newsfirstkannada.com

×

VIDEO: 4;4;4;4;4;4;4; ಬ್ಯಾಕ್​​ ಟು ಬ್ಯಾಕ್​​ ಬೌಂಡರಿ ಬಾರಿಸಿ ಅರ್ಧಶತಕ ಸಿಡಿಸಿದ KL​ ರಾಹುಲ್​​​

Share :

Published September 8, 2024 at 6:20pm

Update September 8, 2024 at 6:21pm

    ಭಾರತ ಹಾಗೂ ಬಾಂಗ್ಲಾದೇಶಗಳ ನಡುವಣ 2 ಪಂದ್ಯಗಳ ಟೆಸ್ಟ್ ಸರಣಿ

    ಸೆಪ್ಟೆಂಬರ್‌ 19ರಿಂದ ಆರಂಭವಾಗಲಿದೆ ಈ ಮಹತ್ವದ ಟೆಸ್ಟ್​ ಸೀರೀಸ್​​..!

    ಬಿಸಿಸಿಐ ಕದ ತಟ್ಟಿದ ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟರ್​ ರಾಹುಲ್​​​

ಭಾರತ ಹಾಗೂ ಬಾಂಗ್ಲಾದೇಶಗಳ ನಡುವಣ ಟೆಸ್ಟ್ ಸರಣಿ ಸೆಪ್ಟೆಂಬರ್‌ 19ರಿಂದ ಆರಂಭವಾಗಲಿದೆ. ಈ ಟೆಸ್ಟ್​ ಸರಣಿಯಲ್ಲಿ ಭಾರತ ತಂಡದ ಪರ ಕಣಕ್ಕಿಳಿಯುವ ಕನಸು ಕೆ.ಎಲ್​ ರಾಹುಲ್‌ ಕಾಣುತ್ತಿದ್ದಾರೆ. ಹೀಗಾಗಿ ದುಲೀಪ್‌ ಟ್ರೋಫಿಯಲ್ಲಿ ರನ್‌ ಕಲೆ ಹಾಕಲೇ ಬೇಕಿತ್ತು. ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 37 ರನ್​​​ ಕಲೆ ಹಾಕಿದ್ದ ಸ್ಟಾರ್​ ಕನ್ನಡಿಗ ಕೆ.ಎಲ್​ ರಾಹುಲ್​ 2ನೇ ಇನ್ನಿಂಗ್ಸ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ರು.

ದುಲೀಪ್​ ಟ್ರೋಫಿಯಲ್ಲಿ ಭಾರತ ಎ ತಂಡದ ಪರ ಕಣಕ್ಕಿಳಿದಿದ್ದ ಕೆ.ಎಲ್​ ರಾಹುಲ್​ ಅವರು ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ಎ ತಂಡಕ್ಕೆ ನೆರವಾದರು. ಕ್ರೀಸ್​ನಲ್ಲೇ ನೆಲ ಕಚ್ಚಿ ನಿಂತ ಕೆ.ಎಲ್​ ರಾಹುಲ್​​ ಅಮೋಘ ಅರ್ಧಶತಕ ಸಿಡಿಸಿದ್ರು.

ಬ್ಯಾಕ್​ ಟು ಬ್ಯಾಕ್​​ 7 ಫೋರ್​​!

ತಾನು ಎದುರಿಸಿದ 121 ಎಸೆತಗಳಲ್ಲಿ ಕೆ.ಎಲ್​ ರಾಹುಲ್​​ 57 ರನ್​ ಸಿಡಿಸಿದ್ರು. ಬರೋಬ್ಬರಿ ಬ್ಯಾಕ್​ ಟು ಬ್ಯಾಕ್​​ 7 ಫೋರ್​​ ಚಚ್ಚಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ 47 ಇತ್ತು. ಮಹತ್ವದ ಪಂದ್ಯದಲ್ಲಿ ರಾಹುಲ್​ ಭಾರತ ಎ ತಂಡದ ಪರ ನಿರ್ಣಾಯಕ ಪಾತ್ರ ವಹಿಸಿದ್ರು. ಈ ಮೂಲಕ ಬಾಂಗ್ಲಾದೇಶದ ವಿರುದ್ಧ ಟೆಸ್ಟ್​ ಸರಣಿಗೆ ಬಿಸಿಸಿಐ ಕದ ತಟ್ಟಿದ್ರು.

ಕೆ.ಎಲ್​ ರಾಹುಲ್​ ಬ್ಯಾಟಿಂಗ್​ ಹೊರತಾಗಿ ಭಾರತ ಎ ತಂಡವು ಭಾರತ ಬಿ ತಂಡದ ವಿರುದ್ಧ 76 ರನ್​ಗಳಿಂದ ಸೋತಿದೆ. ಕ್ಯಾಪ್ಟನ್​ ಶುಭ್ಮನ್​​ ಗಿಲ್​ ಸೇರಿದಂತೆ ಹಲವು ಯುವ ಬ್ಯಾಟರ್ಸ್​​ ಈ ಪಂದ್ಯದಲ್ಲಿ ರನ್​ ಕಲೆ ಹಾಕಲು ವಿಫಲರಾಗಿದ್ದಾರೆ.

ಇದನ್ನೂ ಓದಿ: VIDEO: ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ಮೊಳಗಿದ RCB ಕ್ಯಾಪ್ಟನ್‌ KL ರಾಹುಲ್ ಘೋಷಣೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: 4;4;4;4;4;4;4; ಬ್ಯಾಕ್​​ ಟು ಬ್ಯಾಕ್​​ ಬೌಂಡರಿ ಬಾರಿಸಿ ಅರ್ಧಶತಕ ಸಿಡಿಸಿದ KL​ ರಾಹುಲ್​​​

https://newsfirstlive.com/wp-content/uploads/2024/09/KL-Rahul_Fifty.jpg

Load More