ಪಾಕ್ ವಿರುದ್ಧ ಟೀಂ ಇಂಡಿಯಾಗೆ ಮಹತ್ವದ ಪಂದ್ಯ
ಕೆ.ಎಲ್ ರಾಹುಲ್ಗೆ ಕಿಂಗ್ ಕೊಹ್ಲಿ ಸಖತ್ ಸಾಥ್..!
ಕೊಹ್ಲಿ ಖಾತೆಗೆ ಮತ್ತೊಂದು ಇಂಟರ್ನ್ಯಾಷನಲ್ ಶತಕ
ಕೊಲಂಬೋ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಪಾಕ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ಕೊಹ್ಲಿ ಮಿಂಚಿನ ಬ್ಯಾಟಿಂಗ್ ಮಾಡಿದ್ರು. ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಶತಕ ಸಿಡಿಸಿದ್ದಾರೆ. ಈ ಮೂಲಕ ಟೀಕೆಗಳಿಗೆ ಉತ್ತರ ನೀಡಿದ್ದಾರೆ.
Fastest to 13000 ODI runs.
Take a bow, @imVkohli 🙌🙌#TeamIndia pic.twitter.com/UOT6HsJRB2
— BCCI (@BCCI) September 11, 2023
ಇನ್ನಿಂಗ್ಸ್ ಉದ್ಧಕ್ಕೂ ತಾಳ್ಮೆಯಿಂದ ಬ್ಯಾಟ್ ಬೀಸಿದ ಕೊಹ್ಲಿ ಕೊನೆಗೂ ಮತ್ತೊಂದು ಶತಕ ಸಿಡಿಸಿದರು. ಪಾಕ್ ಬೌಲರ್ಗಳ ಬೆಂಡೆತ್ತಿದ ರನ್ ಮಿಷನ್, ಬರೋಬ್ಬರಿ 2 ಸಿಕ್ಸರ್, 6 ಫೋರ್ ಸಿಡಿಸುವ ಮೂಲಕ ಸೆಂಚೂರಿ ಬಾರಿಸಿದ್ದಾರೆ. ಬ್ಯಾಟಿಂಗ್ ವೇಳೆ ಕೊಹ್ಲಿ ಸ್ಟ್ರೈಕ್ ರೇಟ್ 110ಕ್ಕೂ ಹೆಚ್ಚು ಇತ್ತು.
ವಿರಾಟ್ ಕೊಹ್ಲಿ ಪಾಕ್ ವಿರುದ್ಧದ ಚೇಸ್ ಮಾಸ್ಟರ್. ಪಾಕಿಸ್ತಾನ ವಿರುದ್ಧ 2012ರಲ್ಲಿ ನಡೆದ ಏಷ್ಯಾಕಪ್ ಟೂರ್ನಿಯ ಪಂದ್ಯದಲ್ಲಿ ಕೊಹ್ಲಿ ಬಾರಿಸಿದ 183 ರನ್ ಇಂದಿಗೂ ಎಲ್ಲರಿಗೂ ನೆನಪಿದೆ. ಈ ಸ್ಕೋರ್ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಿಡಿಸಿರೋ ದ್ವಿಶತಕಗಳನ್ನೇ ಮರೆ ಮಾಡಿದೆ ಎಂದು ಕೊಹ್ಲಿ ಕಟ್ಟರ್ ವಿರೋಧಿ ಗೌತಮ್ ಗಂಭೀರ್ ಹಾಡಿಹೊಗಳಿದ್ದಾರೆ. ತಾನು ರನ್ ಮಿಷನ್ ಎಂದು ಕೊಹ್ಲಿ ಪದೇ ಪದೇ ಪ್ರೂವ್ ಮಾಡುತ್ತಲೇ ಇದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ