newsfirstkannada.com

ಬಳೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ್ರಾ ತನಿಶಾ ಹಾಗೂ ಸಂಗೀತಾ; ಇಬ್ಬರ ಮೇಲೂ ಕಿಚ್ಚ ಸುದೀಪ್​​​​​ ಬೇಸರ ಆಗಿದ್ದೇಕೆ?

Share :

12-11-2023

    ಬಿಗ್​ಬಾಸ್ ಮನೆಯಲ್ಲಿ ಮತ್ತೆ ಸದ್ದು ಮಾಡಿದ ಬಳೆ ವಿಚಾರ!

    ಕಿಚ್ಚ ಸುದೀಪ್‌ಗೆ ಕ್ಷಮೆಯಾಚಿಸಿದ ತನಿಶಾ ಹಾಗೂ ಸಂಗೀತಾ

    ಬಳೆ ಶಸ್ತ್ರ ಆಗಿರೋದು ಸರಿ ಅಲ್ಲ ಎಂದು ಕಿಚ್ಚ ಸುದೀಪ್​​ ವಾರ್ನಿಂಗ್

ಬಿಗ್​ಬಾಸ್ ಸೀಸನ್ 10ಶೋನಲ್ಲಿ ಕಳೆದ ವಾರ ವಿನಯ್ ಗೌಡ ಅವರು ಬಳೆ ಅನ್ನೋ ವಿಚಾರಕ್ಕೆ ಕಿಚ್ಚ ಸುದೀಪ್ ಸಖತ್‌ ಕ್ಲಾಸ್ ತಗೊಂಡಿದ್ದರು. ಆದರೆ ಬಿಗ್​ಬಾಸ್​ ಕೊಟ್ಟ ಇದು ಗೊಂಬೆ ಆಟವಯ್ಯ ಟಾಸ್ಕ್​​ನಲ್ಲಿ ತನಿಶಾ ಹಾಗೂ ಸಂಗೀತಾ ಬಳೆಯನ್ನೇ ಶಸ್ತ್ರ ಮಾಡಿಕೊಂಡು ಆಟವನ್ನು ಆಡಿದ್ದರು.

ಇದೇ ವಿಚಾರಕ್ಕೆ ಸಂಗೀತಾ, ತನಿಷಾ ಅವರಿಗೆ ನಿನ್ನೆಯ ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್ ಪ್ರಶ್ನೆ ಮಾಡಿದ್ದಾರೆ. ನೀವು ಮಾಡಿದ್ದು ಸರಿ ಅಲ್ಲ ಎಂದು ಹೇಳಿದ್ದಾರೆ. ಇನ್ನು ತನಿಶಾ ಹಾಗೂ ಸಂಗೀತಾ ಅವರಿಗೆ ತಾವು ಮಾಡಿದ ತಪ್ಪಿನ ಅರಿವಾಗಿ ಕಿಚ್ಚ ಸುದೀಪ್‌ಗೆ ಕ್ಷಮೆ ಕೇಳಿದ್ದಾರೆ.

ಸಂಗೀತಾ ಹಾಗೂ ತನಿಶಾ ಮಾಡಿದ್ದೇನು..?

ಸಂಗೀತಾ ಹಾಗೂ ತನಿಶಾ ಅವರು ಬಿಗ್​ಬಾಸ್​ ಕೊಟ್ಟ ಇದು ಗೊಂಬೆ ಆಟವಯ್ಯ ಟಾಸ್ಕ್​ನಲ್ಲಿ ಕೈತುಂಬ ಬಳೆ ಹಾಕಿಕೊಂಡು ಅದನ್ನೇ ಶಸ್ತ್ರ ಮಾಡಿಕೊಂಡು ವಿನಯ್ ಅವರಿಗೆ ಸಿಟ್ಟು ತರಿಸುವ ಕೆಲಸ ಮಾಡಿದ್ದರು. ಇದರ ಬಗ್ಗೆ ‘ವಾರದ ಕತೆ ಕಿಚ್ಚನ ಜೊತೆ’ ಎಪಿಸೋಡ್‌ನಲ್ಲಿ ಸುದೀಪ್ ಅವರು ಪ್ರಶ್ನೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಳೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ್ರಾ ತನಿಶಾ ಹಾಗೂ ಸಂಗೀತಾ; ಇಬ್ಬರ ಮೇಲೂ ಕಿಚ್ಚ ಸುದೀಪ್​​​​​ ಬೇಸರ ಆಗಿದ್ದೇಕೆ?

https://newsfirstlive.com/wp-content/uploads/2023/11/bigg-boss-1.png

Load More