newsfirstkannada.com

ಒಂದೇ ಏಟಿಗೆ ಸಾಯಿಸ್ತೀನಿ ಮಗನೇ.. ಕುಡಿದು ಪೊಲೀಸ್​ ಅಧಿಕಾರಿ ಫುಲ್​ ಗಲಾಟೆ

Share :

12-11-2023

    ಎಎಸ್ಐ ಫುಲ್ ಟೈಟು.. ಬಾರ್​ ಸಿಬ್ಬಂದಿ ಜೊತೆ ಫೈಟು

    ಪಾನಮತ್ತನಾಗಿ ಬಾರ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ..!

    ನಮಸ್ಕಾರ ಮಾಡದಿದ್ದಕ್ಕೆ ASI ನಾರಾಯಣಸ್ವಾಮಿ ರಂಪಾಟ

ಕೋಲಾರ: ಅನುಚಿತವಾಗಿ ವರ್ತನೆ ಮಾಡುವ ಅನಾಗರಿಕರಿಗೆ ಬುದ್ಧಿ ಹೇಳಬೇಕಾದವರು ಪೊಲೀಸ್ರು. ಆದರೆ, ಪೊಲೀಸರೇ ಅನುಚಿತ ವರ್ತೆನೆ ತೋರಿದ್ರೆ ಹೇಗೆ ಹೇಳಿ. ಈಗ ಅಂಥದ್ದೇ ಒಂದು ಘಟನೆ ನಡೆದಿದೆ. ಕೋಲಾರದ ಪೊಲೀಸಪ್ಪ ಮಾಡಿರೋ ಕೆಲಸಕ್ಕೆ ಪ್ರಮಾಣಿಕ ಪೊಲೀಸರಿಗೂ ಇರಿಸು ಮುರಿಸು ಉಂಟಾಗಿದೆ.

ಹೌದು, ಸಂಪೂರ್ಣ ಪಾನಮತ್ತನಾಗಿದ್ದ ಎಎಸ್​​ಐ, ಬಾರ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಕೋಲಾರದ ಸಾಮ್ರಾಟ್ ಅಶೋಕ ಬಾರ್ ಮುಂದೆ ಕುಡಿದ ಮತ್ತಲ್ಲಿ ಭಾರೀ ರಂಪಾಟ ನಡೆಸಿದ್ದಾರೆ.

ಇನ್ನು, ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ಐ ನಾರಾಯಣಸ್ವಾಮಿ ಹೀಗೆ ಬಾರ್​ ಸಿಬ್ಬಂದಿ ಜತೆ ಫೈಟ್​ ಮಾಡಿದವರು. ಇವರಿಗೆ ಬಾರ್​ ಸಿಬ್ಬಂದಿ ನಮಸ್ಕಾರ ಮಾಡಿಲ್ಲ ಅನ್ನೋ ಒಂದು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದ ASA ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಒಂದೇ ಏಟಿಗೆ ಸಾಯಿಸಿಬಿಡ್ತೀನಿ ಮಗನೇ ಎಂದು ಕಲ್ಲಿನಿಂದ ಹಲ್ಲೆ ನಡೆಸಲು ಮುಂದಾದ ವಿಡಿಯೋ ಸದ್ಯ ಭಾರೀ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದೇ ಏಟಿಗೆ ಸಾಯಿಸ್ತೀನಿ ಮಗನೇ.. ಕುಡಿದು ಪೊಲೀಸ್​ ಅಧಿಕಾರಿ ಫುಲ್​ ಗಲಾಟೆ

https://newsfirstlive.com/wp-content/uploads/2023/11/PSI-Halle.jpg

Load More