ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಸ್ನಲ್ಲಿ ಆಸೀಸ್ ವಿರುದ್ಧ ಸೋತಿದ್ದ ಟೀಂ ಇಂಡಿಯಾ
ಆಸ್ಟ್ರೇಲಿಯಾ ತಂಡದ ವಿರುದ್ಧ ಸೋತಿದ್ದ ರೋಹಿತ್ ನೇತೃತ್ವದ ಟೀಂ ಇಂಡಿಯಾಗೆ ಶಾಕ್!
ಟೀಂ ಇಂಡಿಯಾಗೆ ಮತ್ತೆ ಕೈಕೊಟ್ಟ ಈ ಸ್ಟಾರ್ ಪ್ಲೇಯರ್ ವಿಂಡೀಸ್ ಸೀರೀಸ್ಗೂ ಅಲಭ್ಯ!
ಇತ್ತೀಚೆಗೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ನಲ್ಲಿ ಪಂದ್ಯವೊಂದರಲ್ಲಿ ಫೀಲ್ಡಿಂಗ್ ಮಾಡುವಾಗ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕ್ಯಾಪ್ಟನ್ ಆಗಿದ್ದ ಕೆ.ಎಲ್ ರಾಹುಲ್ ತೀವ್ರವಾಗಿ ಗಾಯಗೊಂಡಿದ್ದರು. ಹೀಗಾಗಿ ಕೆ.ಎಲ್ ರಾಹುಲ್ ತೊಡೆಯ ಶಸ್ತ್ರಚಿಕಿತ್ಸೆ ಮಾಡಲು ಶಿಫಾರಸು ಮಾಡಲಾಗಿತ್ತು.
ಇದಾದ ಬಳಿಕ ಐಪಿಎಲ್ ಟೂರ್ನಿಯಿಂದಲೇ ಹೊರಗುಳಿದ ಕೆ.ಎಲ್ ರಾಹುಲ್ ಶಸ್ತ್ರಚಿಕಿತ್ಸೆಗಾಗಿ ಬ್ರಿಟನ್ಗೆ ತೆರಳಿದ್ದರು. ಈಗ ಬ್ರಿಟನ್ನಲ್ಲಿ ಕೆ.ಎಲ್ ರಾಹುಲ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಹೀಗಾಗಿ ಕೆ.ಎಲ್ ರಾಹುಲ್ ಆರೋಗ್ಯ ಸುಧಾರಿಸಿದ್ದು, ಫಿಟ್ನೆಸ್ಗಾಗಿ ಮತ್ತೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಮರಳಿದ್ದಾರೆ.
ಇನ್ನು, ತೀವ್ರವಾಗಿ ಗಾಯಗೊಂಡಿದ್ದ ಕೆ.ಎಲ್ ರಾಹುಲ್ ಐಪಿಎಲ್ ಕೊನೇ ಕೆಲವು ಪಂದ್ಯಗಳು ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಿಂದಲೇ ಹೊರಗುಳಿದಿದ್ದರು. ಈಗ ಎನ್ಸಿಎ ಸೇರಿಕೊಂಡ ಕಾರಣ ಕೆ.ಎಲ್ ರಾಹುಲ್ ಮುಂದಿನ ತಿಂಗಳಿನಿಂದ ನಡೆಯೋ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ವಿರುದ್ಧ ಸೀರೀಸ್ ಮಿಸ್ ಆಗಬಹುದು ಎಂದು ವರದಿಯಾಗಿದೆ. ನೇರವಾಗಿ ಒನ್ ಡೇ ಏಷ್ಯಾಕಪ್ಗೆ ಕಮ್ಬ್ಯಾಕ್ ಮಾಡೋ ಸಾಧ್ಯತೆ ಇದೆ ಎನ್ನಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ