newsfirstkannada.com

ಬಿಗ್​ಬಾಸ್​​ ಸೀಸನ್​​ 10; ಮೊದಲ ಬಾರಿಗೆ ಈ ವಾರದ ಕಿಚ್ಚನ ಚಪ್ಪಾಳೆ ಇವರಿಗೆ ನೋಡಿ..!

Share :

05-11-2023

  ಈ ಬಾರಿ ಕಿಚ್ಚನ ಚಪ್ಪಾಳೆ ಯಾರಿಗೆ ಗೊತ್ತಾ?

  ಸ್ಪರ್ಧಿಗಳ ಆಟದ ಬಗ್ಗೆ ಕಿಚ್ಚ ಸುದೀಪ್ ಮಾತು!

  ನನ್ನ ಚಪ್ಪಾಳೆ ಇವರಿಗೆ ಸಲ್ಲಬೇಕು ಎಂದಿದ್ದು ಯಾರಿಗೆ!

ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ನಿನ್ನೆ ವಾರದ ಕತೆ ಕಿಚ್ಚನ ಜೊತೆ ಪಂಚಾಯ್ತಿ ನಡೆದಿದೆ. ಬಿಗ್​ಬಾಸ್​ ಸೀಸನ್​ 10ರಲ್ಲಿ ಮೊದಲ ಬಾರಿಗೆ ಸ್ಪೆಷಲ್​ ಆಗಿ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಹೌದು, ಬಿಗ್​ಬಾಸ್ ಮನೆಯಲ್ಲಿ ಪ್ರತಿ ವಾರ ಕಿಚ್ಚ ಸುದೀಪ್ ಅವರು ಉತ್ತಮ ಪ್ರದರ್ಶನ ತೋರಿದ ಸ್ಪರ್ಧಿಗೆ ಚಪ್ಪಾಳೆ ಹೊಡೆಯುತ್ತಿದ್ದರು. ಆದರೆ ಬಿಗ್​ಬಾಸ್​ ಶುರುವಾದ ಮೊದಲ ವಾರದಿಂದ ಯಾವೊಂದು ಸ್ಪರ್ಧಿಗೂ ‘ಕಿಚ್ಚನ ಚಪ್ಪಾಳೆ ‘ಸಿಕ್ಕಿರಲಿಲ್ಲ.

ಇದಕ್ಕೆ ಕಾರಣ ಏನು ಎಂದು ಕೂಡ ಕಿಚ್ಚ ಸುದೀಪ್ ಈ ಹಿಂದೆ ಹೇಳಿದ್ದರು. ಇದೀಗ ಕನ್ನಡ ಕಿರುತೆರೆಯ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಖುದ್ದು ಕಿಚ್ಚ ಸುದೀಪ್​ ಅವರೇ ಈ ವಾರದ ಕಿಚ್ಚನ ಚಪ್ಪಾಳೆಯನ್ನು ನೀಡಿದ್ದಾರೆ. ಅದು ಕೂಡ ವಿನಯ್​​ ಅವರಿಂದಲೇ ಆ ಗಿಫ್ಟ್​​ ಕವರ್​​ ಅನ್ನು ಓಪನ್​​ ಮಾಡಿಸಿದ್ದಾರೆ.

ಗಿಫ್ಟ್ ಕವರ್​​ ಅನ್ನು ಓಪನ್​ ಮಾಡುತ್ತಿದ್ದಂತೆ ವಿನಯ್​​ ಮುಗುಳ್ನಗುತ್ತಾ ಫೋಟೋವನ್ನು ಕಿಚ್ಚ ಸುದೀಪ್​ಗೆ ತೋರಿಸಿದ್ದಾರೆ. ಸಂಗೀತಾ ಅವರು ಹಾಕಿಕೊಂಡ ಬಳೆಯನ್ನು ಫೋಟೋವನ್ನು ಕಾಣಬಹುದು. ಇದನ್ನು ನೋಡ ನೋಡುತ್ತಿದ್ದಂತೆ ಎಲ್ಲಾ ಸ್ಪರ್ಧಿಗಳು ಖುಷಿಯಿಂದ ಚಪ್ಪಾಳೆ ತಟ್ಟಿದ್ದಾರೆ.

ಇದನ್ನು ಓದಿ: BIGG BOSS: ನಮ್ರತಾ ಬಳಿ ಇದ್ದ ಚಮಚ ಮತ್ತೆ ನೆನಪಿಸಿದ ಕಿಚ್ಚ ಸುದೀಪ್​; ಹೇಳಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

​​

ಬಿಗ್​ಬಾಸ್​​ ಸೀಸನ್​​ 10; ಮೊದಲ ಬಾರಿಗೆ ಈ ವಾರದ ಕಿಚ್ಚನ ಚಪ್ಪಾಳೆ ಇವರಿಗೆ ನೋಡಿ..!

https://newsfirstlive.com/wp-content/uploads/2023/11/bigg-boss-2023-11-04T222126.039.jpg

Load More