ಬಿಗ್ಬಾಸ್ ಸ್ಪರ್ಧಿಗಳಿಗೆ ಪ್ರೇಕ್ಷಕ ಪ್ರಭುಗಳಿಂದ ಟ್ವಿಸ್ಟ್ ಮೇಲೆ ಟ್ವಿಸ್ಟ್!
ಪ್ರೇಕ್ಷಕರ ಅಭಿಪ್ರಾಯ, ಉಡುಗೊರೆ ಕಂಡು ಬಿಗ್ಬಾಸ್ ಸ್ಫರ್ಧಿಗಳು ಶಾಕ್
ಪ್ರೇಕ್ಷಕರಿಂದ ಗಿಫ್ಟ್ಗಳ ಬಗ್ಗೆ ಒಂದೊಂದಾಗಿ ವಿವರಣೆ ಕೊಟ್ಟ ಕಿಚ್ಚ ಸುದೀಪ್
ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಗಳು ಈಗ ಮೂರನೇ ವಾರಕ್ಕೆ ಕಾಲಿಟ್ಟಿದ್ದಾರೆ. ಇಂದು ಕಿಚ್ಚ ಸುದೀಪ್ ವಾರದ ಕತೆ ಕಿಚ್ಚನ ಜೊತೆ ಪಂಚಾಯ್ತಿ ನಡೆಸಿದ್ದಾರೆ. ಬಿಗ್ಬಾಸ್ ನೋಡುತ್ತಿರೋ ಜನರು ನಿಮ್ಮ ಮೇಲೆ ಇಟ್ಟಿರೋ ಒಪಿನಿಯನ್ ಇದು ಎಂದು ಕಿಚ್ಚ ಸುದೀಪ್ ಹೇಳುತ್ತಾರೆ. ಬಳಿಕ ಕಿಚ್ಚ ಸುದೀಪ್ ಎಂಟ್ರಿ ಆಗುತ್ತಿದ್ದಂತೆ ಬಿಗ್ಬಾಸ್ ಮನೆಯಲ್ಲಿರೋ ಎಲ್ಲಾ ಸ್ಪರ್ಧಿಗಳಿಗೆ ಕಳಿಸಿರೋ ಗಿಫ್ಟ್ ಬಾಕ್ಸ್ಗಳನ್ನು ಓಪನ್ ಮಾಡಿಸಿದ್ದಾರೆ.
ಇದನ್ನು ಓದಿ: ಡ್ರೋನ್ ಪ್ರತಾಪ್ ಕಣ್ಣೀರಿಗೆ ಸಾಂತ್ವನದ ಕರ್ಚೀಫು; ಜನರ ಕರುಣೆಗೆ ಕಿಚ್ಚ ಸುದೀಪ್ ಹೇಳಿದ್ದೇನು?
ಹೌದು, ಬಿಗ್ಬಾಸ್ ಸೀಸನ್ 10 ಈ ಬಾರಿ ಇರಲಿದೆ ಸಮ್ಥಿಂಗ್ ಸ್ಪೆಷಲ್ ಎಂದಿದ್ದರು. ಅದರಂತೆ ಈ ಬಾರಿಯ ಬಿಗ್ಬಾಸ್ ಸೀಸನ್ 10 ಸ್ಪರ್ಧಿಗಳ ಬಗ್ಗೆ ವೀಕ್ಷಕರಿಂದ ನೇರವಾಗಿ ಅಭಿಪ್ರಾಯಗಳು ಬಂದಿವೆ. ಹೀಗೆ ಬಿಗ್ಬಾಸ್ ವೀಕ್ಷಕರು ಮನೆಯ ಎಲ್ಲಾ ಸ್ಪರ್ಧಿಗಳಿಗೆ ಗಿಫ್ಟ್ ಅನ್ನು ಕಳುಹಿಸಿ ಕೊಟ್ಟಿದ್ದಾರೆ. ಆ ಗಿಫ್ಟ್ ಜೊತೆಗೆ ಒಂದು ಲೆಟರ್ ಕೂಡ ಕಳುಹಿಸಿದ್ದಾರೆ.
ಯಾವ ಸ್ಪರ್ಧಿಗೆ ಯಾವ ಗಿಫ್ಟ್ ಬಂದಿದೆ..?
ತೂಕಾಲಿ ಸಂತೋಷ್ಗೆ ಪೊಲೀಸ್ ಮೈಕ್, ವಿನಯ್ಗೆ ಆನೆ ಗೊಂಬೆ, ನಮ್ರತಾ ಗೌಡಗೆ ಚಮಚ, ಸ್ನೇಹಿತ್ಗೆ ರಿಟರ್ನ್ ಟಿಕೆಟ್, ಮೈಕಲ್ಗೆ ಬ್ರೈನ್ ಫೋಟೋ, ರಕ್ಷಕ್ಗೆ ಸೈಕಲ್, ನೀತುಗೆ ಗಾಳಿಯಿಲ್ಲದ ಬಾಲ್, ಭಾಗ್ಯಶ್ರೀಗೆ ಎಲೆಕೋಸು, ಪ್ರತಾಪ್ಗೆ ಕರ್ಚೀಫ್, ಇಶಾನಿಗೆ ಉಪ್ಪಿನ ಕಾಯಿ ಡಬ್ಬ, ತನಿಶಾಗೆ ಶಾರ್ಪ್ನರ್, ಸಂಗೀತಾ ಹಾಟ್ ಶೇಪ್ ಕಾಸ್ಟ್ ಪೇಪರ್, ಸಿರಿಗೆ ಆಮೆ, ಕಾರ್ತಿಕ್ಗೆ ಕತ್ತಿ ಬಂದಿದೆ. ಹೀಗೆ ಬಿಗ್ಬಾಸ್ ಮನೆಯ ಎಲ್ಲಾ ಸ್ಪರ್ಧಿಗಳಿಗೆ ಬಂದ ಗಿಫ್ಟ್ಗಳ ಬಗ್ಗೆ ಕಿಚ್ಚ ಸುದೀಪ್ ಅವರು ಒಂದೊಂದಾಗಿ ವಿವರಣೆ ಕೊಡುತ್ತಾ ಹೋಗಿದ್ದಾರೆ. ಕಿಚ್ಚ ಸುದೀಪ್ ಮಾತನ್ನು ಕೇಳಿಸಿಕೊಳ್ಳುತ್ತಿದ್ದಂತೆ ಮನೆ ಮಂದಿ ಫುಲ್ ಸೈಲೆಂಟ್ ಆಗಿದ್ದರು. ಸದ್ಯ ಈ ಗಿಫ್ಟ್ ಮೂಲಕವಾದರೂ ಬಿಗ್ಬಾಸ್ ಮನೆಯ ಸ್ಪರ್ಧಿಗಳು ಬುದ್ದಿ ಕಲಿಯುತ್ತಾರಾ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ