ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ KL ರಾಹುಲ್!
ಟಿ20 ಆಗಲಿ, ಏಕದಿನವಾಗಲಿ, ಟೆಸ್ಟ್ ಆಗಲಿ ಎಲ್ಲದಕ್ಕೂ KL ರಾಹುಲ್ ಸೈ
ಕೆ.ಎಲ್ ರಾಹುಲ್ ದಿಢೀರ್ ನಿವೃತ್ತಿ ಘೋಷಿಸಿದ್ದು ಸರಿನಾ? ಏನಿದು ಸ್ಟೋರಿ?
ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಕೆ.ಎಲ್ ರಾಹುಲ್. ಇವರು ಎಷ್ಟೋ ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ನಾಕ್ ಆಡಿದ್ದಾರೆ. ಈ ಮೂಲಕವೇ ಕೆ.ಎಲ್ ರಾಹುಲ್ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಟಿ20 ಆಗಲಿ, ಏಕದಿನವಾಗಲಿ, ಟೆಸ್ಟ್ ಆಗಲಿ ರಾಹುಲ್ ಬ್ಯಾಟ್ ಬೀಸುವುದನ್ನು ನೋಡುವುದೇ ಚೆಂದ. ಹಲವು ದಿನಗಳ ಬಳಿಕ ಟೀಮ್ ಇಂಡಿಯಾಗೆ ಭರ್ಜರಿ ಕಮ್ಬ್ಯಾಕ್ ಮಾಡಿರೋ ಕೆ.ಎಲ್ ರಾಹುಲ್ ಪರ್ಮನೆಂಟ್ ಸ್ಥಾನ ಪಡೆಯಲು ಸಜ್ಜಾಗಿದ್ದಾರೆ. ಈ ಮಧ್ಯೆ ಕೆ.ಎಲ್ ರಾಹುಲ್ ನಿವೃತ್ತಿ ಘೋಷಿಸಿದ ವಿಚಾರ ಭಾರೀ ವೈರಲ್ ಆಗಿದೆ.
ಕೆ.ಎಲ್ ರಾಹುಲ್ ಹಲವು ದಿನಗಳ ಬಳಿಕ ಟೀಮ್ ಇಂಡಿಯಾಗೆ ಕಮ್ ಬ್ಯಾಕ್ ಮಾಡಿದ್ರು. ಶ್ರೀಲಂಕಾ ವಿರುದ್ಧ ಸರಣಿಯಲ್ಲಿ 2 ಪಂದ್ಯಗಳನ್ನು ಆಡಿದ್ರು. ಇವರು ತಂಡದ ನಿರೀಕ್ಷೆಗೆ ತಕ್ಕಂತೆ ಕೆ.ಎಲ್ ರಾಹುಲ್ ಆಡಲಿಲ್ಲ. ಹೀಗೆ ಕಳಪೆ ಪ್ರದರ್ಶನ ನೀಡಿದ್ರೆ ಕೆ.ಎಲ್ ರಾಹುಲ್ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುವುದು ಬಹುತೇಕ ಡೌಟ್ ಎಂಬು ಮಾತುಗಳು ಕೇಳಿ ಬಂದಿವೆ.
ಪೋಸ್ಟ್ನಲ್ಲೇನಿದೆ?
ವೈರಲ್ ಆಗುತ್ತಿರೋ ಪೋಸ್ಟ್ನಲ್ಲಿ ಕೆ.ಎಲ್ ರಾಹುಲ್ ಕ್ರಿಕೆಟ್ ನಿವೃತ್ತಿ ಘೋಷಿಸಿದ್ದಾರೆ. ಭಾರತ ತಂಡವನ್ನು ಪ್ರತಿನಿಧಿಸಿದ್ದು ನನ್ನದು. ಅನೆಕ ಪ್ರತಿಭಾನ್ವಿತ ಆಟಗಾರರ ಜೊತೆ ಆಡಿದ ನೆನಪುಗಳು ಇವೆ. ನನ್ನನ್ನು ಬೆಂಬಲಿಸಿ ಎಲ್ಲರಿಗೂ ಧನ್ಯಾವಾದಗಳು ಎಂದು ನಿವೃತ್ತಿ ಘೋಷಿಸಿದ್ರು ರಾಹುಲ್.
ಕೆ.ಎಲ್ ರಾಹುಲ್ ತಮ್ಮ ಇನ್ಸ್‌ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದು ಹಾಕಿದ್ದರು. ಆ ಫೊಸ್ಟ್‌ನಲ್ಲಿ ಅವರು ನಾನು ಏನೋ ಹೇಳುವುದಿದೆ ಎಂದು ಬರೆದುಕೊಂಡಿದ್ರು. ಈ ಪೋಸ್ಟನ್ನೇ ಕಿಡಿಗೆಡಿಗಳು ತಮಗೆ ಇಷ್ಟ ಬಂದಂತೆ ತಿರುಚಿದ್ದಾರೆ ಎಂದು ಹೇಳಲಾಗಿದೆ. ಇನ್ನೊಂದೆಡೆ ಕೆ.ಎಲ್ ರಾಹುಲ್ ಅವರೇ ಪೋಸ್ಟ್ ಮಾಡಿ ಮತ್ತೆ ಡಿಲೀಟ್ ಮಾಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಬಿಗ್ ಶಾಕ್ ಕೊಟ್ಟ KL ರಾಹುಲ್ ನಿವೃತ್ತಿ ಸುದ್ದಿ.. ಇದು ಅಸಲಿಯೇ? ನಕಲಿಯೇ? ಇಲ್ಲಿದೆ ಮಾಹಿತಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ