newsfirstkannada.com

ಅಲ್ಲಿ ಸೀರೆಗಾಗಿ ನಡೀತು ಭಯಂಕರ ಸರ್ಕಸ್.. ನೂಕಾಟ, ತಳ್ಳಾಟಗಳ ಮಧ್ಯೆ ಗೆದ್ದ ನಾರಿ ಯಾರು?

Share :

10-08-2023

  ದಾವಣಗೆರೆ ಬಿ.ಎಸ್.ಚನ್ನಬಸಪ್ಪ ಅಂಗಡಿಯಲ್ಲಿ ಘಟನೆ

  ಡಿಸ್ಕೌಂಟ್ ಸೀರೆ ಕೊಳ್ಳಲು ಹೋಗಿ ಮಹಿಳೆಯರ ಕಿತ್ತಾಟ

  ಕಿತ್ತಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ದಾವಣಗೆರೆ: ಸೀರೆಗಾಗಿ ಮಹಿಳೆಯರು ಕಿತ್ತಾಡಿಕೊಂಡಿರೋ ಘಟನೆ ದಾವಣಗೆರೆಯಲ್ಲಿ ನಡೆದಿದೆ. ನಗರದ ಕಾಳಿಕಾ ರಸ್ತೆಯಲ್ಲಿರುವ ಬಿಎಸ್ ಚನ್ನಬಸಪ್ಪ ಅಂಗಡಿಯಲ್ಲಿ ಸೀರೆಗೆ ಡಿಸ್ಕೌಂಟ್ ಇಟ್ಟಿದ್ದರು.

ಈ ಆಫರ್​ಗಾಗಿ ಅಂಗಡಿಯಲ್ಲಿ ನೂಕು ನೂಗ್ಗಲು ಉಂಟಾಗಿ ಸೀರೆಗಾಗಿ ನಾರಿಮಣಿಯರು ಕಿತ್ತಾಡಿದ್ದಾರೆ. ಸಾಮಾನ್ಯವಾಗಿ ಶ್ರಾವಣದ ಮುಂಚೆ ಬಿಎಸ್ ಚನ್ನಬಸಪ್ಪ ಅಂಗಡಿಯಲ್ಲಿ ಆಫರ್ ನೀಡಲಾಗುತ್ತೆ. ಹೀಗಾಗಿ ಡಬಲ್ ಆಫರ್ ಸೀರೆಗಾಗಿ ಮಹಿಳೆಯರು ಗಲಾಟೆ ಮಾಡಿದ್ದಾರೆ.

ಸಾರಿ ಹಿಡಿದು ತಮಗೆ ಬೇಕು ಎಂದು ಮಹಿಳೆಯರು ನೂಕಾಟ ಮಾಡಿದ್ದಾರೆ. ಒಂದು ಸಾರಿ ಮೇಲೆ 10 ಪರ್ಸೆಂಟ್ ನಂತೆ ಡಬಲ್ ಡಿಸ್ಕೌಂಟ್ ಇಡಲಾಗಿತ್ತು. ಅಂದರೆ ಒಂದು ಸಾರಿಗೆ ಒಟ್ಟು ಶೇಕಡಾ 20 ರಷ್ಟು ಆಫರ್ ಇತ್ತು. ಈ ಆಫರ್​​ಗಾಗಿ ಅಂಗಡಿಯಲ್ಲಿ ನುಕು-ನೂಗ್ಗಲು ಉಂಟಾಗಿ ಕಿತ್ತಾಟ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಲ್ಲಿ ಸೀರೆಗಾಗಿ ನಡೀತು ಭಯಂಕರ ಸರ್ಕಸ್.. ನೂಕಾಟ, ತಳ್ಳಾಟಗಳ ಮಧ್ಯೆ ಗೆದ್ದ ನಾರಿ ಯಾರು?

https://newsfirstlive.com/wp-content/uploads/2023/08/Saareee.jpg

Load More