ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಕೊಹ್ಲಿ ಶತಕಕ್ಕೆ ಬೇಕಿತ್ತು 12 ರನ್
88 ರನ್ ಇದ್ದಾಗ ಎಂದಿನಂತೆ ಮತ್ತೆ ಅದೇ ತಪ್ಪು ಮಾಡಿದ್ರಾ ವಿರಾಟ್..?
ಇಂಥಾ ಬಾಲ್ಗೆ ವಿರಾಟ್ ಕೊಹ್ಲಿ ಔಟ್ ಆಗಿದ್ದು ಇದೇ ಮೊದಲೇನಲ್ಲ!
ಇಂದು ಮುಂಬೈನ ವಾಂಖೆಡೆ ಸ್ಟೇಡಿಯಮ್ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಪಂದ್ಯದಲ್ಲಿ ಶತಕ ಬಾರಿಸಲು ಟೀಂ ಇಂಡಿಯಾದ ಸ್ಟಾರ್ ವಿರಾಟ್ ಕೊಹ್ಲಿಗೆ ಕೇವಲ 12 ರನ್ ಬೇಕಿತ್ತು. ಆದರೆ, ಗಿಲ್ ಔಟಾದ ಬಳಿಕ ಕೊಹ್ಲಿ ಹಿಂದಿನ ತಪ್ಪನ್ನೇ ರಿಪೀಟ್ ಮಾಡಿದ್ರಾ? ಅನ್ನೋ ಚರ್ಚೆ ಶುರುವಾಗಿದೆ.
ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಓಪನರ್ ಆಗಿ ಬಂದ ಕ್ಯಾಪ್ಟನ್ ರೋಹಿತ್ ಶರ್ಮಾ ಕೇವಲ 4 ರನ್ಗೆ ಔಟಾಗಿ ನಿರಾಸೆ ಮೂಡಿಸಿದರು. ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ ಆಸರೆಯಾದರು.
ತುಂಬಾ ತಾಳ್ಮೆಯಿಂದಲೇ ಬ್ಯಾಟಿಂಗ್ ಮಾಡಿದ ಕೊಹ್ಲಿ 93 ಬಾಲ್ನಲ್ಲಿ 11 ಫೋರ್ ಸಮೇತ 88 ರನ್ ಸಿಡಿಸಿದ್ದರು. ಈ ಹೊತ್ತಲ್ಲೇ ಗಿಲ್ ಶತಕ ಸಿಡಿಸಲು ಹೋಗಿ ಕುಶಲ್ ಮೆಂಡೀಸ್ ಬೌಲಿಂಗ್ನಲ್ಲಿ ಕ್ಯಾಚ್ ಕೊಟ್ಟರು.
ಇನ್ನು, ಈ ಬೆನ್ನಲ್ಲೇ ಎಚ್ಚೆತ್ತು ಆಟ ಆಡಬೇಕಿದ್ದ ಕೊಹ್ಲಿ ದಿಲ್ಶನ್ ಮದುಶನಕ ಬೌಲಿಂಗ್ನಲ್ಲಿ ಕೆಟ್ಟ ಬಾಲ್ ಅನ್ನು ಮುಟ್ಟಿ ಕ್ಯಾಚ್ ಕೊಟ್ಟು ಫ್ಯಾನ್ಸ್ಗೆ ನಿರಾಸೆ ಮೂಡಿಸಿದರು. ಕೊಹ್ಲಿ ಈ ರೀತಿ ಬಾಲ್ ಔಟ್ ಆಗಿರೋದು ಇದೇ ಮೊದಲಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ