newsfirstkannada.com

ಹುಟ್ಟುಹಬ್ಬದಂದೇ 49ನೇ ಶತಕ ಸಿಡಿಸಿದ ಕಿಂಗ್​ ಕೊಹ್ಲಿ.. ಈ ಬಗ್ಗೆ ಹೇಳಿದ್ದೇನು..?

Share :

05-11-2023

    ಸಚಿನ್​ ತೆಂಡೂಲ್ಕರ್​ ದಾಖಲೆ ಉಡೀಸ್​ ಮಾಡಿದ ಕೊಹ್ಲಿ

    ಕೇವಲ 277 ಇನ್ನಿಂಗ್ಸ್​ನಲ್ಲಿ 49 ಶತಕ ಸಿಡಿಸಿದ ವಿರಾಟ್​​..!

    ತನ್ನ ಹುಟ್ಟುಹಬ್ಬದಂದೇ ಕಿಂಗ್​​ ಬರೆದ್ರು ಹೊಸ ದಾಖಲೆ

ಇಂದು ಕೋಲ್ಕತ್ತಾದ ಈಡನ್​ ಗಾರ್ಡನ್​ ಇಂಟರ್​ ನ್ಯಾಷನಲ್​​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ರೋಚಕ ಪಂದ್ಯದಲ್ಲಿ ಸೌತ್​ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಸ್ಟಾರ್​​ ಆಟಗಾರ ವಿರಾಟ್​​ ಕೊಹ್ಲಿ ಅಮೋಘ ಶತಕ ಸಿಡಿಸಿದ್ದಾರೆ.

ಶತಕ ಬಾರಿಸಿದ ಬಳಿಕ ಮಾತಾಡಿದ ವಿರಾಟ್​​ ಕೊಹ್ಲಿ, ರೋಹಿತ್​, ಶುಭ್ಮನ್​ ಗಿಲ್​ ಟೀಂ ಇಂಡಿಯಾ ಉತ್ತಮ ಸ್ಟಾರ್ಟ್​ ಕೊಟ್ಟರು. 10 ಓವರ್​ಗಳ ಬಳಿಕ ಬಾಲ್​​ ಗ್ರಿಪ್​ ಆಗುತ್ತಿತ್ತು, ಟರ್ನ್​ ಆಗುತ್ತಿತ್ತು. ಹಾಗಾಗಿ ಬಹಳ ಎಚ್ಚರಿಕೆಯಿಂದ ಬ್ಯಾಟಿಂಗ್​ ಮಾಡಬೇಕಿತ್ತು. ನನಗೆ ಟೀಮ್​​ನಿಂದಲೇ ಕೊನೆವರೆಗೂ ಕ್ರೀಸ್​ನಲ್ಲೇ ಸ್ಟ್ರೈಕ್​ ರೊಟೇಟ್​ ಮಾಡಿ ಎಂದು ಇನ್​ಸ್ಟ್ರಕ್ಷನ್​​ ಇತ್ತು ಎಂದರು.

ಶ್ರೇಯಸ್​ ಕೂಡ ಅದ್ಭುತ ಇನ್ನಿಂಗ್ಸ್​ ಆಡಿದ. ಜಡೇಜಾ ಕೂಡ ಹೆಚ್ಚು ಪೇರಿಸಲು ಸಹಾಯ ಮಾಡಿದ. ತಂಡದಲ್ಲಿ ಹಾರ್ದಿಕ್​ ಕೊರತೆ ಎದ್ದು ಕಾಣುತ್ತಿತ್ತು. ಹಾಗಾಗಿ ನಾನು ಪಂದ್ಯ ಮುಗಿಯೋವರೆಗೂ ಕ್ರೀಸ್​ನಲ್ಲೇ ಇರಬೇಕಿತ್ತು. ನನ್ನ ಹುಟ್ಟುಹಬ್ಬದಂದೇ ನನಗೆ ಶತಕ ಬಾರಿಸಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ನಮ್ಮ ತಂಡದಲ್ಲಿ ಒಳ್ಳೇ ಬೌಲಿಂಗ್​ ಬಲಿಷ್ಠವಾಗಿದೆ. ವಿಕೆಟ್​ ತೆಗೆಯೋದು ಕೀ ಫ್ಯಾಕ್ಟರ್​​. ನಾವು ಆರಂಭದಲ್ಲೇ 2 ವಿಕೆಟ್​ ತೆಗೆದರು ಸಾಕು. ಆಗ ಸೌತ್​ ಆಫ್ರಿಕಾ ಒತ್ತಡಕ್ಕೆ ಸಿಲುಕಲಿದೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹುಟ್ಟುಹಬ್ಬದಂದೇ 49ನೇ ಶತಕ ಸಿಡಿಸಿದ ಕಿಂಗ್​ ಕೊಹ್ಲಿ.. ಈ ಬಗ್ಗೆ ಹೇಳಿದ್ದೇನು..?

https://newsfirstlive.com/wp-content/uploads/2023/11/Kohli_After-Knock.jpg

Load More