newsfirstkannada.com

ಇಶಾನಿ, ಮೈಕಲ್​​ಗೆ ಕಿಚ್ಚ ಸುದೀಪ್​​ ಸಖತ್​ ಕ್ಲಾಸ್​​; ಇದು ಕಬ್ಬನ್ ಪಾರ್ಕ್ ಅಲ್ಲ ಗುರು ಎಂದ ನೆಟ್ಟಿಗರು; ಯಾಕೆ?

Share :

12-11-2023

    ಇದು ಬಿಗ್​​ಬಾಸ್​ ಮನೆ ನಿಮಗಾಗಿ ನೀವು ಆಡಿ ಎಂದು ಕಿಚ್ಚ ಸಲಹೆ

    ಮೈಕಲ್​ಗೆ ನೀನು ನನ್ನ ಬಾಯ್ ಫ್ರೆಂಡ್ ಅಲ್ಲ ಥೂ ಎಂದಿದ್ದ ಇಶಾನಿ

    ಗಾರ್ಡನ್ ಏರಿಯಾದಲ್ಲಿ ಮೈಕಲ್ ಹಾಗೂ ಇಶಾನಿ ಮಾಡಿದ್ದೇನು?

ಬಿಗ್​ಬಾಸ್​ ಸೀಸನ್​​ 10ರಲ್ಲಿ ಮೈಕಲ್ ಅಜಯ್ ಹಾಗೂ ಇಶಾನಿ ಪ್ರೀತಿ ಮಾಡುತ್ತಿದ್ದೇವೆ ಎಂದು ತಾವಾಗಿಯೇ ಹೇಳಿಕೊಂಡಿದ್ದರು. ಆಗಾಗ ಈ ಇಬ್ಬರು ಜಗಳ ಆಡುತ್ತಾ ಇರುತ್ತಾರೆ. ಮೈಕಲ್ ಹಾಗೂ ಇಶಾನಿ ಗಾರ್ಡನ್ ಏರಿಯಾದಲ್ಲಿ ಕೂತು ಸಿಕ್ಕಾಪಟ್ಟೆ ಸಲುಗೆಯಿಂದ ವರ್ತಿಸಿದ್ದಾರೆ.

ಇದೇ ವಿಚಾರವಾಗಿ ಕಿಚ್ಚ ಸುದೀಪ್​ ಅವರು ಮೈಕಲ್​ ಹಾಗೂ ಇಶಾನಿ ಲವ್​​ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ. ಮೈಕಲ್ ನೀವು ಹೇಳಿದ್ರಿ ಕ್ಯಾಮೆರಾ ನಿಮ್ಮನ್ನು ನೋಡುತ್ತಿದೆ ಎಂದು ಹೇಳುತ್ತೀರಿ. ಇದು ಕಬ್ಬನ್ ಪಾರ್ಕ್ ಅಲ್ಲ ಸರ್​. ಬಿಗ್​​ಬಾಸ್​ ಮನೆ ಇದು. ಚೆನ್ನಾಗಿ ಆಡಿ. ನಿಮಗಾಗಿ ನೀವು ಆಡಿ ಎಂದು ಕಿಚ್ಚ ಸುದೀಪ್​ ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವೀಕ್ಷಕರು ಆಕ್ರೋಶ ಹೊರಹಾಕಿದ್ದಾರೆ. ಇದು ಹಿಂದಿ ಬಿಗ್​ಬಾಸ್​ ಅಲ್ಲ ಗುರು, ಇದು ಫ್ಯಾಮಿಲಿ ಶೋ, ನಮ್ಮ ತಂದೆ ತಾಯಿ ಜೊತೆ ಕುಳಿತುಕೊಂಡು ಈ ಶೋ ನೋಡುತ್ತೇವೆ. ದಯಮಾಡಿ ಹೀಗೆ ಮಾಡಿಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರು ಕಾಮೆಂಟ್​ ಮಾಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಶಾನಿ, ಮೈಕಲ್​​ಗೆ ಕಿಚ್ಚ ಸುದೀಪ್​​ ಸಖತ್​ ಕ್ಲಾಸ್​​; ಇದು ಕಬ್ಬನ್ ಪಾರ್ಕ್ ಅಲ್ಲ ಗುರು ಎಂದ ನೆಟ್ಟಿಗರು; ಯಾಕೆ?

https://newsfirstlive.com/wp-content/uploads/2023/11/bigg-boss-2023-11-12T111012.517.jpg

Load More