newsfirstkannada.com

23 ಪಾರಿವಾಳಗಳ ಹತ್ಯೆ.. ಕುತ್ತಿಗೆ ಕತ್ತರಿಸಿ ಪರಾರಿಯಾದ ಕಿಡಿಗೇಡಿಗಳು  

Share :

11-09-2023

    ಚಾಕು ಬಳಸಿ ಪಾರಿವಾಳಗಳನ್ನು ಕೊಂದ ಕಿಡಿಗೇಡಿಗಳು

    ಮನೆಯಲ್ಲಿ ಯಾರು ಇಲ್ಲದೆ ವೇಳೆ ಬಂದು ಪಾರಿವಾಳಗಳ ಹತ್ಯೆ

    ಹಳೇ ದ್ವೇಷದ ಹಿನ್ನೆಲೆ ಮೂಕ ಪಾರಿವಾಳಗಳು ಹತನಾದವೇ?

ಹುಬ್ಬಳ್ಳಿ: ಮನೆಯೊಂದರಲ್ಲಿ ಸಾಕಿದ್ದ ಪಾರಿವಾಳಗಳ ಕುತ್ತಿಗೆ ಕಟ್ ಮಾಡಿ ಸಾಯಿಸಿದ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಯಾವಗಲ್ ಪ್ಲಾಟ್​ನಲ್ಲಿ ನಡೆದಿದೆ. ಕಿಡಿಗೇಡಿಗಳು 23 ಪಾರಿವಾಳಗಳನ್ನ ಸಾಯಿಸಿದ್ದಾರೆ.

ರಾಹುಲ್ ದಾಂಡೇಲಿ ಅವರಿಗೆ ಸೇರಿದ 23 ಪಾರಿವಾಳಗಳಾಗಿದ್ದು, ಚಾಕು ಬಳಸಿ ಕುತ್ತಿಗೆ ಕಟ್ ಮಾಡಿ ಕೊಂಡಿದ್ದಾರೆ. ಬಳಿಕ ಪಾರಿವಾಳಗಳನ್ನು ಅಲ್ಲಲ್ಲೇ ಬೀಸಾಕಿ ಹೋಗಿದ್ದಾರೆ.

ರಾಹುಲ್​ ಕಳೆದ ಆರು ತಿಂಗಳಿಂದ ಪಾರಿವಾಳ ಸಾಕಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಪಾರಿವಾಳ ಸಾಯಿಸಿ ಕಿರಾತಕರು ಪರಾರಿಯಾಗಿದ್ದಾರೆ.

ಹಳೇ ದ್ವೇಷದ ಹಿನ್ನೆಲೆ ಪಾರಿವಾಳ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಈ ಘಟನೆ ರಾಹುಲ್​ಗೆ ಗೊತ್ತಾಗುತ್ತಿದ್ದಂತೆಯೇ ಹುಬ್ಬಳ್ಳಿಯ ಉಪನಗರ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪಾರಿವಾಳಗಳನ್ನು ಸಾಯಿಸಿದವರನ್ನ ಕೂಡಲೇ ಅರೆಸ್ಟ್ ಮಾಡಬೇಕೆಂದು ಆಗ್ರಹಿಸಿ ದೂರು ಸಲ್ಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

23 ಪಾರಿವಾಳಗಳ ಹತ್ಯೆ.. ಕುತ್ತಿಗೆ ಕತ್ತರಿಸಿ ಪರಾರಿಯಾದ ಕಿಡಿಗೇಡಿಗಳು  

https://newsfirstlive.com/wp-content/uploads/2023/09/Dove.jpg

Load More