ಫ್ಯಾನ್ಸ್ಗೆ ಸಿಹಿ ಸುದ್ದಿ.. ಕಿಚ್ಚನ ಹೊಸ ಸಿನಿಮಾ ಟೈಟಲ್ ಘೋಷಣೆ
I Am Not Human..I Am Demon.. ಹೊಸ ಝಲಕ್ ತೋರಿಸಿದ ಕಿಚ್ಚ
46ನೇ ಸಿನಿಮಾದ ಟೈಟಲ್ ರಿವೀಲ್, ರಾಕ್ಷಸನ ಅವತಾರದಲ್ಲಿ ಬಂದ ಕಿಚ್ಚ
ಬಾದ್ಶಾ ಕಿಚ್ಚ ರವಿವಾರದಂದು ಸಿಹಿ ಸುದ್ದಿ ಹೊತ್ತು ತಂದಿದ್ದಾರೆ. ರಜಾ ಮಜಾದಲ್ಲಿರುವ ಅಭಿಮಾನಿಗಳಿಗೆ ತಮ್ಮ ಮುಂದಿನ ಸಿನಿಮಾ ಯಾವುದೆಂದು ಘೋಷಿಸುವ ಮೂಲಕ ಸಂತಸವನ್ನು ಹಂಚಿಕೊಂಡಿದ್ದಾರೆ.
ಕೆ 46 ಡಿಮೋನ್
ಇತ್ತೀಚೆಗೆ ಅಳಿಯ ಸಂಚಿತ್ ಸಂಜೀವ್ ಅವರನ್ನು ಜಿಮ್ಮಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಪರಿಚಯಿಸಿದ ನಟ ಕಿಚ್ಚ, ಇದೀಗ ತಮ್ಮ 46ನೇ ಸಿನಿಮಾದ ಟೈಟಲ್ ರಿವೀಲ್ ಮಾಡಿದ್ದಾರೆ. ಅಂದಹಾಗೆಯೇ ಚಿತ್ರತಂಡ ಈ ಸಿನಿಮಾ ಕೆ 46 ಡಿಮೋನ್ ಎಂಬ ಹೆಸರಿನಿಟ್ಟಿದೆ. ಮೇಲ್ನೋಟಕ್ಕೆ ಬ್ಲಾಕ್ ಶೇಡ್ನಲ್ಲಿ ಕಿಚ್ಚನ ಹೊಸ ಸಿನಿಮಾ ಮೂಡಿಬರುತ್ತಿದೆ.
ಅಂದಹಾಗೆಯೇ ಕೆ 46 ಡಿಮೋನ್ ಸಿನಿಮಾದಲ್ಲಿ ಕಿಚ್ಚ ಖಡಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ವಾರ್ ಫಿಲ್ಡ್ನಲ್ಲಿ ನಿಂತು ಕೈಯಲ್ಲಿ ಗನ್, ಸಿಗರೇಟ್ ಹಿಡಿದು ಅಬ್ಬರಿಸಿದ್ದಾರೆ.
More power to you my friend @Official_Ganesh … My best wishes always.
Happy returns.🤗🥂💕— Kichcha Sudeepa (@KicchaSudeep) July 2, 2023
ರಾಕ್ಷಸನ ಅವತಾರ
ಚಿತ್ರತಂಡ ರಾಕ್ಷಸನ ಕಾಳಗ ಪ್ರಾರಂಭ ಅನ್ನೋ ಸೂಚನೆಯಲ್ಲಿ ಹೊಸ ಟೀಸರ್ ಬಿಡುಗಡೆ ಮಾಡಿದೆ. ಸದ್ಯಕ್ಕೆ ಚಿತ್ರತಂಡ ಹೆಸರನ್ನು ಇನ್ನೂ ಪೂರ್ತಿಯಾಗಿ ರಿವೀಲ್ ಮಾಡಿಲ್ಲ. ಕಲಿಪುಲಿ ಎಸ್ ತನು ನಿರ್ಮಾಣದಲ್ಲಿ ವಿಜಯ್ ಕಾರ್ತಿಕೇಯ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದೆ.
ಪ್ಯಾನ್ ಇಂಡಿಯಾ ಸಿನಿಮಾ
ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಶೂಟ್ ಆಗಲಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಮೂವಿಯಾಗಿದ್ದು ಐದೈದು ಭಾಷೆಗಳಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ