newsfirstkannada.com

ಕೆಕೆಆರ್​​ ಫಸ್ಟ್​ ಬ್ಯಾಟಿಂಗ್​​.. ಆರ್​​​ಸಿಬಿ ತಂಡದಿಂದ ಮೂವರು ಸ್ಟಾರ್​ ಪ್ಲೇಯರ್ಸ್​​ ಔಟ್​

Share :

Published April 21, 2024 at 3:26pm

Update April 21, 2024 at 3:27pm

  ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​ನಲ್ಲಿ ಬೆಂಗಳೂರಿಗೆ ಆರು ಸೋಲು

  ಇಂದು ಆರ್​​ಸಿಬಿ ಟೀಮ್​​, ಕೋಲ್ಕತ್ತಾ ನೈಟ್​ ರೈಡರ್ಸ್​ ಮಧ್ಯೆ ರೋಚಕ ಪಂದ್ಯ..!

  ಈಡನ್​ ಗಾರ್ಡೆನ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಹೈವೋಲ್ಟೇಜ್​ ಮ್ಯಾಚ್​​

ಇಂದು ಕೋಲ್ಕತ್ತಾದ ಈಡನ್​ ಗಾರ್ಡೆನ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ರೋಚಕ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಕೆಕೆಆರ್​ ತಂಡಗಳು ಎದುರುಗೊಳ್ಳುತ್ತಿವೆ. ಟಾಸ್​ ಗೆದ್ದ ಆರ್​​​ಸಿಬಿ ಕ್ಯಾಪ್ಟನ್​​​ ಫಾಫ್​ ಡುಪ್ಲೆಸಿಸ್​​​ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಕೆಕೆಆರ್​ ಫಸ್ಟ್​ ಬ್ಯಾಟಿಂಗ್​ ಮಾಡುತ್ತಿದೆ.

ಇನ್ನು, ಆರ್​​​ಸಿಬಿ ತಂಡಕ್ಕೆ ಕ್ಯಾಮರೇನ್​ ಗ್ರೀನ್​​, ಸ್ಟಾರ್​ ವೇಗಿ ಮೊಹಮ್ಮದ್​ ಸಿರಾಜ್​​ ಕಮ್​ಬ್ಯಾಕ್​ ಮಾಡಿದ್ದಾರೆ. ಕರ್ಣ್​​ ಶರ್ಮಾ ಕೂಡ ತಂಡ ಸೇರಿಕೊಂಡಿದ್ದಾರೆ. ಆರ್​​ಸಿಬಿಯಲ್ಲಿ ಈ ಪಂದ್ಯಕ್ಕಾಗಿ ಮೂರು ಬದಲಾವಣೆ ಮಾಡಿದ್ದೇವೆ ಎಂದು ಫಾಫ್​ ಡುಪ್ಲೆಸಿಸ್​ ಹೇಳಿದ್ದಾರೆ.

ಕಳೆದ 6 ಪಂದ್ಯಗಳಲ್ಲಿ ಸೋತಿರೋ ಆರ್​ಸಿಬಿ ಇಂದು ಗೆಲ್ಲಲೇಬೇಕಾದ ಒತ್ತಡದಲ್ಲಿ ಇದೆ. ಇಂದು ಗೆದ್ದರೆ ಮಾತ್ರ ಆರ್​​ಸಿಬಿ ಪ್ಲೇ ಆಫ್​ ಕನಸು ಜೀವಂತವಾಗಿ ಇರಲಿದೆ.

ಉಭಯ ತಂಡಗಳು ಹೀಗಿವೆ..!

ಆರ್​​​ಸಿಬಿ ಟೀಮ್:​​​

ಫಾಫ್​ ಡು ಪ್ಲೆಸಿಸ್​​ (ಕ್ಯಾಪ್ಟನ್​), ವಿರಾಟ್​ ಕೊಹ್ಲಿ, ವಿಲ್​ ಜಾಕ್ಸ್​​, ರಜತ್​ ಪಾಟಿದಾರ್​​, ಕ್ಯಾಮೆರಾನ್​ ಗ್ರೀನ್​​, ದಿನೇಶ್​ ಕಾರ್ತಿಕ್​, ಮಹಿಪಾಲ್​ ಲೋಮ್ರೋರ್​​, ಕರ್ಣ್​ ಶರ್ಮಾ, ಲಾಕಿ ಫರ್ಗ್ಯೂಸನ್​​, ಯಶ್​ ದಯಾಳ್​​, ಮೊಹಮ್ಮದ್​ ಸಿರಾಜ್​​

ಕೆಕೆಆರ್​ ಟೀಮ್​​​:

ಫಿಲಿಪ್​ ಸಾಲ್ಟ್​​, ಸುನೀಲ್​ ನರೈನ್​​, ರಘುವಂಶಿ, ಶ್ರೇಯಸ್​ ಅಯ್ಯರ್​(ಕ್ಯಾಪ್ಟನ್​), ವೆಂಕಟೇಶ್​ ಅಯ್ಯರ್​​, ಆಂಡ್ರ್ಯೋ ರಸ್ಸೆಲ್​​, ರಿಂಕು ಸಿಂಗ್​​, ರಮಣ್​ದೀಪ್​ ಸಿಂಗ್​, ಮಿಚೆಲ್​ ಸ್ಟಾರ್ಕ್​​, ವರುಣ್​ ಚಕ್ರವರ್ತಿ, ಹರ್ಷಿರ್​ ರಾಣಾ

ಇದನ್ನೂ ಓದಿ: ಕೆಕೆಆರ್​​ ವಿರುದ್ಧ ರೋಚಕ ಪಂದ್ಯ.. ಇಂದು ಆರ್​​​ಸಿಬಿಗೆ ಕೈಕೊಟ್ಟ ಸ್ಟಾರ್​ ಪ್ಲೇಯರ್​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೆಕೆಆರ್​​ ಫಸ್ಟ್​ ಬ್ಯಾಟಿಂಗ್​​.. ಆರ್​​​ಸಿಬಿ ತಂಡದಿಂದ ಮೂವರು ಸ್ಟಾರ್​ ಪ್ಲೇಯರ್ಸ್​​ ಔಟ್​

https://newsfirstlive.com/wp-content/uploads/2024/04/KKR_RCB.jpg

Load More