newsfirstkannada.com

ಓ.. ಹೆಣ್​ ಮಗು.. ಹೆಣ್​ ಮಗು.. ಟೆಸ್ಟ್​ ಡ್ರೈವ್​ಗೆ ಅಂತ ಮರ್ಸಿಡಿಜ್ ಬೆಂಜ್ ಕಾರ್​ ಒಯ್ದ ಯುವತಿ ಮಾಡಿದ್ದೇನು?

Share :

Published August 28, 2024 at 6:25am

Update August 28, 2024 at 7:22am

    ಟೆಸ್ಟ್​ ಡ್ರೈವ್​ಗೆ ಅಂತ ಮರ್ಸಿಡಿಜ್ ಬೆಂಜ್ ಕಾರ್​ ಓಡಿಸಿದ ಯುವತಿ

    ಕಂಟ್ರೋಲ್ ತಪ್ಪಿ ಮತ್ತೊಂದು ಮರ್ಸಿಡಿಸ್ ಬೆಂಜ್‌ಗೆ​ ಗುದ್ದಿದ ಹೊಸ ಕಾರು

    ಡಿಕ್ಕಿ ಹೊಡೆದ ರಭಸಕ್ಕೆ ಎರಡು ಕಾರು ಅಪ್ಪಚ್ಚಿ, ಯುವತಿಗೆ ಏನಾಯ್ತು?

ಕೊಚ್ಚಿ: ಕಾರು ಅಂದ್ರೆ ಅದೊಂದು ಕ್ರೇಜ್, ಬೆಂಜ್ ಕಾರ್ ಅಂದ್ರೆ ಕೇಳಬೇಕಾ? ಅದನ್ನು ಓಡಿಸುವುದೇ ಒಂದು ಥ್ರಿಲ್. ಆದ್ರೆ ಅದೇ ಥ್ರಿಲ್ ಈಗ ಕೊಚ್ಚಿಯಲ್ಲಿ ಇಬ್ಬರಿಗೆ ಮೆರಯಲಾಗದಂತಹ ಆಘಾತ ತಂದೊಡ್ಡಿದೆ.

ಇದು ಅಪಘಾತದ ಜೊತೆ ಜೊತೆಗೆನೇ ದೊಡ್ಡ ಆಘಾತವೂ ಕೂಡ. ಟೆಸ್ಟ್ ಡ್ರೈವಿಂಗ್​ಗಾಗಿ ಬೆಂಜ್ ಕಾರನ್ನು ತೆಗೆದುಕೊಂಡು ಹೋದವಳು ಅಪಘಾತಕ್ಕಿಡಾಗಿ ಬೆಂಜ್​ ಕಾರಿನ ಪರಿಸ್ಥಿತಿಯನ್ನೇ ಬೇರೆಯ ಲೆಕ್ಕಕ್ಕೆ ತಂದಿಟ್ಟಿದ್ದಾಳೆ.

ಇದನ್ನೂ ಓದಿ: ಮಲಯಾಳಂ ಚಿತ್ರರಂಗಕ್ಕೆ ಬಿಗ್ ಶಾಕ್‌.. ‘ಅಮ್ಮಾ’ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಮೋಹನ್ ಲಾಲ್!

ಕಳೆದ ಆಗಸ್ಟ್ 24 ರಂದು ಕೊಚ್ಚಿಯ ವಿಲ್ಲಿಂಗ್ಡನ್ ಐಲ್ಯಾಂಡ್​ನಲ್ಲಿ ಎರಡು ಮರ್ಸಿಡಿಜ್ ಬೆಂಜ್ ಎಎಂಜಿ ಮಾಡಲ್ ಕಾರ್​ಗಳನ್ನ ಟೆಸ್ಟ್ ಡ್ರೈವ್​ಗೆಂದು ತೆಗೆದುಕೊಂಡು ಹೋಗಿದ್ದಾರೆ. ಅದರಲ್ಲಿ ಒಬ್ಬ ಮಹಿಳೆ ಓಡಿಸುತ್ತಿದ್ದ ಬೆಂಜ್ ಕಾರ್, ಕೇಂದ್ರಿಯ ವಿದ್ಯಾಲಯದ ಬಳಿ ಕಂಟ್ರೊಲ್ ತಪ್ಪಿ ಹಳೆಯ ರೈಲ್ವೆ ಟ್ರ್ಯಾಕ್​ಗೆ ಗುದ್ದಿದ್ದಾರೆ.

ಇದನ್ನೂ ಓದಿ: 332 ಕಿ.ಮೀ ದೂರಕ್ಕೆ ದಾಸನ ಪಯಣ.. ದಿಕ್ಕಾಪಾಲಾದ ದರ್ಶನ್ ಗ್ಯಾಂಗ್‌; ಯಾರ್, ಯಾರು ಯಾವ ಜೈಲಿಗೆ? 

ಕಾರ್ ರೈಲ್ವೆ ಟ್ರ್ಯಾಕ್​ಗೆ ಗುದ್ದುವ ಮುನ್ನ ಒಂದು ಕಾರ್​ಗೆ ಗುದ್ದಿಕೊಂಡು ಹೋಗಿದೆ. ಅದು ಕೂಡ ಮರ್ಸಿಡಿಜ್ ಬೆಂಜ್ ಎಸ್​ಎಲ್​ 55 ರೋಡ್​ಸ್ಟೇರ್ ಕಾರು. ಗುದ್ದಿದ ರಭಸಕ್ಕೆ ಎರಡು ಕಾರುಗಳು ನಜ್ಜುಗುಜ್ಜಾಗಿವೆ. ಟೆಸ್ಟ್ ಡ್ರೈವ್​ಗೆ ಅಂತ ಕಾರ್ ತೆಗೆದುಕೊಂಡು ಹೋಗಿದ್ದ ಯುವತಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಓ.. ಹೆಣ್​ ಮಗು.. ಹೆಣ್​ ಮಗು.. ಟೆಸ್ಟ್​ ಡ್ರೈವ್​ಗೆ ಅಂತ ಮರ್ಸಿಡಿಜ್ ಬೆಂಜ್ ಕಾರ್​ ಒಯ್ದ ಯುವತಿ ಮಾಡಿದ್ದೇನು?

https://newsfirstlive.com/wp-content/uploads/2024/08/BENZ-CAR-ACCIDENT.jpg

Load More