newsfirstkannada.com

ಗಿಲ್​​ ಜತೆ ಡೇಟಿಂಗ್​ ಮಾಡ್ತಿದಾರಾ ಸಾರಾ..? ಕೊನೆಗೂ ಸತ್ಯ ಬಾಯ್ಬಿಟ್ರು!

Share :

06-11-2023

  ಸ್ಟೇಡಿಯಂ ಗ್ಯಾಲರಿಯಲ್ಲಿ ಅಭಿಮಾನಿಗಳಿಂದ ಸಾರಾ. ಸಾರಾ ಎಂದು ಕೂಗು

  ಸದ್ಯ ಕ್ರಿಕೆಟ್​ ಕ್ಷೇತ್ರದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರು ಹೆಸರು ಗಿಲ್-ಸಾರಾ

  ಶುಭ್​ಮನ್​ ಗಿಲ್ ಜೊತೆ ಡೇಟಿಂಗ್ ಬಗ್ಗೆ ಬಾಲಿವುಡ್ ನಟಿ ಏನಂದ್ರು?

ಶುಭ್​ಮನ್​ ಗಿಲ್​ ತನ್ನ ಆಕರ್ಷಕ ಬ್ಯಾಟಿಂಗ್​ನಿಂದ ಇಡೀ ಕ್ರಿಕೆಟ್​ ಅಭಿಮಾನಿಗಳನ್ನ ತನ್ನೆಡೆಗೆ ಸೆಳೆದುಕೊಂಡ ಸ್ಟಾರ್ ಪ್ಲೇಯರ್​. ಕ್ರೀಸ್​​ನಲ್ಲಿ ಗಿಲ್ ಬ್ಯಾಟಿಂಗ್ ಮಾಡುತ್ತಿದ್ದರೇ ಸ್ಟೇಡಿಯಂ ಗ್ಯಾಲರಿಯಲ್ಲಿನ ಫ್ಯಾನ್ಸ್​ ಎಲ್ಲ ಸಾರಾ.. ಸಾರಾ.. ಎಂದು ಕೂಗಲು ಪ್ರಾರಂಭಿಸುತ್ತಾರೆ. ಸದ್ಯ ಕಾಫಿ ವಿತ್ ಕರಣ್​- 8 ಶೋನಲ್ಲಿ ಶುಭ್​ಮನ್​ ಗಿಲ್​ ಜೊತೆ ಬಾಲಿವುಡ್ ಬೆಡಗಿ ಸಾರಾ ಅಲಿಖಾನ್​ ಡೇಟಿಂಗ್ ಮಾಡ್ತಿದ್ದರೋ, ಇಲ್ವೋ ಎನ್ನುವ ಬಗ್ಗೆ ಕ್ಯೂಟ್ ಆಗಿ ಆನ್ಸರ್ ಮಾಡಿದ್ದಾರೆ.

ಕಾಫಿ ವಿತ್ ಕರಣ್​- 8 ಶೋ ಪ್ರೋಮೋ ರಿಲೀಸ್ ಆಗಿದ್ದು ಇದರಲ್ಲಿ ಕರಣ್​ ಕೇಳಿರುವ ಪ್ರಶ್ನೆಗೆ ಸಾರಾ ಅಲಿಖಾನ್​ ಆ್ಯಕ್ಷನ್ ಮಾಡುತ್ತಾ, ಕ್ಯೂಟ್​ ಆಗಿ ಉತ್ತರ ಕೊಟ್ಟಿದ್ದಾರೆ. ಶುಭ್​ಮನ್​ ಗಿಲ್​ ಜೊತೆ ಸಾರಾ ಡೇಟಿಂಗ್ ಮಾಡುತ್ತಿದ್ದಾರೆಂದು ಹೊರಗಡೆ ಫುಲ್ ಟಾಕ್​ ಇದೆ ಎಂದು ಕೇಳಿದ್ದಾರೆ. ಇದಕ್ಕೆ ಆನ್ಸರ್ ಮಾಡಿರುವ ಸಾರಾ, ನಿವೇಲ್ಲ ರಾಂಗ್ ಸಾರಾ ಹೆಸರು ಕೇಳುತ್ತಿದ್ದೀರಿ. ಗಿಲ್​ ಜೊತೆ ಕೇಳಿ ಬರುತ್ತಿರುವ ಹೆಸರು ಬೇರೆ. ಆದ್ರೆ ಜನರೆಲ್ಲ ಕೇಳುತ್ತಿರುವುದು ನನ್ನ ಹೆಸರು, ಅದು ತಪ್ಪು ಎಂದು ಹೇಳಿದ್ದಾರೆ.

ಗಿಲ್​ ಬ್ಯಾಟಿಂಗ್ ವೇಳೆ ಸ್ಟೇಡಿಯಂನಲ್ಲಿ ಸಾರಾ

ಇದರಿಂದ ಸಾಕಷ್ಟು ಅಭಿಮಾನಿಗಳಲ್ಲಿದ್ದ ಸಾರಾ-ಗಿಲ್​ ಡೇಟಿಂಗ್ ವಿಷ್ಯಕ್ಕೆ ಅಂತ್ಯ ಹಾಡಿದ್ದಾರೆ. ಇನ್ನು ಶುಭ್​ಮನ್​ ಗಿಲ್​ ಹೆಸರಿನ ಜೊತೆ ಕೇಳಿ ಬರುತ್ತಿರುವ ಹೆಸರು ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್. ಈ ಇಬ್ಬರು ಮೀಟಿಂಗ್, ಡೇಟಿಂಗ್ ಹಾಗೂ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದಲೇ ಅಭಿಮಾನಿಗಳೆಲ್ಲ ಸ್ಟೇಡಿಯಂನಲ್ಲಿ ಸಾರಾ.. ಸಾರಾ ಎಂದು ಕೂಗುತ್ತಿದ್ದಾರೆ ಎನ್ನಲಾಗುತ್ತಿದೆ. ಕಾಫಿ ವಿತ್ ಕರಣ್​ನಲ್ಲಿ ನಟಿ ಸಾರಾ ಅಲಿಖಾನ್ ಮಾತ್ರ ಸಚಿನ್ ಪುತ್ರಿಯ ಹೆಸರು ಹೇಳದೆ ಉತ್ತರ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಿಲ್​​ ಜತೆ ಡೇಟಿಂಗ್​ ಮಾಡ್ತಿದಾರಾ ಸಾರಾ..? ಕೊನೆಗೂ ಸತ್ಯ ಬಾಯ್ಬಿಟ್ರು!

https://newsfirstlive.com/wp-content/uploads/2023/11/GILL_SARA-1.jpg

Load More