newsfirstkannada.com

ಇಲಿಯನ್ನೇ ಬಂಧಿಸಿದ ಪೊಲೀಸರು.. ಇದು ಕಾಮಿಡಿ ಅಲ್ಲವೇ ಅಲ್ಲ; ಅಷ್ಟಕ್ಕೂ ಈ ಮೂಷಿಕ ಮಾಡಿದ ತಪ್ಪೇನು ಗೊತ್ತಾ?

Share :

07-11-2023

    ಇಲಿಗಳ ಮೇಲೆ ಯಾಕಪ್ಪಾ ಪೊಲೀಸರಿಗೆ ಇಷ್ಟೊಂದು ಸಿಟ್ಟು?

    ಪೊಲೀಸ್ ಠಾಣೆಯಲ್ಲಿ ಆದ ಯಡವಟ್ಟಿಗೆ ಇಲಿಗಳೇ ಕಾರಣ

    ಉಳಿದ ಇಲಿಗಳ ಬಂಧನಕ್ಕಾಗಿ ಬಲೆ ಬೀಸಿರುವ ಪೊಲೀಸರು

ಛಿಂದ್ವಾರಾ: ಇದು ನಿಜಕ್ಕೂ ವಿಚಿತ್ರದಲ್ಲೇ ವಿಚಿತ್ರ ಕಣ್ರಿ.. ಕಳ್ಳತನ, ದರೋಡೆ, ರಾಬರಿ ಮಾಡಿದಾಗ ಮನುಷ್ಯರನ್ನ ಬಂಧಿಸೋದು ಕಾಮನ್. ಆದ್ರೆ, ಮಧ್ಯಪ್ರದೇಶದ ಪೊಲೀಸರು ಒಂದು ಇಲಿಯನ್ನ ಬಂಧಿಸಿದ್ದಾರೆ. ಈ ಇಲಿಯ ಜೊತೆಗಿದ್ದ ಇತರೆ ಇಲಿಮರಿಗಳನ್ನು ಬಂಧಿಸಲು ಬಲೆ ಬೀಸಿದ್ದಾರೆ. ಅರೆ, ಇಲಿಗಳ ಮೇಲೆ ಯಾಕಪ್ಪಾ ಪೊಲೀಸರಿಗೆ ಸಿಟ್ಟು? ಮೂಷಿಕಗಳು ಮಾಡಿದ ತಪ್ಪೇನು ಅನ್ನೋದೇ ಸಖತ್ ಇಂಟ್ರೆಸ್ಟಿಂಗ್ ಆಗಿದೆ.

ಮಧ್ಯಪ್ರದೇಶದ ಕೊತ್ವಾಲಿ ಪೊಲೀಸರು ಒಂದು ಇಲಿಯನ್ನ ಬಂಧಿಸಿದ್ದು, ಇದರ ಜೊತೆಗಿದ್ದ ಉಳಿದ ಇಲಿಗಳು ಇನ್ನೂ ಖಾಕಿ ಪಡೆಯ ಕೈಗೆ ಸಿಗದಂತೆ ಓಡಾಡುತ್ತಿವೆ ಅಂತೆ. ಅಷ್ಟಕ್ಕೂ ಈ ಇಲಿಗಳು ಮಾಡಿರೋ ತಪ್ಪು ಏನು ಅನ್ನೋದೇ ಇಂಟ್ರೆಸ್ಟಿಂಗ್ ಸ್ಟೋರಿ.

ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಸೀಜ್ ಆಗಿದ್ದ 60 ಮದ್ಯದ ಬಾಟಲಿಗಳು ನಾಪತ್ತೆಯಾಗಿದೆ. ಏನಾಯ್ತು ಅಂತ ಪೊಲೀಸರನ್ನ ಕೇಳಿದ್ರೆ ಲಿಕ್ಕರ್ ಬಾಟಲಿಗಳನ್ನು ಇಲಿಗಳು ಕುಡಿದು ಬಿಟ್ಟಿವೆ ಅಂತ ಹೇಳಿದ್ದಾರೆ. ಇದೇ ಆರೋಪದ ಮೇಲೆ ಪೊಲೀಸರು ಒಂದು ಇಲಿಯನ್ನ ಅರೆಸ್ಟ್ ಮಾಡಿದ್ದಾರೆ.

ಹೌದು.. ಪೊಲೀಸ್ ಠಾಣೆಯಲ್ಲಿ ಸೀಜ್ ಮಾಡಿದ್ದ 60 ಲಿಕ್ಕರ್ ಬಾಟಲಿಗಳನ್ನ ಇಲಿಗಳೇ ಕುಡಿದು ಬಿಟ್ಟಿವೆಯಂತೆ. ಈ ಸಂಬಂಧ ಬಲೆ ಬೀಸಿರೋ ಪೊಲೀಸರಿಗೆ ಸದ್ಯ ಒಂದು ಇಲಿಮರಿ ಸಿಕ್ಕಿ ಬಿದ್ದಿದೆ. ಉಳಿದವುಗಳು ಪೊಲೀಸರ ಜೊತೆ ಕಣ್ಣಮುಚ್ಚಾಲೆ ಆಟ ಆಡುತ್ತಿವೆ.

ಪೊಲೀಸ್ ಠಾಣೆಯಲ್ಲಿ ಅಕ್ರಮ ಮದ್ಯದ ಬಾಟಲಿಗಳನ್ನು ಸೀಜ್ ಮಾಡಿದ ಈ ಪ್ರಕರಣ ಕೋರ್ಟ್‌ ಮೆಟ್ಟಿಲೇರಿದೆ. ಪೊಲೀಸರು ನಾವು ವಶಕ್ಕೆ ಪಡೆದಿದ್ದ ಲಿಕ್ಕರ್ ಬಾಟಲಿಗಳನ್ನು ಇಲಿಗಳೇ ಕುಡಿದಿದೆ ಎಂದು ಕೋರ್ಟ್‌ಗೆ ಹೇಳಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ಒಂದು ಇಲಿಯನ್ನ ಬಂಧಿಸುವಲ್ಲಿ ಮಧ್ಯಪ್ರದೇಶ ಪೊಲೀಸರು ಸಕ್ಸಸ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಲಿಯನ್ನೇ ಬಂಧಿಸಿದ ಪೊಲೀಸರು.. ಇದು ಕಾಮಿಡಿ ಅಲ್ಲವೇ ಅಲ್ಲ; ಅಷ್ಟಕ್ಕೂ ಈ ಮೂಷಿಕ ಮಾಡಿದ ತಪ್ಪೇನು ಗೊತ್ತಾ?

https://newsfirstlive.com/wp-content/uploads/2023/11/Rat.jpg

Load More