newsfirstkannada.com

ಮೃತ ಸನ್ಯಾಸಿ ಮನೆಯಲ್ಲಿ ಸಿಕ್ತು ಲಕ್ಷ ಲಕ್ಷ ಹಣ..ಕೋಟಿ ಬೆಲೆಯ ಆಸ್ತಿ ಇನ್ಯಾರಿಗೆ?

Share :

30-06-2023

  ಮೃತ ಸನ್ಯಾಸಿ ಮನೆಯಲ್ಲಿ ಲಕ್ಷಾಂತರ ಹಣ ಪತ್ತೆ

  ಶಾಸ್ತ್ರಿ ಮನೆ ಪರಿಶೀಲಿಸಿದಾಗ ಸಿಕ್ತು ಲಕ್ಷಾಂತರ ಆಸ್ತಿ

  ಮೃತ ಸನ್ಯಾಸಿ ಆಸ್ತಿ ಇನ್ಯಾರಿಗೆ? ಮುಂದೇನು ಕಥೆ?

ಚಿತ್ರದುರ್ಗ: ಮೃತ ಸನ್ಯಾಸಿ ಮನೆಯಲ್ಲಿ ಲಕ್ಷಾಂತರ ಹಣ ಪತ್ತೆಯಾದ ಘಟನೆ ಚಿತ್ರದುರ್ಗ ತಾಲೂಕಿನ ಹೊಳಲ್ಕೆರೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮನೆಯ ವಿವಿಧೆಡೆ ಇರಿಸಿದ್ದ 30ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ.

ಸನ್ಯಾಸಿ ಗಂಗಾಧರ ಶಾಸ್ತ್ರಿ (70) ವಾರದ ಹಿಂದೆ ಮೃತಪಟ್ಟಿದ್ದರು. ಒಂಟಿಯಾಗಿ ಬದುಕು ಸವೆಸಿದ್ದ ಗಂಗಾಧರ ಶಾಸ್ತ್ರಿ ಶಾಸ್ತ್ರ ಹೇಳುವುದು, ಶುಭ ಕಾರ್ಯದ ಪೂಜೆ ಮಾಡಿಸುತ್ತ ಬಂದಿದ್ದರು. ಆದರೀಗ ಸನ್ಯಾಸಿ ಸಾವಿನ ಬಳಿಕ ದೊಡ್ಡ ಮೊತ್ತದ ಹಣ ಸಿಕ್ಕಿದೆ.

ಸಾವನ್ನಪ್ಪಿದ ಗಂಗಾಧರ ಶಾಸ್ತ್ರಿ ಅವರಿಗೆ 16 ಎಕರೆ‌ ಜಮೀನಿದ್ದು, 4 ಎಕರೆ ತೆಂಗಿನ ತೋಟ, ಗದ್ದೆ ಹೊಂದಿದ್ದರು. ಭಕ್ತರಿಂದ ಬಂದ ಕಾಣಿಕೆ ಹಣವನ್ನು ಹೊಂದಿದ್ದರು. ಸುಮಾರು 46ಸಾವಿರ ರೂ. ಹಣ ಭಕ್ತರಿಂದ ಕಾಣಿಗೆ ಬಂದಿತ್ತು. ಕೃಷಿ ಮತ್ತಿತರೆ ಆದಾಯದಿಂದ 30 ಲಕ್ಷಕ್ಕೂ ಅಧಿಕ ಹಣ ಅವರ ಬಳಿ ಇತ್ತು. ಆದರೀಗ ಸನ್ಯಾಸಿ ಸಾವಿನ ಬಳಿಕ ಹಣ ಪತ್ತೆಯಾಗಿದೆ.

2 ದಿನ ಹಿಂದೆ ಭಕ್ತರು ಶಾಸ್ತ್ರಿ ಮನೆ ಪರಿಶೀಲಿಸಿದಾಗ ಹಣ ಪತ್ತೆಯಾಗಿದೆ. ಜುಲೈ 7ಕ್ಕೆ ಭಕ್ತರ ಸಭೆ ಕರೆದು ಸಮಿತಿ ರಚನೆಗೆ ಸ್ಥಳೀಯರ ನಿರ್ಧಾರ ಮಾಡಲಾಗಿದ್ದು, ಜಮೀನಿನಲ್ಲಿ ಗಂಗಾಧರ ಶಾಸ್ತ್ರಿ ಗದ್ದುಗೆ ನಿರ್ಮಿಸಲು ಸ್ಥಳೀಯರ ನಿರ್ಧಾರಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೃತ ಸನ್ಯಾಸಿ ಮನೆಯಲ್ಲಿ ಸಿಕ್ತು ಲಕ್ಷ ಲಕ್ಷ ಹಣ..ಕೋಟಿ ಬೆಲೆಯ ಆಸ್ತಿ ಇನ್ಯಾರಿಗೆ?

https://newsfirstlive.com/wp-content/uploads/2023/06/Chitradurga-4.jpg

Load More