newsfirstkannada.com

ಕ್ಯಾಪ್ಟನ್ಸಿ ಸ್ಪರ್ಧೆಯಲ್ಲಿ ಹುಡುಗರನ್ನೇ ಹಿಂದಿಕ್ಕಿದ ಸ್ಪರ್ಧಿ.. ಎಲ್ಲರೂ ಫುಲ್​ ಖುಷ್​

Share :

27-10-2023

  ಬಿಗ್​ಬಾಸ್​ ಕೊಟ್ಟ ಟಾಸ್ಕ್​ನಲ್ಲಿ ಗೆಲುವು ಪಡೆದುಕೊಂಡಿದ್ದು ಯಾರು?

  ಮೂರನೇ ವಾರಕ್ಕೆ ಕಾಲಿಡುತ್ತಿದ್ದಾರೆ ಬಿಗ್​ಬಾಸ್ ಸೀಸನ್​ 10 ಸ್ಪರ್ಧಿಗಳು

  ಮೊಟ್ಟ ಮೊದಲ ಬಾರಿಗೆ ಬಿಗ್​ಬಾಸ್​​ ಮನೆಯಲ್ಲಿ ಮಹಿಳಾ ಸ್ಪರ್ಧಿ ಕ್ಯಾಪ್ಟನ್

ಬಿಗ್​​ಬಾಸ್​ ಈಗಾಗಲೇ ಮೂರನೇ ವಾರಕ್ಕೆ ಕಾಲಿಟ್ಟಿದೆ. ಮೂರನೇ ವಾರದ ನಾಮಿನೇಷನ್​ ಕೂಡ ಮುಕ್ತಾಯವಾಗಿದೆ. ಬಿಗ್​ಬಾಸ್​ ಸೀಸನ್​​ 10ರಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಸ್ಪರ್ಧಿ ಕ್ಯಾಪ್ಟನ್ ಆಗಿದ್ದಾರೆ. ಹೌದು ಬಿಗ್​ಬಾಸ್​ ಸೀಸನ್​​ 10 ಮೂರನೇ ವಾರದ ಕ್ಯಾಪ್ಟನ್ ಆಗಿ ನೀತು ವನಜಾಕ್ಷಿ ಹೊರ ಹೊಮ್ಮಿದ್ದಾರೆ.

ನೀತು ವನಜಾಕ್ಷಿ ಹಾಗೂ ತನಿಶಾ ಅವರು ಬಿಗ್​ಬಾಸ್​ ಕೊಟ್ಟ ಟಾಸ್ಕ್​​ ಅನ್ನು ಆಡಿದ್ದಾರೆ. ಈ ಟಾಸ್ಕ್​ನಲ್ಲಿ ನೀತು ವನಜಾಕ್ಷಿ ಅವರು ತನಿಶಾ ವಿರುದ್ಧ ಗೆದ್ದು ಬೀಗಿದ್ದಾರೆ. ಟಾಸ್ಕ್​​ನಲ್ಲಿ ಗೆಲ್ಲುವ ಮೂಲಕ ಮೂರನೇ ವಾರದ ಕ್ಯಾಪ್ಟನ್ ಆಗಿದ್ದಾರೆ. ಇನ್ನೂ, ಬಿಗ್​​​​​ಬಾಸ್​​ ಕೊಟ್ಟ ಟಾಸ್ಕ್​​ನಲ್ಲಿ ನೀತು ಗೆಲ್ಲುತ್ತಿದ್ದಂತೆ ಮನೆ ಮಂದಿ ಫುಲ್​ ಖುಷ್​ ಆಗಿದ್ದಾರೆ.

ಇದರ ಜೊತೆಗೆ ಬಿಗ್​ಬಾಸ್​ ನೀತು ವನಜಾಕ್ಷಿ ಅವರಿಗೆ ಒಂದು ಜವಬ್ದಾರಿಯನ್ನು ಕೊಟ್ಟಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿರುವ ಯಾವೊಂದು ಸ್ಪರ್ಧಿಯು ಬಿಗ್​​ಬಾಸ್​ ರೂಲ್ಸ್​​ ಅನ್ನು ಬ್ರೇಕ್​ ಮಾಡುವಂತಿಲ್ಲ. ಬ್ರೇಕ್​ ಮಾಡಿದ್ದೆ ಆದಲ್ಲಿ ನೇರವಾಗಿ ನೀತು ವನಜಾಕ್ಷಿ ಅವರ ಕ್ಯಾಪ್ಟನ್ಸಿಯ ಮೇಲೆ ಪರಿಣಾಮ ಬೀಳಲಿದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ಯಾಪ್ಟನ್ಸಿ ಸ್ಪರ್ಧೆಯಲ್ಲಿ ಹುಡುಗರನ್ನೇ ಹಿಂದಿಕ್ಕಿದ ಸ್ಪರ್ಧಿ.. ಎಲ್ಲರೂ ಫುಲ್​ ಖುಷ್​

https://newsfirstlive.com/wp-content/uploads/2023/10/bigg-boss-2023-10-27T220716.939.jpg

Load More