newsfirstkannada.com

ಶುಭ್ಮನ್​​ ಗಿಲ್​ ಅಡಿಯಲ್ಲಿ ಕನ್ನಡಿಗ ಆಡಬೇಕಾ? ಬಿಸಿಸಿಐನಿಂದ KL​ ರಾಹುಲ್​ಗೆ ಘನಘೋರ ಮೋಸ!

Share :

Published August 14, 2024 at 6:02pm

    ಮುಂದಿನ ತಿಂಗಳು ಸೆಪ್ಟೆಂಬರ್ 5ನೇ ತಾರೀಕಿನಿಂದ ದುಲೀಪ್ ಟ್ರೋಫಿ..!

    ಸೆಪ್ಟೆಂಬರ್​​ 5ನೇ ತಾರೀಕಿನಿಂದ 22ರ ತನಕ ನಡೆಯಲಿರೋ ದೇಶೀಯ ಟೂರ್ನಿ

    ಬಿಸಿಸಿಐನಿಂದ ಟೀಮ್​ ಇಂಡಿಯಾ ಸ್ಟಾರ್​ ಕ್ರಿಕೆಟರ್​ ಕೆ.ಎಲ್​ ರಾಹುಲ್​ ಮೋಸ

ಮುಂದಿನ ತಿಂಗಳು ಸೆಪ್ಟೆಂಬರ್ 5ನೇ ತಾರೀಕಿನಿಂದ ದುಲೀಪ್ ಟ್ರೋಫಿ ಶುರುವಾಗಲಿದೆ. ದುಲೀಪ್​​ ಟ್ರೋಫಿ 5ನೇ ತಾರೀಕಿನಿಂದ 22ರ ತನಕ ನಡೆಯಲಿದೆ. ವಿಶೇಷ ಎಂದರೆ ಸೀನಿಯರ್​ ಆಟಗಾರರು ದೇಶೀಯ ಕ್ರಿಕೆಟ್​​ಗೆ ಕಮ್​ಬ್ಯಾಕ್​ ಮಾಡಿದ್ದಾರೆ. ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಭಾರತದ ಅಂತರರಾಷ್ಟ್ರೀಯ ಆಟಗಾರರು ಭಾಗವಹಿಸುತ್ತಿದ್ದು, ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

ಎಂದಿನಂತೆ ಈ ಸಲವೂ ದುಲೀಪ್ ಟ್ರೋಫಿಯನ್ನು ಯಾವುದೇ ನಾಕೌಟ್ ಪಂದ್ಯಗಳಿಲ್ಲದೆ ರೌಂಡ್-ರಾಬಿನ್ ಮಾದರಿಯಲ್ಲಿ ನಡೆಸಲಾಗುತ್ತಿದೆ. ಅದಕ್ಕಾಗಿ ಇಂಡಿಯಾ ಎ, ಇಂಡಿಯಾ ಬಿ, ಇಂಡಿಯಾ ಸಿ ಹಾಗೂ ಇಂಡಿಯಾ ಡಿ ಅನೌನ್ಸ್ ಮಾಡಲಾಗಿದೆ. ಅಜಿತ್ ಅಗರ್ಕರ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ತಂಡಗಳನ್ನು ಆಯ್ಕೆ ಮಾಡಿದ್ದು, ಕನ್ನಡಿಗ ಕೆ.ಎಲ್​ ರಾಹುಲ್​ಗೆ ಮತ್ತೆ ಮೋಸ ಆಗಿದೆ.

ಹೌದು, ಇಂಡಿಯಾ ಎ ತಂಡವನ್ನು ಶುಭ್ಮನ್​ ಗಿಲ್​ ಮುನ್ನಡೆಸಲಿದ್ದಾರೆ. ಶುಭ್ಮನ್​ ಗಿಲ್​ ನಾಯಕತ್ವದಲ್ಲಿ ಕನ್ನಡಿಗ ಕೆ.ಎಲ್​ ರಾಹುಲ್​ ಅವರು ಆಡಬೇಕಿದೆ. ಇದು ಹಿರಿಯ ಆಟಗಾರ ಕೆ.ಎಲ್​ ರಾಹುಲ್​ಗೆ ಮಾಡಿದ ಅವಮಾನ ಆಗಿದೆ.

ಇಂಡಿಯಾ ಎ ತಂಡ ಹೀಗಿದೆ..!

ಶುಭ್ಮನ್​ ಗಿಲ್​ (ಕ್ಯಾಪ್ಟನ್​), ಮಯಾಂಕ್​ ಅಗರ್ವಾಲ್​, ರಿಯಾನ್​ ಪರಾಗ್​​, ಧೃವ್​ ಜುರೇಲ್​​, ಕೆ.ಎಲ್​ ರಾಹುಲ್​​, ತಿಲಕ್​ ವರ್ಮಾ, ಶಿವಮ್​ ದುಬೆ, ತನುಷ್​ ಕೋಟಿಯನ್​​, ಕುಲ್ದೀಪ್​ ಯಾದವ್​​, ಆಕಾಶ್​ ದೀಪ್​​, ಪ್ರಸಿದ್ಧ್ ಕೃಷ್ಣ, ಖಲೀಲ್​ ಅಹ್ಮದ್​​, ಆವೇಶ್​ ಖಾನ್​​, ವಿದ್ವತ್​ ಕಾವೇರಪ್ಪ, ಕುಮಾರ್​ ಕುಶಗ್ರ, ಶಾಶ್ವತ್​ ರಾವತ್​​.

ಇದನ್ನೂ ಓದಿ: ಬಾಂಗ್ಲಾ ಟೆಸ್ಟ್​ ಸರಣಿಗೆ ಗಂಭೀರ್​​​, ರೋಹಿತ್​ ಮಾಸ್ಟರ್​ ಪ್ಲಾನ್​​.. ಈ ಸ್ಟಾರ್​ ಆಟಗಾರರಿಗೆ ಮಾತ್ರ ಮಣೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶುಭ್ಮನ್​​ ಗಿಲ್​ ಅಡಿಯಲ್ಲಿ ಕನ್ನಡಿಗ ಆಡಬೇಕಾ? ಬಿಸಿಸಿಐನಿಂದ KL​ ರಾಹುಲ್​ಗೆ ಘನಘೋರ ಮೋಸ!

https://newsfirstlive.com/wp-content/uploads/2024/08/KL-Rahul_Shubman-Gill.jpg

Load More