newsfirstkannada.com

VIDEO: ಕಿಚ್ಚ ಸುದೀಪ್​​ ಕೆಂಗಣ್ಣಿಗೆ ಗುರಿಯಾದ ಬಿಗ್​ಬಾಸ್​ ಸ್ಪರ್ಧಿಗಳು; ಓಪನ್ ಆಯ್ತು ಮುಖ್ಯದ್ವಾರ!

Share :

21-10-2023

    ಮನೆ ಮಂದಿಯ ಒಂದು ನಿರ್ಧಾರಕ್ಕೆ ಕಿಚ್ಚ ಆದ್ರೂ ಫುಲ್​ ಗರಂ

    ಮೂರನೇ ವಾರಕ್ಕೆ ಕಾಲಿಡುತ್ತಿದ್ದಾರೆ ಬಿಗ್​ಬಾಸ್​​ ಸ್ಪರ್ಧಿಗಳು

    ಬಿಗ್​​ಬಾಸ್​ ಮನೆಯಿಂದ ಔಟ್​ ಆಗೋ ಕಂಟೆಸ್ಟೆಂಟ್ ಯಾರು?

ಬಿಗ್​ಬಾಸ್​ ರಿಯಾಲಿಟಿ ರಿಯಲ್ ಶೋ ಈಗ ಮೂರನೇ ವಾರಕ್ಕೆ ಕಾಲಿಡುತ್ತಿದೆ. ಈಗಾಗಲೇ ಬಿಗ್​ಬಾಸ್​ ಎಲ್ಲರಿಗೂ ನಾಮಿನೇಷನ್ ಬಿಸಿ ಮುಟ್ಟಿಸಿದ್ದಾರೆ. ನಾಳೆ ಈ ರೇಸ್​ನಿಂದ ಓರ್ವ ಸ್ಪರ್ಧಿ ಬಿಗ್​​ಬಾಸ್​ ಮನೆಯಿಂದ ಔಟ್​ ಆಗಲಿದ್ದಾರೆ. ಇನ್ನೂ ಕಲರ್ಸ್ ಕನ್ನಡ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಪ್ರೋಮೋವೊಂದು ರಿಲೀಸ್​ ಆಗಿದೆ.

ಇದನ್ನು ಓದಿ: ‘ಬಿಗ್​ಬಾಸ್ ಬೇಕಂತಲೇ ಅವಮಾನ ಮಾಡ್ತಿದ್ದಾರೆ’- ಪಂಚಾಯ್ತಿ ಕಟ್ಟೆಯಲ್ಲಿ ಸರಿಯಾಗಿ ಉತ್ತರ ಕೊಟ್ಟ ಕಿಚ್ಚ!

ಹೌದು, ಆ ಪ್ರೋಮೋದಲ್ಲಿ ಕಿಚ್ಚ ಸುದೀಪ್​​ ಬಿಗ್​ಬಾಸ್​​ ಮನೆಯಲ್ಲಿದ್ದ 16 ಸ್ಪರ್ಧಿಗಳ ವಿರುದ್ಧ ಕೆಂಡ ಕಾರಿದ್ದಾರೆ. ಬಿಗ್​ಬಾಸ್​ ಎರಡನೇ ಪಂಚಾಯ್ತಿಗೆ ಕಿಚ್ಚ ಸುದೀಪ್‌ ಖಡಕ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಕಿಚ್ಚ ಸುದೀಪ್​​ ವೇದಿಕೆ ಮೇಲೆ ಬರುತ್ತಿದ್ದಂತೆ ಬಿಗ್​ಬಾಸ್​​ ಮನೆಯಲ್ಲಿದ್ದ ಎಲ್ಲ ಸ್ಪರ್ಧಿಗಳ ವಿರುದ್ಧ ಬ್ಯಾಟ್​ ಬೀಸಿದ್ದಾರೆ.

ಪ್ರೋಮೋದಲ್ಲಿ ಏನಿದೆ..?

ವಿನಯ್​ ಹಾಗೂ ಕಾರ್ತಿಕ್​ ಅವರನ್ನು ಬಿಟ್ಟು ಉಳಿದ ಎಲ್ಲ ಸ್ಪರ್ಧಿಗಳು ಸೋಫಾ ಹಿಂದೆ ಹೋಗಿ ನಿಂತುಕೊಳ್ಳಿ. ಬಿಗ್​ಬಾಸ್​ ಟಾಸ್ಕ್​​ವೊಂದನ್ನು ನೀಡಿದ್ದರು. ಆ ಟಾಸ್ಕ್​ನಲ್ಲಿ ಎರಡು ಟೀಮ್​ ಲೀಡರ್ ಅನ್ನು ಆಯ್ಕೆ ಮಾಡಿ ಎಂದು ಹೇಳುತ್ತಾರೆ. ಆದರೆ ಆ ಸಮಯಲ್ಲಿ ನೀವು ಎಲ್ಲರು 20 ಸೆಕೆಂಡು ತೆಗೆದುಕೊಳ್ಳದೇ ಅವರ ಹೆಸರನ್ನು ಹೇಳುತ್ತೀರಾ. ನಾನು ಏಕೆ ಟೀಮ್​ ಲೀಡರ್​ ಆಗಬಾರದು ಎಂದು ಅನಿಸಲಿಲ್ಲ? ಎಂದು ಪ್ರಶ್ನೆಗಳ ಸುರಿಮಳೆ ಹಾಕುತ್ತಾರೆ ಕಿಚ್ಚ ಸುದೀಪ್​. ಆಗ ಱಪರ್​ ಇಶಾನಿ ನಮ್ಮ ಮೇಲೆ ನಂಬಿಕೆ ಇಲ್ಲ ಅಂತಾ ಎಂದು ಹೇಳುತ್ತಾರೆ. ಮತ್ತೆ ಪ್ರತಿಕ್ರಿಯೆ ನೀಡಿದ ಸಂಗೀತಾ ನಾನು ಒಂದು ಹೇಳಿದರೆ ನನ್ನ ವಿರುದ್ಧ ಆಗುತ್ತಿದ್ದರು ಎಂದು ಹೇಳುತ್ತಿದ್ದಂತೆ ಕಿಚ್ಚ ಸುದೀಪ್​ ಗರಂ ಆಗಿದ್ದಾರೆ. ಆ ಭಯ ಇರುವವರು ಏಕೆ ಇದ್ದೀರಿ ಒಳಗಡೆ. ನಾನು ನೋಡಿದ್ದು ನನಗೆ ಇಷ್ಟ ಆಗಲಿಲ್ಲ. ನೀವು ಮುಂದೆನೂ ಹೀಗೆ ಇರುತ್ತೀರಾ ಎಂದರೆ ಕೂಡಲೇ ಬಾಗಿಲನ್ನು ಓಪನ್​ ಮಾಡುತ್ತೇನೆ. ಖಂಡಿತ ಇರಬೇಡಿ ಎನ್ನುತ ಬಿಗ್​ಬಾಸ್​ ಮುಖ್ಯದ್ವಾರವನ್ನು ಓಪನ್​ ಮಾಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಕಿಚ್ಚ ಸುದೀಪ್​​ ಕೆಂಗಣ್ಣಿಗೆ ಗುರಿಯಾದ ಬಿಗ್​ಬಾಸ್​ ಸ್ಪರ್ಧಿಗಳು; ಓಪನ್ ಆಯ್ತು ಮುಖ್ಯದ್ವಾರ!

https://newsfirstlive.com/wp-content/uploads/2023/10/bigg-boss-2023-10-21T160521.687.jpg

Load More