newsfirstkannada.com

ನಮ್ಮಪ್ಪ, ಅಮ್ಮನಿಗೆ ಹುಟ್ಟಿದ್ದೇನೆ.. ನಟ ಪ್ರಕಾಶ್​ ರಾಜ್​ ಹೇಳಿಕೆಗೆ ಕೆ.ಎಸ್. ಈಶ್ವರಪ್ಪ ಹೇಳಿದ್ದೇನು?

Share :

06-09-2023

    ನಟ ಪ್ರಕಾಶ್ ರಾಜ್ ಹೇಳಿಕೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿರುಗೇಟು

    ಇಂತಹವರನ್ನ ನೇರವಾಗಿ ಹುಚ್ಚರು ಅಂದ್ರು ಅವರಿಗೆ ಬೇಜಾರಿಲ್ಲ

    ಇವ್ರು ಅಯೋಗ್ಯರು ಅಂದ್ರು ಅವ್ರಿಗೆ ಬೇಜಾರಿಲ್ಲ ಎಂದ ಮಾಜಿ ಸಚಿವ

ಬಾಗಲಕೋಟೆ: ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ ನನ್ನ ತಂದೆ-ತಾಯಿಗೆ ಹುಟ್ಟಿದ್ದೇನೆ ಎಂಬ ನಟ ಪ್ರಕಾಶ್ ರಾಜ್ ಹೇಳಿಕೆ ವಿಚಾರ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಸದ್ಯ ಅದು ಗ್ಯಾರಂಟಿನಾ ಕೇಳಿ. ನಮ್ಮಪ್ಪ ಯಾರು ಅಂತ ಅವರಮ್ಮನಿಗೆ ಕೇಳಿದ್ದಾನೋ ಇಲ್ವೋ ಗೊತ್ತಿಲ್ಲ. ಕೆಲವರು ಇಂತಹವರನ್ನ ನೇರವಾಗಿ ಹುಚ್ಚರು ಅಂದ್ರು ಅವರಿಗೆ ಬೇಜಾರಿಲ್ಲ. ಇವ್ರು ಅಯೋಗ್ಯರು ಅಂದ್ರು ಅವ್ರಿಗೆ ಬೇಜಾರಿಲ್ಲ. ಹಾಗಾಗಿ ಅವರ ಬಗ್ಗೆ ಹೆಚ್ಚಾಗಿ ಮಾತಾಡೋದು ಬೇಡ ಎಂದು ಹೇಳಿದ್ದಾರೆ.

ಏನಿದು ಘಟನೆ?

ನಿನ್ನೆ ಬೆಂಗಳೂರಿನ ಟೌನ್​ಹಾಲ್​ನಲ್ಲಿ ನಡೆದ ಗೌರಿನೆನಪು ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಭಾಗವಹಿಸಿದ್ದ ನಟ ಪ್ರಕಾಶ್​​ ರಾಜ್​​​ ನೀಡಿದ್ದ ಹೇಳಿಕೆ ಕೇಸರಿ ಸೇನೆಯನ್ನ ಕೆರಳಿಸಿದೆ. ಟ್ವಿಟರ್​ನಲ್ಲಿ ಸನಾತನಿ ಸಂಸತ್ ಎಂದು ಪೋಸ್ಟ್​ ಮಾಡಿದ್ದೆ. ಅದಕ್ಕೆ, ನೀನು ಸನಾತನ ಧರ್ಮ ಅಲ್ವಾ ಎಂದು ಒಬ್ಬ ಪ್ರಶ್ನೆ ಕೇಳಿದ್ದ. ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ. ನಾನು ನಮ್ಮ ಅಮ್ಮ, ಅಪ್ಪನಿಗೆ ಹುಟ್ಟಿದ್ದೇನೆ ಅಂತ ಹೇಳಿದ್ದಾಗಿ ಪ್ರಕಾಶ್​ ರಾಜ್​​​ ಹೇಳಿದ್ದರು. ಈ ಮಾತಿನಿಂದ ವಿವಾದ ಸೃಷ್ಟಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಮ್ಮಪ್ಪ, ಅಮ್ಮನಿಗೆ ಹುಟ್ಟಿದ್ದೇನೆ.. ನಟ ಪ್ರಕಾಶ್​ ರಾಜ್​ ಹೇಳಿಕೆಗೆ ಕೆ.ಎಸ್. ಈಶ್ವರಪ್ಪ ಹೇಳಿದ್ದೇನು?

https://newsfirstlive.com/wp-content/uploads/2023/09/K-S-Ishwarappa.jpg

Load More