newsfirstkannada.com

ಕಳ್ಳ ಪ್ರಯಾಣಿಕರಿಗೆ KSRTC ಶಾಕ್; ಒಂದೇ ತಿಂಗಳಲ್ಲಿ ಲಕ್ಷ ಲಕ್ಷ ದಂಡ ವಸೂಲಿ..!

Share :

14-09-2023

    ಟಿಕೆಟ್ ಪಡೆಯದೇ ಪ್ರಯಾಣಿಕರಿಗೆ ದಂಡದ ಬಿಸಿ

    44,416 ವಾಹನಗಳ ತಪಾಸಣೆ ವೇಳೆ ಸಿಕ್ಕಬಿದ್ದವರೆಷ್ಟು?

    ಸಾರಿಗೆ ಸಂಸ್ಥೆಯ ಆದಾಯ ಸೋರಿಕೆಗೆ ಶಿಸ್ತಿನ ಕ್ರಮ

ಬೆಂಗಳೂರು: ಆಗಸ್ಟ್​ ತಿಂಗಳಿನಲ್ಲಿ ಟಿಕೆಟ್​ ಇಲ್ಲದೇ ಪ್ರಯಾಣ ಮಾಡಿದ 3 ಸಾವಿರದ 208 ಪ್ರಯಾಣಿಕರಿಗೆ ಕೆಎಸ್​ಆರ್​ಟಿಸಿ ದಂಡ ವಿಧಿಸಿದೆ.

ನಿಗಮದ ವ್ಯಾಪ್ತಿಯಲ್ಲಿ ಸಂಚಾರ ಮಾಡುವ 44 ಸಾವಿರದ 416 ವಾಹನಗಳನ್ನ ತಪಾಸಣೆ ಮಾಡಿದ್ದು, 3 ಸಾವಿರದ 20 ಪ್ರಕರಣಗಳನ್ನು ಪತ್ತೆಹಚ್ಚಿ 4 ಲಕ್ಷದ 70 ಸಾವಿರದ 801 ರೂಪಾಯಿ ದಂಡ ವಸೂಲಿ ಮಾಡಿದೆ.

ನಿಗಮದ ಆದಾಯದಲ್ಲಿ ಸೋರಿಕೆ ಆಗುತ್ತಿದ್ದ 69 ಸಾವಿರದ 335 ರೂಪಾಯಿಯನ್ನ ತನಿಖಾಧಿಕಾರಿಗಳು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಿದ್ದಾರೆ. ಜೊತೆಗೆ ಜನರು ಬಸ್​ನಲ್ಲಿ ಟಿಕೆಟ್​ ಅಥವಾ ಪಾಸ್​ ಪಡೆದು ಪ್ರಯಾಣಿಸುವಂತೆ ಮನವಿ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಳ್ಳ ಪ್ರಯಾಣಿಕರಿಗೆ KSRTC ಶಾಕ್; ಒಂದೇ ತಿಂಗಳಲ್ಲಿ ಲಕ್ಷ ಲಕ್ಷ ದಂಡ ವಸೂಲಿ..!

https://newsfirstlive.com/wp-content/uploads/2023/06/KSRTC_1.jpg

Load More