newsfirstkannada.com

ಟೀಂ ಇಂಡಿಯಾಗೆ ಆರಂಭಿಕ ಆಘಾತ.. ಸರಿಯಾಗಿ ಕೈ ಕೊಟ್ಟ ಕೊಹ್ಲಿ, ರೋಹಿತ್​​!

Share :

02-09-2023

    ಬಹುನಿರೀಕ್ಷಿತ 2023ರ ಏಕದಿನ ಏಷ್ಯಾಕಪ್​​ ಟೂರ್ನಿ

    ಇಂದು ಪಾಕ್​​, ಭಾರತ ತಂಡಗಳು ಮುಖಾಮುಖಿ..!

    ಟೀಂ ಇಂಡಿಯಾಗೆ ಕೈಕೊಟ್ಟ ರೋಹಿತ್​​, ಕೊಹ್ಲಿ

ಇಂದು ಶ್ರೀಲಂಕಾದ ಪಲ್ಲೆಕೆಲೆ ಇಂಟರ್​ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಏಷ್ಯಾಕಪ್​​ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್​ ಮಾಡುತ್ತಿದೆ. ಹೀಗಾಗಿ ಪಾಕ್​​ ತಂಡವು ಫೀಲ್ಡಿಂಗ್​​ ಮಾಡುತ್ತಿದೆ.

ಟೀಂ ಇಂಡಿಯಾ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​ ರೋಹಿತ್​ ಶರ್ಮಾ ಕೇವಲ 22 ಬಾಲ್​​ನಲ್ಲಿ 11 ರನ್​ ಗಳಿಸಿ ಬೌಲ್ಡ್​ ಆದರು. ಬಳಿಕ ಬಂದ ವಿರಾಟ್​ ಕೊಹ್ಲಿ ಕೂಡ 7 ಬಾಲ್​ನಲ್ಲಿ ಕೇವಲ 4 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಈ ಮೂಲಕ ಟೀಂ ಇಂಡಿಯಾ ಫ್ಯಾನ್ಸ್​ಗೆ ನಿರಾಸೆ ಮೂಡಿಸಿದರು. ಇಬ್ಬರು ಶಾಹೀನ್​ ಅಫ್ರಿದಿ ಬೌಲಿಂಗ್​ಗೆ ಔಟಾದ್ರು.

ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಬ್ಯಾಟಿಂಗ್​ಗಾಗಿ ಇಡೀ ಕ್ರೀಡಾ ಲೋಕವೇ ಕಾದಿತ್ತು. ಇಂದು ಸರಿಯಾಗಿ ಬ್ಯಾಟಿಂಗ್​ ಮಾಡದೆ ವಿಕೆಟ್​ ಒಪ್ಪಿಸಿ ಇಬ್ಬರು ದಿಗ್ಗಜರು ಕೈಕೊಟ್ಟರು.

ಟೀಂ ಇಂಡಿಯಾಗೆ ಆರಂಭಿಕ ಆಘಾತ.. ಸರಿಯಾಗಿ ಕೈ ಕೊಟ್ಟ ಕೊಹ್ಲಿ, ರೋಹಿತ್​​!

https://newsfirstlive.com/wp-content/uploads/2023/09/Kohli_IND.jpg

Load More