ಸಚಿನ್ ತೆಂಡೂಲ್ಕರ್ ದಾಖಲೆ ಉಡೀಸ್ ಮಾಡಿದ ಕೊಹ್ಲಿ
ಕೇವಲ 277 ಇನ್ನಿಂಗ್ಸ್ನಲ್ಲಿ 49 ಶತಕ ಸಿಡಿಸಿದ ವಿರಾಟ್..!
ತನ್ನ ಹುಟ್ಟುಹಬ್ಬದಂದೇ ಕಿಂಗ್ ಬರೆದ್ರು ಹೊಸ ದಾಖಲೆ
ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ರೋಚಕ ಪಂದ್ಯದಲ್ಲಿ ಸೌತ್ ಆಫ್ರಿಕಾಗೆ ಟೀಂ ಇಂಡಿಯಾ ಬರೋಬ್ಬರಿ 327 ರನ್ ಬಿಗ್ ಟಾರ್ಗೆಟ್ ಕೊಟ್ಟಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರೋ ಟೀಂ ಇಂಡಿಯಾದ ಪರ ಓನ್ ಡೌನ್ ಆಗಿ ಕಣಕ್ಕಿಳಿದ ಕಿಂಗ್ ವಿರಾಟ್ ಕೊಹ್ಲಿ ಕೊನೆವರೆಗೂ ಕ್ರೀಸ್ನಲ್ಲೇ ಇದ್ದು, ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ರು.
ಬ್ಯಾಕ್ ಟು ಬ್ಯಾಕ್ ವಿಕೆಟ್ ಹೋದ್ರೂ ಟಫ್ ಫಿಚ್ನಲ್ಲಿ ಸ್ಟ್ರೈಕ್ ರೊಟೇಟ್ ಮಾಡುತ್ತಲೇ ಟೀಂ ಇಂಡಿಯಾ ಬೃಹತ್ ಮೊತ್ತ ಪೇರಿಸಲು ಸಹಕಾರಿಯಾದರು. ತನ್ನ ಹುಟುಹಬ್ಬದಂದೇ ಕೊಹ್ಲಿ ಶತಕ ಸಿಡಿಸಿದ್ದು ಮಾತ್ರ ರೋಚಕ.
ಕೊಹ್ಲಿ ತಾನು ಎದುರಿಸಿದ 121 ಬಾಲ್ಗಳಲ್ಲಿ 10 ಫೋರ್ ಸಮೇತ 101 ರನ್ ಚಚ್ಚಿದ್ರು. ಈ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ರೆಕಾರ್ಡ್ ಸರಿಗಟ್ಟಿದರು. ಅಲ್ಲದೇ ಕೊಹ್ಲಿ ಕೇವಲ 277 ಇನ್ನಿಂಗ್ಸ್ಗಳಲ್ಲಿ 49 ಏಕದಿನ ಶತಕ ಸಿಡಿಸಿ 452 ಇನ್ನಿಂಗ್ಸ್ಗಳಲ್ಲಿ 49 ಶತಕ ಸಿಡಿಸಿದ್ದ ಸಚಿನ್ ದಾಖಲೆ ಉಡೀಸ್ ಮಾಡಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ