ಕೆ ಎಲ್ ರಾಹುಲ್ಗೆ ಎದ್ದು ನಿಂತು ಶುಭಾಶಯ ಕೋರಿದ ಫ್ಯಾನ್ಸ್
ರಾಹುಲ್ ಆರ್ಧ ಶತಕವನ್ನು ಕೊಂಡಾಡಿದ ಇಂಡಿಯನ್ ಫ್ಯಾನ್ಸ್
ತಂಡಕ್ಕಾಗಿ ಜಾಗರೂಕತೆಯಿಂದ ಆಡುತ್ತಿದ್ದಾರೆ ಕನ್ನಡಿಗ ರಾಹುಲ್
ಕನ್ನಡಿಗ ಕೆ ಎಲ್ ರಾಹುಲ್ ಅರ್ಧ ಶತಕ ಬಾರಿಸಿದ್ದಾರೆ. ಆಸೀಸ್ ವಿರುದ್ಧ ಪೈನಲ್ ಪಂದ್ಯದಲ್ಲಿ 86 ಎಸೆತಕ್ಕೆ ಅರ್ಥ ಶತಕ ಪೂರೈಸಿ ಮುನ್ನುಗ್ಗುತ್ತಿದ್ದಾರೆ.
ಟೀಂ ಇಂಡಿಯಾದ 5ನೇ ಆಟಗಾರನಾಗಿ ಬಂದ ಕೆ ಎಲ್ ರಾಹುಲ್ ತಂಡಕ್ಕೆ ಬಹುದೊಡ್ಡ ಮೊತ್ತವನ್ನು ಸೇರಿಸುವ ಯೋಚನೆಯಲ್ಲಿದ್ದಾರೆ. ಹಾಗಾಗಿ ಒಂದೇ ಒಂದು ಫೋರ್ ಬಾರಿಸುವ ಮೂಲಕ ಜಾಗರೂಕತೆಯಿಂದ ಆಡುತ್ತಿದ್ದಾರೆ. ಸದ್ಯ ಟೀಂ ಇಂಡಿಯಾದ ನಿರೀಕ್ಷೆಯನ್ನು ಉಳಿಸಿಕೊಮಡಿದ್ದಾರೆ.
ನಿರೀಕ್ಷೆಯಿಟ್ಟ ದಾಂಡಿಗರು ವಿಕೆಟ್ ಒಪ್ಪಿಸಿ ಪೆವಿಲಿಯನ್ನತ್ತ ಸಾಗಿದಾಗ ಕೆ ಎಲ್ ರಾಹುಲ್ ಟೀಂ ಇಂಡಿಯಾಗೆ ಆಸರೆಯಾಗಿದ್ದಾರೆ. ಸದ್ಯ 35 ಓವರ್ಗೆ 177 ರನ್ ಕಲೆ ಹಾಕಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ