newsfirstkannada.com

ಪ್ರೀತಿಸಿ ಮದ್ವೆಯಾಗಿ ನಡು ರಸ್ತೆಯಲ್ಲಿ ಚಾಕು ಇರಿದು ಹೋದ ಕಿರಾತಕ; ಮಹಿಳೆಗೆ ಮರುಜೀವ ಕೊಟ್ಟ ಬೆಂಗಳೂರು ಪೊಲೀಸರು

Share :

24-06-2023

    ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯ ರಕ್ಷಣೆ

    ಲವ್ ಮ್ಯಾರೇಜ್ ಹಿನ್ನೆಲೆಯಲ್ಲಿ ಪೋಷಕರಿಂದ ದೂರ

    ಪ್ರೀತಿಸಿ ಎರಡು ಮಕ್ಕಳ ಮಾಡಿ ರಾಕ್ಷಸನಾದ ಪ್ರಿಯತಮ

ಬೆಂಗಳೂರು: ರಕ್ತದ ಮಡುವಿ‌ನಲ್ಲಿ ಬಿದ್ದಿದ್ದ ಮಹಿಳೆಯ ಪ್ರಾಣವನ್ನು ಪೊಲೀಸರು ಉಳಿಸಿ ಕರ್ತವ್ಯ ಮರೆದಿದ್ದಾರೆ. ನಿಖಿತಾ (28) ರಕ್ಷಣೆಗೆ ಒಳಗಾದ ಮಹಿಳೆ.

ಕೌಟುಂಬಿಕ ಕಲಹ ಹಿನ್ನೆಲೆ ಗಂಡ ದಿವಾಕರ್​ನಿಂದ ಚಾಕು ಇರಿತಕ್ಕೆ ಒಳಗಾಗಿದ್ದಳು. ಕಳೆದ ಎರಡು ದಿನಗಳ ಹಿಂದೆ ಪತಿ ಜತೆ ಬೈಕ್​ನಲ್ಲಿ ತೆರಳುತ್ತಿದ್ದಳು. ಈ ವೇಳೆ ಬೈಕ್ ನಿಲ್ಲಿಸಿ ನಡು ರಸ್ತೆಯಲ್ಲಿ ಪತ್ನಿಗೆ ಐದು ಬಾರಿ ಇರಿದು ದಿವಾಕರ್ ಎಸ್ಕೇಪ್ ಆಗಿದ್ದ. ರಕ್ತದ ಮಡುವಿನಲ್ಲಿದ್ದ ನಿಖಿತಾರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೇರೆದಿದ್ದಾರೆ. ಆಕೆಗೆ ತೀವ್ರ ರಕ್ತಸ್ರಾವ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ನಾಲ್ಕು ಬಾಟಲ್ ರಕ್ತದ ವ್ಯವಸ್ಥೆ ಮಾಡಿದರು.

ಅಂದ್ಹಾಗೆ ನಿಖಿತಾ ದಿವಾಕರ್​​ನನ್ನು ಪ್ರೀತಿಸಿ ಮದುವೆಯಾಗಿದ್ದರು. ಪ್ರೀತಿಸಿ ಮದುವೆಯಾದ ಕಾರಣ ಪೋಷಕರಿಂದ ನಿಖಿತಾ ದೂರವಾಗಿದ್ದಳು. ಆಸ್ಪತ್ರೆಯಲ್ಲಿ ನಿಖಿತಾರ ಬಾಣಸವಾಡಿ ಪೊಲೀಸರು ಆರೈಕೆ ಮಾಡುತ್ತಿದ್ದಾರೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಆರೋಪಿ ದೀವಾಕರ್​​ನನ್ನು ಪೊಲೀಸರು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೀತಿಸಿ ಮದ್ವೆಯಾಗಿ ನಡು ರಸ್ತೆಯಲ್ಲಿ ಚಾಕು ಇರಿದು ಹೋದ ಕಿರಾತಕ; ಮಹಿಳೆಗೆ ಮರುಜೀವ ಕೊಟ್ಟ ಬೆಂಗಳೂರು ಪೊಲೀಸರು

https://newsfirstlive.com/wp-content/uploads/2023/06/BNG_.jpg

Load More