newsfirstkannada.com

ಬ್ಯುಸಿ ಮಧ್ಯೆಯೂ ಒನ್​ ಡೇ ಟ್ರಿಪ್​​​​; ಲಕ್ಷಣ ಸೀರಿಯಲ್​​ ನಾರಿಮಣಿಯರ ಕಲರ್​​ಫುಲ್​​ ಫೋಟೋಸ್​ ಹೀಗಿವೆ!

Share :

29-07-2023

    ಶೂಟಿಂಗ್​ನಿಂದ​​​ ಬಿಡುವು ಮಾಡಿಕೊಂಡು ಸ್ನೇಹಿತೆಯರ​ ಟ್ರಿಪ್​

    ಕನ್ನಡದ ಜನಪ್ರಿಯ ಧಾರಾವಾಹಿಯಲ್ಲಿ ಲಕ್ಷಣ ಕೂಡ ಒಂದು..!

    ಬಣ್ಣ-ಗುಣದ ನಡುವಿನ ವ್ಯತ್ಯಾಸ ತೋರಿಸ್ತಿರುವ ಲಕ್ಷಣ ಧಾರಾವಾಹಿ

ಕಿರುತೆರೆಯಲ್ಲೇ ಒಂದೊಳ್ಳೆ ಫ್ಯಾನ್ ಬೆಸ್ ಹೊಂದಿರೋ ಧಾರಾವಾಹಿಗಳಲ್ಲಿ ಲಕ್ಷಣ ಸೀರಿಯಲ್ ಕೂಡ ಪ್ರಮುಖ ಸ್ಥಾನದಲ್ಲಿದೆ. ಬಣ್ಣ-ಗುಣದ ನಡುವಿನ ವ್ಯತ್ಯಾಸವನ್ನ ತೋರಿಸುತ್ತಿರುವ ಲಕ್ಷಣ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಸಖತ್​ ಬ್ಯುಸಿ ಮಧ್ಯೆ ಲಕ್ಷಣ ಟೀಮ್​​​​​ ಸಖತ್​​ ಟ್ರಿಪ್​​ನಲ್ಲಿ ಎಂಜಾಯ್​ ಮಾಡುತ್ತಿದೆ.

ಸದ್ಯ ಲಕ್ಷಣ ಈಗ ಟಾಪ್ ರೇಟೆಡ್ ಶೋ ಆಗಿ ಮುಂದುವರೆಯುತ್ತಿದೆ. ಈ ಸೀರಿಯಲ್​ನಲ್ಲಿ ಒಂದು ಗ್ಯಾಂಗ್ ಇದೆ. ಆ ಗ್ಯಾಂಗ್​ನಲ್ಲಿ ವಿಜಯಲಕ್ಷ್ಮೀ, ಸುಕೃತಾ, ಹಾಗೂ ಶೃತಿ ರಮೇಶ್ ಹಾಗೂ ಪ್ರಿಯಾ ಇದ್ದಾರೆ. ಈ ನಾಲ್ಕು ಜನ ಕೂಡ ಸೆಟ್​ನಲ್ಲಿ ಸಿಕ್ಕಾಪಟ್ಟೆ ಆತ್ಮೀಯ ಸ್ನೇಹಿತರು. ಈ ಗ್ಯಾಂಗ್ ಶೂಟಿಂಗ್​ನಿಂದ ಬ್ರೇಕ್ ತೆಗೆದುಕೊಂಡು ಬೆಂಗಳೂರಿನ ಆನೇಕಲ್​ನಲ್ಲಿರುವ ಸುಗ್ಗಿ ರೆಸಾರ್ಟ್​ ಡೇ ಔಟ್ ಹೋಗಿದ್ದಾರೆ. ಅಲ್ಲಿನ ಪರಿಸರ ಹಾಗೂ ಅಡ್ವೆಂಚರ್ಸ್ ಎಂಜಾಯ್ ಮಾಡಿದ್ದಾರೆ. ಜೊತೆಗೆ ಮೇಮೋರೀಸ್​ಗೆ ಅಂತಾ ಒಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

ಇನ್ನು, ಈ ಫೋಟೋಗಳನ್ನು ನಟಿ ಸುಕೃತಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಈ ಕಲರ್​​ ಕಲರ್​​​ ಫೋಟೋಗಳನ್ನು ನೋಡಿದ ಅಭಿಮಾನಿಗಳು ಸೂಪರ್, ನಿಮ್ಮ ಸ್ನೇಹಕ್ಕೆ ಯಾರ ದೃಷ್ಟಿ ಬೀಳದಿರಲಿ ಎಂದು ಬಗೆ ಬಗೆಯಾಗಿ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಬ್ಯುಸಿ ಮಧ್ಯೆಯೂ ಒನ್​ ಡೇ ಟ್ರಿಪ್​​​​; ಲಕ್ಷಣ ಸೀರಿಯಲ್​​ ನಾರಿಮಣಿಯರ ಕಲರ್​​ಫುಲ್​​ ಫೋಟೋಸ್​ ಹೀಗಿವೆ!

https://newsfirstlive.com/wp-content/uploads/2023/07/lakshana-3.jpg

Load More