ಪ್ರಸಿದ್ಧ ಕೊರಿಯನ್ ಸಿಂಗರ್ ಚೋಯ್ ಸುಂಗ್-ಬಾಂಗ್ ಆತ್ಮಹತ್ಯೆ
33 ವರ್ಷದ ಚೋಯ್ ಸುಂಗ್-ಬಾಂಗ್ ಪೊಲೀಸರಿಗೆ ಶವವಾಗಿ ಪತ್ತೆ
ಸಾವಿನ ಒಂದು ದಿನದ ಮೊದಲು ಯೂಟ್ಯೂಬ್‌ನಲ್ಲಿ ಕೊಟ್ರಾ ಸುಳಿವು?
ಪ್ರಸಿದ್ಧ ಕೊರಿಯನ್ ಸಿಂಗರ್ ಚೋಯ್ ಸುಂಗ್-ಬಾಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 33 ವರ್ಷದ ಚೋಯ್ ಸುಂಗ್-ಬಾಂಗ್, ನಿನ್ನೆ ಬೆಳಗ್ಗೆ ದಕ್ಷಿಣ ಸಿಯೋಲ್‌ನ ಯೊಕ್ಸಾಮ್-ಡಾಂಗ್ ಜಿಲ್ಲೆಯ ಅವರ ಮನೆಯಲ್ಲಿ ಪೊಲೀಸರಿಗೆ ಶವವಾಗಿ ಪತ್ತೆಯಾಗಿದ್ದಾರೆ.
ಸಾವಿನ ಒಂದು ದಿನದ ಮೊದಲು ಅವರು ಗಾಯಕ ಯೂಟ್ಯೂಬ್ ಚಾನೆಲ್ನಲ್ಲಿ ಪೊಸ್ಟ್ವೊಂದನ್ನು ಮಾಡಿದ್ದರು. ಅದರ ಜೊತೆಗೆ ನನ್ನ ಮೂರ್ಖ ತಪ್ಪಿನಿಂದ ನೊಂದವರಿಗೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಎಲ್ಲಾ ದೇಣಿಗೆಗಳನ್ನು ಹಿಂತಿರುಗಿಸಲಾಗಿದೆ’ ಎಂದು ಬರೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈತ 2011ರಲ್ಲಿ ಕೊರಿಯಾದ ಗಾಟ್ ಟ್ಯಾಲೆಂಟ್‌ನಲ್ಲಿ ಎರಡನೇ ಸ್ಥಾನ ಪಡೆದು ಖ್ಯಾತಿಗಳಿಸಿದ್ದ. ಈತನು ಕೊರಿಯನ್ ಲೇಬಲ್ ಬಾಂಗ್ ಬಾಂಗ್ ಕಂಪನಿಯೊಂದಿಗೆ ದಾಖಲೆಯ ಒಪ್ಪಂದವನ್ನು ಸಹ ಮಾಡಿಕೊಂಡಿದ್ದನು ಎಂದು ತಿಳಿದುಬಂದಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ