49ನೇ ಶತಕ ಸಿಡಿಸಿ ಸಚಿನ್ ದಾಖಲೆ ಸರಿಗಟ್ಟಿದ ಕೊಹ್ಲಿ
ಕೊಹ್ಲಿ ಶತಕದ ಬಗ್ಗೆ ಕೇಳಿದ್ದಕ್ಕೆ ಉರ್ಕೊಂಡ ಮೆಂಡೀಸ್
ಶ್ರೀಲಂಕಾ ಕ್ಯಾಪ್ಟನ್ ಕುಸಲ್ ಮೆಂಡೀಸ್ ಹೇಳಿದ್ದೇನು..?
ಇತ್ತೀಚೆಗೆ ಕೋಲ್ಕತ್ತಾದ ಈಡನ್ ಗಾರ್ಡನ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದಿದ್ದಕ್ಕಿಂತ ವಿರಾಟ ಕೊಹ್ಲಿಯ ವೀರಾವೇಷವೇ ಸೆನ್ಸೇಷನ್ ಸೃಷ್ಟಿಸಿದೆ. ಎಲ್ಲರೂ ಅಸಾಧ್ಯ ಎಂದಿದ್ದ ದಾಖಲೆಯನ್ನು 35ನೇ ವಸಂತಕ್ಕೆ ಕಾಲಿಟ್ಟ ದಿನವೇ ಕಿಂಗ್ ಕೊಹ್ಲಿ, ಸರಿಗಟ್ಟಿದ ರೀತಿ ಹಾಗಿತ್ತು. ಕ್ರಿಕೆಟ್ ಕಾಶಿಯಲ್ಲಿ ಕಿಂಗ್ ಕೊಹ್ಲಿ ಕಟ್ಟಿದ್ದು ಅಂತಾ ಕ್ಲಾಸಿಕ್ ಇನ್ನಿಂಗ್ಸ್.
ರಾಜಗಾಂಭೀರ್ಯದಲ್ಲಿ ಕಣಕ್ಕಿಳಿದ ಕಿಂಗ್ ಕೊಹ್ಲಿಯ ಎಂಟ್ರಿಯೇ ಹರಿಣಗಳ ಪಡೆಯಲ್ಲಿ ನಡುಕ ಹುಟ್ಟಿಸಿತ್ತು. ಆರಂಭದಲ್ಲೇ ಆರ್ಭಟಿಸಲು ಶುರುವಿಟ್ಟುಕೊಳ್ತಿದ್ದಂತೆ, ಫ್ಯಾನ್ಸ್ ವಲಯದಲ್ಲಿ ಸೆಂಚುರಿ ಇನ್ನಿಂಗ್ಸ್ ಪಕ್ಕಾ ಆಗಿತ್ತು. ಅಷ್ಟು ಪರ್ಫೆಕ್ಟ್ ಆಗಿ ಇನ್ನಿಂಗ್ಸ್ ಸ್ಟಾರ್ಟ್ ಮಾಡಿದ್ರು ವಿರಾಟ್.
ಸೌತ್ ಆಫ್ರಿಕಾದ ದಮನಕಾರಿ ಬೌಲಿಂಗ್ ದಾಳಿಯನ್ನ ದಿಟ್ಟವಾಗಿ ಎದುರಿಸಿದ ಕೊಹ್ಲಿ 205 ನಿಮಿಷಗಳ ಕಾಲ ಕ್ರೀಸ್ ಕಚ್ಚಿ ನಿಂತಿದ್ರು. 121 ಎಸೆತವನ್ನ ಸಮರ್ಥವಾಗಿ ಎದುರಿಸಿ, 10 ಬೌಂಡರಿ ಸಹಿತ 101 ರನ್ ಚಚ್ಚಿ ಅಜೇಯರಾಗುಳಿದ್ರು.
ಹೊಟ್ಟೆ ಉರ್ಕೊಂಡ ಶ್ರೀಲಂಕಾ ಕ್ಯಾಪ್ಟನ್..!
ಇನ್ನು, ಕೊಹ್ಲಿ 49ನೇ ಶತಕ ಸಿಡಿಸೋ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ್ರು. ಈ ಬಗ್ಗೆ ಶ್ರೀಲಂಕಾದ ಕ್ಯಾಪ್ಟನ್ ಕುಸಲ್ ಮೆಂಡೀಸ್ಗೆ, ಕೊಹ್ಲಿ ವಿಶ್ವದಾಖಲೆ ಶತಕದ ಬಗ್ಗೆ ನೀವೇನು ಹೇಳಲು ಬಯಸುತ್ತೀರಿ? ಎಂದು ಜರ್ನಲಿಸ್ಟ್ ಒಬ್ಬರು ಪ್ರಶ್ನೆ ಕೇಳಿದ್ರು. ಇದಕ್ಕೆ ನಾನೇಕೆ ವಿಶ್ ಮಾಡಬೇಕು? ಎಂದು ಕುಸಲ್ ಮೆಂಡೀಸ್ ರೀಪ್ಲೆ ಮಾಡಿದ್ರು.
Reporter: Virat Kohli has just scored his 49th ODI ton. Would you like to congratulate him?
Kusal Mendis: Why would I want to congratulate him
(Courtesy ICC)#CWC23 #Cricket pic.twitter.com/83mYiR1JqW— Saj Sadiq (@SajSadiqCricket) November 5, 2023
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್