ಏಷ್ಯಾಕಪ್ಗೂ ಮುನ್ನವೇ ಎನ್ಸಿಎನಲ್ಲಿ ಕ್ಯಾಂಪ್
ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲ್ಯೂರ್ ಆದ್ರೆ ಸ್ಥಾನವಿಲ್ಲ
ಏಷ್ಯಾಕಪ್ನಲ್ಲಿದ್ದವರು ವಿಶ್ವಕಪ್ನಲ್ಲಿರೋದು ಪಕ್ಕಾ
ಏಷ್ಯಾಕಪ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಬಲಿಷ್ಠ ತಂಡ ಪ್ರಕಟಿಸುವ ಲೆಕ್ಕಚಾರದಲ್ಲಿ ಸೆಲೆಕ್ಷನ್ ಕಮಿಟಿ ಇದೆ. ಆದ್ರೆ, ಇಂಜುರಿ ಆಟಗಾರರ ವಿಚಾರದಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಕ್ತಿದೆ. ಇದೀಗ ಎಲ್ಲ ಟ್ವಿಸ್ಟ್ಗಳಿಗೂ ತೆರೆ ಎಳೆಯಲು ಮುಂದಾಗಿರುವ ಬಿಸಿಸಿಐ, ಇಂದು ರಾಹುಲ್ & ಶ್ರೇಯಸ್ ಭವಿಷ್ಯ ನಿರ್ಧರಿಸಿದಲಿದೆ.
ಏಕದಿನ ವಿಶ್ವಕಪ್ ಮೆಗಾ ಟೂರ್ನಿಯ ಕಿಕ್ಸ್ಟಾರ್ಟ್ ಆಗಿದೆ. ಮುಂದಿನ 2 ತಿಂಗಳಲ್ಲಿ ಆರಂಭವಾಗಲಿರುವ ಈ ಮೆಗಾ ಟೂರ್ನಿ ಟೀಮ್ ಇಂಡಿಯಾಗೆ ಬಿಗ್ಗೆಸ್ಟ್ ಈವೆಂಟ್. ಆದ್ರೆ, ಈ ಮೆಗಾ ಟೂರ್ನಿಗೂ ಮುನ್ನ ಟೀಮ್ ಇಂಡಿಯಾ ಮಿನಿ ವಿಶ್ವಕಪ್ ಸಮರಕ್ಕೆ ಸಜ್ಜಾಗುತ್ತಿದೆ. ಈ ಏಷ್ಯಾಕಪ್ಗೆ ಬಲಿಷ್ಠ ತಂಡವನ್ನ ಪ್ರಕಟಿಸುವ ಲೆಕ್ಕಚಾರದಲ್ಲಿದೆ. ಈ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿರುವ ಟೀಮ್ ಇಂಡಿಯಾ ಕಾದುನೋಡುವ ತಂತ್ರ ಅನುಸರಿಸುತ್ತಿದೆ. ಇದಕ್ಕೆ ಕಾರಣ ಕೆ.ಎಲ್.ರಾಹುಲ್ ಆ್ಯಂಡ್ ಶ್ರೇಯಸ್ ಅಯ್ಯರ್.
ಇಂದೇ ನಿರ್ಣಯವಾಗಲಿದೆ ಶ್ರೇಯಸ್-ರಾಹುಲ್ ಭವಿಷ್ಯ!
ಸದ್ಯ ಎನ್ಸಿಎನಲ್ಲಿರುವ ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್. ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ಸ್. ಹೀಗಾಗಿ ಈ ಕ್ರೂಶಿಯಲ್ ಪ್ಲೇಯರ್ಗಳನ್ನ ಕರೆದೊಯ್ಯಲು ಇನ್ನಿಲ್ಲದ ಸರ್ಕಸ್ ನಡೆಸ್ತಿದೆ. ಆದ್ರೆ ಇಬ್ಬರು ಶೇಖಡ 80ರಷ್ಟು ಮಾತ್ರವೇ ಫಿಟ್ ಆಗಿದ್ದಾರೆ. ಹೀಗಾಗಿ ಕಾದುನೋಡುವ ತಂತ್ರ ಅನುಸರಿಸ್ತಿರೋ ಸೆಲೆಕ್ಷನ್ ಕಮಿಟಿ, ಇಂದಿನ ಫಿಟ್ನೆಸ್ ವರದಿ ಬಳಿಕವೇ ಚಾನ್ಸ್ ನೀಡುವ ಬಗ್ಗೆ ನಿರ್ಧರಿಸಲಿದೆ
ಸೋಮವಾರ ಏಷ್ಯಾಕಪ್ಗೆ ಟೀಮ್ ಇಂಡಿಯಾ ಪ್ರಕಟ..?
ಏಷ್ಯಾಕಪ್ ತಂಡದ ಪ್ರಕಟಕ್ಕೆ ಆಗಸ್ಟ್ 15 ಡೈಡ್ಲೈನ್ ಆಗಿದೆ. ಇದಕ್ಕಾಗಿ ಈಗಾಗಲೇ ತಂಡದ ಆಯ್ಕೆಯ ಪ್ರಕ್ರಿಯೆ ಆರಂಭಿಸಿರುವ ಸೆಲೆಕ್ಷನ್ ಕಮಿಟಿ, ಇಂದು ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್ ಫಿಟ್‌ನೆಸ್ ಕ್ಲಾರಿಟಿ ಬಳಿಕ ಸೋಮವಾರ ಏಷ್ಯಾಕಪ್ಗೆ ತಂಡ ಪ್ರಕಟಿಸೋದು ಗ್ಯಾರಂಟಿ. ಈಗಾಗಲೇ ರಣಕಲಿಗಳ ಬ್ಲೂ ಪ್ರಿಂಟ್ ರೆಡಿ ಮಾಡಿಕೊಂಡಿರುವ ಸೆಲೆಕ್ಷನ್ ಕಮಿಟಿ, ಇವರಿಬ್ಬರ ಅಲಭ್ಯತೆಯಲ್ಲೂ ಶ್ರೀಲಂಕಾಗೆ ಹಾರಲು ಸನ್ನದ್ಧವಾಗಿದೆ.
ಏಷ್ಯಾಕಪ್ ಕ್ಯಾಂಪ್ನಲ್ಲಿ ಆಟಗಾರರ ಭವಿಷ್ಯ!
ಏಷ್ಯಾಕಪ್ಗೂ ಮುನ್ನ ಟೀಮ್ ಇಂಡಿಯಾ, ಎನ್ಸಿಎನಲ್ಲಿ ಕ್ಯಾಂಪ್ ನಡೆಸಲಿದೆ. ಆಗಸ್ಟ್ 24ರಿಂದ 29ರ ತನಕ ನಡೆಯಲಿರುವ ಈ ಶಿಬಿರದಲ್ಲಿ ಟೀಮ್ ಇಂಡಿಯಾದ ಆಟಗಾರರು ಭಾಗವಹಿಸಲಿದ್ದು, ಕೆ.ಎಲ್.ರಾಹುಲ್ ಹಾಗೂ ಶ್ರೇಯಸ್ ಕೂಡ ಪಾಲ್ಗೊಳ್ಳಲಿದ್ದಾರೆ. ಈ ಆರು ದಿನಗಳ ಕ್ಯಾಪ್ನಲ್ಲಿ ರಾಹುಲ್ ಆ್ಯಂಡ್ ಶ್ರೇಯಸ್ ಸಂಫೂರ್ಣ ಚೇತರಿಸಿಕೊಂಡ್ರೆ, ತಾಂತ್ರಿಕ ಸಮಿತಿಯ ಅನುಮೋದನೆ ಪಡೆದು ಕರೆದೊಯ್ಯುವ ಸಾಧ್ಯತೆ ಇದೆ. ಏಷ್ಯಾಕಪ್ ತಂಡದಲ್ಲಿರುವ ಆಟಗಾರರು, ಒಂದು ವೇಳೆ ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲ್ಯೂರ್ ಕಂಡ್ರೆ, ಸ್ಥಾನ ಕಳೆದುಕೊಳ್ಳಲಿದ್ದಾರೆ.
ಏಷ್ಯಾಕಪ್ ತಂಡವೇ ವಿಶ್ವಕಪ್ಗೂ ಫೈನಲ್..?
ಏಕದಿನ ವಿಶ್ವಕಪ್ ಟೂರ್ನಿಯನ್ನ ದೃಷ್ಟಿಯಲ್ಲಿಟ್ಟುಕೊಂಡೇ, ಸೆಲೆಕ್ಷನ್ ಕಮಿಟಿ ಎಷ್ಯಾಕಪ್ ಟೂರ್ನಿಗೆ ತಂಡ ಪ್ರಕಟಿಸಲಿದೆ. ಕೆಲವರ ಅಲಭ್ಯತೆಯಲ್ಲಿ ಏಷ್ಯಾಕಪ್ಗೆ ತಂಡವನ್ನು ಪ್ರಕಟಿಸಿದರೂ, ಒಂದೆರೆಡು ಬದಲಾವಣೆ ಸೆಲೆಕ್ಷನ್ ಕಮಿಟಿ ಮಾಡಲಿದೆ. ಹೀಗಾಗಿ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆಯೋರಿಗೆ ವಿಶ್ವಕಪ್ ಟಿಕೆಟ್ ಗ್ಯಾರಂಟಿ ಆಗೋದು ಫಿಕ್ಸ್
ಯಾರಿಗೆ ಲಕ್.. ಯಾರಿಗೆ ಬ್ಯಾಡ್ ಲಕ್..?
ಏಷ್ಯಾಕಪ್ ತಂಡದಲ್ಲಿ ಅಚ್ಚರಿಯ ಸ್ಥಾನ ಪಡೆದರು ಅಶ್ಚರ್ಯ ಪಡಬೇಕಿಲ್ಲ. ಯಾಕಂದ್ರೆ, ಅಗರ್ಕರ್ ನೇತೃತ್ವದ ಸೆಲೆಕ್ಷನ್ ಕಮಿಟಿ, ಪ್ರತಿ ಸರಣಿಯಲ್ಲೂ ಅಚ್ಚರಿ ಎಂಬಂತೆ ಯುವ ಆಟಗಾರರಿಗೆ ಸ್ಥಾನ ಕಲ್ಪಿಸುತ್ತಿದೆ. ಹೀಗಾಗಿ ಸ್ಥಾನ ಪಡೆಯೋ ನಿರೀಕ್ಷೆಯಲ್ಲಿರೋ ಕೆಲ ಆಟಗಾರರು ಡ್ರಾಪ್ ಆಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ತಂಡದಲ್ಲಿ ಸ್ಥಾನ ಖಾಯಂ ಎಂಬ ಊಹೆಯಲ್ಲಿರೋ ಆಟಗಾರರ ನಂಬಿಕೆ ಹುಸಿಯಾದ್ರು ಅಚ್ಚರಿ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ