‘ಟೀಮ್ ಇಂಡಿಯಾದಿಂದ ನನ್ನನ್ನು ಅಮಾನತು ಮಾಡಿದ್ರು’
ಒಂದು ಕಾರಣಕ್ಕೆ ಅಂದು ನನ್ನ ವಿಚಾರದಲ್ಲಿ ಬಹಳ ನಡೆಯಿತು
ಅಂದಿನ ನೋವನ್ನು ನಾನು ಮರೆಯಲ್ಲ ಎಂದ ಕೆ.ಎಲ್ ರಾಹುಲ್
ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಕೆಎಲ್ ರಾಹುಲ್ ನಿವೃತ್ತಿ ಘೋಷಣೆ ಮಾಡಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಬಳಿಕ ಕೆ.ಎಲ್ ರಾಹುಲ್ ತಾನು ಹಾಕಿದ್ದ ಇನ್ಸ್ಟಾಗ್ರಾಮ್ ಪೋಸ್ಟ್ ಡಿಲೀಟ್ ಮಾಡಿದ್ದು, ಇದು ಸುಳ್ಳು ಎಂದು ಹೇಳಲಾಗಿತ್ತು. ಇದರ ಮಧ್ಯೆ ಈ ವಿಚಾರಕ್ಕೆ ಕೆ.ಎಲ್ ರಾಹುಲ್ ತನ್ನ ಜೀವನದಲ್ಲಿ ಅತಿಯಾಗಿ ಹೆದರಿದ್ದರು ಎನ್ನುವ ಸ್ಫೋಟಕ ಸುದ್ದಿ ಹೊರಬಿದ್ದಿದೆ.
ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಕೆ.ಎಲ್ ರಾಹುಲ್ ಭಾಗಿಯಾಗಿದ್ದ ಹಳೆಯ ವಿಡಿಯೋ ಭಾರೀ ವೈರಲ್ ಆಗಿದೆ. ಈ ಶೋನಲ್ಲಿ ಕೆಎಲ್ ರಾಹುಲ್ ಜೊತೆ ಹಾರ್ದಿಕ್ ಪಾಂಡ್ಯ ಇದ್ದರು. ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತಾಡಿ ಇಬ್ಬರು ವಿವಾದಕ್ಕೆ ಗುರಿಯಾಗಿದ್ದರು. ಈ ಘಟನೆ ಬಗ್ಗೆ ರಾಹುಲ್ ಬಾಯ್ಬಿಟ್ಟಿದ್ದಾರೆ.
ನನ್ನನ್ನೇ ಬದಲಿಸಿದ ಘಟನೆ ಅದು ಎಂದ ರಾಹುಲ್
ನಾನು ನಾಚಿಕೆ ಮತ್ತು ಮೃದು ಸ್ವಭಾವದ ಹುಡುಗ. ನಾನು ಭಾರತ ತಂಡಕ್ಕಾಗಿ ಆಡಿದೆ. ಟೀಮ್ ಇಂಡಿಯಾದ ಬಹಳ ನಡೆಯಿತು. ನನ್ನಲ್ಲಿ ಹೆಚ್ಚು ಆತ್ಮ ವಿಶ್ವಾಸ ಬಂದಿತು. ನಾನು ಎಲ್ಲರ ಜೊತೆ ಆತ್ಮವಿಶ್ವಾಸದಿಂದ ಮಾತನಾಡುತ್ತಾನೆ. ಕಾಫಿ ವಿತ್ ಕರಣ್ ಸಂದರ್ಶನ ನನ್ನ ಮೇಲೆ ಕೆಟ್ಟ ಪ್ರಭಾವ ಬೀರಿತ್ತು. ತಂಡದಿಂದ ನನ್ನನ್ನು ತೆಗೆದು ಹಾಕಿದ್ರು. ಇದೆಲ್ಲಾ ನನಗೆ ಎಂದಿಗೂ ಆಗಿರಲಿಲ್ಲ. ನಾನು ಸಣ್ಣ ಪುಟ್ಟ ಚೇಷ್ಠೆಗಳನ್ನು ಮಾಡಿದ್ದೇನೆ. ಶಾಲೆಯಿಂದ ಎಂದಿಗೂ ನನ್ನನ್ನು ಹೊರಹಾಕಿಲ್ಲ. ತಂಡದಿಂದ ನನ್ನನ್ನು ಹೊರ ಹಾಕಿದ್ರು ಎಂದರು ಕೆ.ಎಲ್ ರಾಹುಲ್.
ಇದನ್ನೂ ಓದಿ: ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಭರ್ಜರಿ ಗುಡ್ನ್ಯೂಸ್ ಕೊಟ್ಟ KL ರಾಹುಲ್; ಏನದು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ