ಪೆಟ್ರೋಲ್ ಬಂಕ್ನಲ್ಲಿ ಯುವತಿ ಕಿಡ್ನಾಪ್
ರಾಜಾರೋಷವಾಗಿ ಜನರ ಮುಂದೆಯೇ ಅಪಹರಣ
ಕಿಡ್ನಾಪ್ ಆಗ್ತಿದ್ರೂ ಕೈ ಕಟ್ಟಿ ನಿಂತಿದ್ದ ಸಾರ್ವಜನಿಕರು..!
ಭೂಪಾಲ್: ಇತ್ತೀಚೆಗೆ ಅದ್ಯಾಕೋ ಗೊತ್ತಿಲ್ಲ. ಕೆಲವರಿಗೆ ಭಂಡ ಧೈರ್ಯ. ಪೊಲೀಸರು, ಕಾನೂನಿನ ಬಗ್ಗೆ ಭಯ ಅನ್ನೋದೇ ಇಲ್ಲ. ನಾವೇ ಕಿಂಗ್, ನಾವ್ ಆಡಿದ್ದೇ ಆಟ ಅನ್ನೋ ಹಾಗೆ ವರ್ತಿಸ್ತಾರೆ. ಮಧ್ಯ ಪ್ರದೇಶದಲ್ಲೂ ಅಂತದ್ದೇ ಒಂದು ಘಟನೆ ನಡೆದಿದೆ.
ಹೌದು, ಹಾಡಹಗಲೇ ರಾಜರೋಷವಾಗಿ ಯುವತಿಯನ್ನ ಬೈಕ್ನಲ್ಲಿ ಕಿಡ್ನಾಪ್ ಮಾಡಿದ್ದಾರೆ. ಮಧ್ಯ ಪ್ರದೇಶದ ಗ್ವಾಲಿಯರ್ ಪೆಟ್ರೋಲ್ ಬಂಕ್ನಲ್ಲಿ ಜನರು ಪೆಟ್ರೋಲ್ ಹಾಕಿಸ್ತ ನಿಂತಿದ್ರು. ಈ ವೇಳೆ ಅಲ್ಲೇ ಪಕ್ಕದಲ್ಲಿ ಯುವಕನೊಬ್ಬ ಬೈಕ್ ಅನ್ನ ಸ್ಟಾರ್ಟ್ ಮಾಡ್ಕೊಂಡು ನಿಂತಿದ್ದ. ಬಳಿಕ ಆ ಬೈಕ್ ಹತ್ತಿರ ಮತ್ತೊಬ್ಬ ಯುವಕ, ಯುವತಿಯೊಬ್ಬಳನ್ನ ಎಳೆದುಕೊಂಡು ಬಂದ. ಅಲ್ಲಿದ್ದವರೆಲ್ಲಾ ಏನಾಗ್ತಿದ್ದಂತೆ ನೋಡುವಷ್ಟರಲ್ಲಿ ಮುಸುಕುಧಾರಿಗಳಿಬ್ಬರು ಆಕೆಯನ್ನ ಬೈಕ್ನಲ್ಲಿ ಕಿಡ್ನಾಪ್ ಮಾಡಿದ್ರು.
मध्य प्रदेश के #Gwalior में युवती का नकाबपोश 2 बदमाशों ने किया अपहरण, घटना CCTV में कैद pic.twitter.com/EBy5Ebi72b
— NDTV India (@ndtvindia) November 20, 2023
ವಿಪರ್ಯಾಸ ಅಂದ್ರೆ, ಅಲ್ಲಿದ್ದವರು ಇದನ್ನ ತಡೆಯಬಹುದಿತ್ತು. ಆದ್ರೆ, ಅವರೆಲ್ಲಾ ಸಿನಿಮಾ ನೋಡುವಂತೆ ಘಟನೆಯನ್ನ ನೋಡುತ್ತಾ ನಿಂತಿದ್ರು ಹೊರತು ಯಾರೊಬ್ಬರು ಯುವತಿಯ ಸಹಾಯಕ್ಕೆ ಬರಲಿಲ್ಲ. ಇನ್ನೂ, ಯಾತಕ್ಕಾಗಿ ಕಿಡ್ನಾಪ್ ಆಯ್ತು, ಮಾಡಿದ್ದು ಯಾರು ಅನ್ನೋ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ