newsfirstkannada.com

×

‘ಸಮಂತಾ, ನಾಗಚೈತನ್ಯ ಬ್ರೇಕಪ್​​ಗೆ ಮಾಜಿ ಸಿಎಂ ಪುತ್ರ KTR ಕಾರಣ’- ಶಾಕಿಂಗ್​​ ಸತ್ಯ ಬಿಚ್ಚಿಟ್ಟ ಸಚಿವೆ!

Share :

Published October 2, 2024 at 5:52pm

Update October 2, 2024 at 5:54pm

    ಸಮಂತಾ, ನಾಗಚೈತನ್ಯ ವೈವಾಹಿಕ ಬದುಕಲ್ಲಿ ಬಿರುಗಾಳಿ ಎಬ್ಬಿಸಿದ್ದು ಯಾರು

    ಆ ವ್ಯಕ್ತಿಯೇ ಸಮಂತಾ ವೈವಾಹಿಕ ಬದುಕಿನ್ನು ಹಾಳು ಮಾಡಿದ್ದಂತೆ, ನಿಜವಾ?

    ತೆಲಂಗಾಣದ ಸಚಿವೆ ಕೊಂಡಾ ಸುರೇಖಾ ಮಾಡುತ್ತಿದ್ದಾರೆ ಗಂಭೀರ ಆರೋಪ

ತೆಲಂಗಾಣದ ಮಂತ್ರಿ ಕೊಂಡಾ ಸುರೇಖಾ, ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್​ ಬಗ್ಗೆ   ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ. ಅವರು ಹೇಳುವ ಪ್ರಕಾರ ನಾಗಚೈತನ್ಯ ಹಾಗೂ ಸಮಂತಾ ನಡುವಿನ ಮದುವೆ ಮುರಿದು ಬೀಳಲು ಪ್ರಮುಖ ಕಾರಣ ಬಿಆರ್​ಎಸ್​​ನ ಕಾರ್ಯಕಾರಿ ಅಧ್ಯಕ್ಷ ಕೆ ಟಿ ರಾಮರಾವ್ ಅಂತೆ. ಸದ್ಯ ಮಿನಿಸ್ಟರ್ ಕೊಂಡಾ ಸುರೇಖಾ ಅವರು ನೀಡಿದ ಹೇಳಿಕೆ ದೊಡ್ಡ ಸದ್ದು ಮಾಡುತ್ತಿದೆ.

ಇದನ್ನೂ ಓದಿ: 1969ಕ್ಕೂ ಮೊದಲು ಕರೆನ್ಸಿ ನೋಟಿನಲ್ಲಿರಲಿಲ್ಲ ಗಾಂಧೀಜಿ ಫೋಟೋ! ಬಾಪು ಭಾವಚಿತ್ರ ನೋಟಿನ ಮೇಲೆ ಬಂದಿದ್ದು ಹೇಗೆ..?

ಮಾಧ್ಯಮಗಳ ಎದುರು ಮಾತನಾಡಿದ ಕೊಂಡಾ ಸುರೇಖಾ ಕೇವಲ ಸಮಂತಾ ಮಾತ್ರವಲ್ಲ ಅನೇಕ ನಟಿಯರು ವಿಚ್ಛೇದನ ಪಡೆಯಲು ಪ್ರಮುಖ ಕಾರಣವೇ ಕೆಟಿಆರ್ ಎಂದು ಆರೋಪಿಸಿದ್ದಾರೆ. ಅವರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ, ರೇವ್ ಪಾರ್ಟಿ ಮಾಡುತ್ತಾರೆ. ಅವರು ಬೇರೆಯವರ ಭಾವನೆಗಳ ಜೊತೆ ಆಟವಾಡಿ ಅವರನ್ನು ಬ್ಲ್ಯಾಕ್​ಮೇಲ್ ಮಾಡುತ್ತಾರೆ. ಹೀಗಾಗಿ ಹಲವು ನಟಿಯರ ವೈವಾಹಿಕ ಬದುಕು ಒಡೆಯಲು ಅವರೇ ಕಾರಣ ಎಂದು ಸುರೇಖಾ ಆರೋಪಿಸಿದ್ದಾರೆ.

ಇದನ್ನೂ ಓದಿ: ಸದ್ಗುರು ಜಗ್ಗಿ ವಾಸುದೇವ್​ ಪಾದದ ಫೋಟೋಗಳು ಮಾರಾಟಕ್ಕೆ! ಬೆಲೆ ಎಷ್ಟು ಗೊತ್ತಾ?

ಸಮಂತಾ ಮತ್ತು ನಾಗಚೈತನ್ಯ ನಡುವಿನ ಬಿರುಕಿಗೆ ಅಸಲಿ ಕಾರಣವೇ ಕೆಟಿಆರ್. ಎನ್​ ಕನ್ವಿನ್ಷನ್ ಹಾಲ್ ಕಟ್ಟಡ ಧ್ವಂಸಗೊಳಿಸಬಾರದು ಅಂದ್ರೆ ನೀನು ಸಮಂತಾಳನ್ನ ನನ್ನ ಕಡೆ ಕಳಿಸಿಕೊಡು ಎಂದು ಕೆಟಿಆರ್​ ಧಮ್ಕಿ ಹಾಕಿದ್ರು. ನಾಗಾರ್ಜುನ ಕೆ.ಟಿ.ರಾಮರಾವ್ ಜೊತೆ ಹೋಗುವಂತೆ ಕೇಳಿಕೊಂಡಿದ್ದರು. ಸಮಂತಾ ನಿರಾಕರಿಸಿದಾಗ ಅವಳನ್ನು ಬಿಟ್ಟುಬಿಡುವಂತೆ ಕೆಟಿಆರ್​ ನಾಗಚೈತನ್ಯಗೆ ಬೆದರಿಕೆ ಹಾಕಿದ್ದಾರೆ. ಹೀಗಾಗಿಯೇ ಅವರ ಮದುವೆ ಮುರಿದು ಬಿದ್ದಿದೆ ಎಂದು ಸುರೇಖಾ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಮದುವೆ ನಿರಾಕರಿಸಿದ ಸೀರಿಯಲ್​ ನಟಿ.. ಮನನೊಂದು ಉಸಿರು ನಿಲ್ಲಿಸಿದ 25 ವರ್ಷದ ಯುವಕ

ಸಚಿವೆ ಸುರೇಖಾ ಮಾತಿಗೆ ಪ್ರತಿಕ್ರಿಯಿಸಿರುವ ಬಿಆರ್​ಎಸ್​ನ ವರ್ಕಿಂಗ್ ಪ್ರೆಸಿಡೆಂಟ್​ ಕೆ.ಟಿ. ರಾಮರಾವ್​, ಈ ಹಿಂದೆಯೂ ನಾನು ಅನೇಕ ನಟಿಯರ ಫೋನ್ ಕದ್ದಾಲಿಕೆ ಮಾಡಿದ್ದಾಗಿ ಅವರು ಆರೋಪಿಸಿದ್ದಾರೆ.ಈಗ ನಾಗಚೈತನ್ಯ ಸಮಂತಾ ಡಿವೋರ್ಸ್​ಗೆ ನಾನು ಕಾರಣ ಅಂತಿದ್ದಾರೆ. ಇಂತಹ ತಳಬುಡವಿಲ್ಲದ ಹೇಳಿಕೆಗಳಿಗೆ ನಾನು ಉತ್ತರಿಸಲಾರೆ ಎಂದು ಕೆಟಿಆರ್ ಸ್ಪಷ್ಟಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಸಮಂತಾ, ನಾಗಚೈತನ್ಯ ಬ್ರೇಕಪ್​​ಗೆ ಮಾಜಿ ಸಿಎಂ ಪುತ್ರ KTR ಕಾರಣ’- ಶಾಕಿಂಗ್​​ ಸತ್ಯ ಬಿಚ್ಚಿಟ್ಟ ಸಚಿವೆ!

https://newsfirstlive.com/wp-content/uploads/2024/10/SAMANTA-NAGACHAITANY.jpg

Load More