: ನಾಯಿಗೆ ಡಿಕ್ಕಿ ಹೊಡೆದಿದ್ದೀರಿ ಎಂದು ಹಲ್ಲೆ.. ಕಣ್ಣಿಗೆ ಖಾರದ ಪುಡಿ ಎರಚಿ ಲಕ್ಷಾಂತರ ರೂಪಾಯಿ ದರೋಡೆ

ಸ್ವಾತಂತ್ರ್ಯ ದಿನಾಚರಣೆಯ ದಿನ ಶಿವಣ್ಣ ಮತ್ತು ಸುದೀಪ್ ಸಿನಿಮಾಗಳು ಮುಖಾಮುಖಿಯಾಗಲಿದೆ ಎಂಬ ಸುದ್ದಿ ಸದ್ದು ಮಾಡ್ತಿದೆ. ಒಟ್ಟಿನಲ್ಲಿ ಇಬ್ಬರು ಸ್ಟಾರ್​ ನಟರ ಸಿನಿಮಾ ಥಿಯೇಟರ್​ನಲ್ಲಿ ಫೈಟ್​ ನೀಡಲಿದ್ದಾರೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೈರತಿ ರಣಗಲ್ಲು vs ಮ್ಯಾಕ್ಸ್; ಶಿವಣ್ಣನ ಜೊತೆಗೆ ಥಿಯೇಟರ್​ಗೆ ಬರಲು ರೆಡಿಯಾದ ಕಿಚ್ಚ!?

https://newsfirstlive.com/wp-content/uploads/2024/07/Shivanna-and-Kiccha.jpg

Load More