‘ಲಕ್ಷಣ’ ಕನ್ನಡದ ಸೂಪರ್ ಧಾರಾವಾಹಿ
ಕಪ್ಪು ಸಂದರಿಯ ಸುತ್ತ ಹಣೆದಿರುವ ಕಥೆ
‘ಲಕ್ಷಣ’ ಫ್ಯಾನ್ಸ್ ಓದಲೇಬೇಕಾದ ಸ್ಟೋರಿ
ಕನ್ನಡ ಕಿರುತೆರೆಯ ಸ್ವಂತಿಕೆ ಕಥೆಗಳು ಈಗ ಬೇರೆ ಭಾಷೆಗೆ ಡಬ್ ಆಗ್ತಿರೋದು ಖುಷಿಯ ವಿಚಾರ. ಇದು ನಮ್ಮ ಕನ್ನಡ ಕಿರುತೆರೆಗೆ ಹೆಮ್ಮೆಯು ಹೌದು. ಸದ್ಯದಲ್ಲೇ ವೀಕ್ಷಕರ ನೆಚ್ಚಿನ ಮತ್ತೊಂದು ಸ್ವಂತ ಕಥೆ ಬೇರೆ ಭಾಷೆಗೆ ಡಬ್ ಆಗಲು ಫುಲ್ ಸಜ್ಜಾಗಿ ನಿಂತಿದೆ.
ನಮ್ಮ ಕನ್ನಡ ಕತೆ, ಕಲರ್ಸ್ ವಾಹಿನಿಯ ಒಳ್ಳೆ ಕತೆ ಲಕ್ಷಣ ಧಾರಾವಾಹಿ. ಒಂದೊಳ್ಳೆ ಕಾನ್ಸೆಪ್ಟ್ ಈ ಧಾರಾವಾಹಿಯಲ್ಲಿದೆ, ಕಪ್ಪು ಸುಂದರಿಯರನ್ನು ಕಡೆಗಣಿಸುವುದು ಎಷ್ಟು ತಪ್ಪು ಅವರಿಗೂ ಕೂಡ ಅವರದ್ದೇ ಆದ ಮನೋಭಾವನೆಗಳು ಇರುತ್ತವೆ. ಈ ಬಣ್ಣಗಳ ಮಧ್ಯೆ ಯಾವುದೇ ರೀತಿ ಬೇಧ-ಭಾವ ಇರ್ಬಾದು ಅನ್ನೋದು ಈ ಕತೆಯ ಸಾರಂಶ.
ಇದನ್ನೂ ಓದಿ: ಸೆಟ್ನಲ್ಲಿ ವಿಜಯಲಕ್ಷ್ಮೀಗೆ ಬಿಗ್ ಸರ್ಪ್ರೈಸ್ ಕೊಟ್ಟ ‘ಲಕ್ಷಣ’ ತಂಡ..!
ಲಕ್ಷಣ ಕತೆಯು ಈಗಾಗ್ಲೇ ಕನ್ನಡಿಗರ ಮನಸ್ಸನ್ನು ಗೆದ್ದು ಬಿಟ್ಟಿದೆ. ನಕ್ಷತ್ರಾ-ಭೂಪತಿಯನ್ನು ಮನಸಾರೆ ಒಪ್ಪಿಕೊಂಡಿದ್ದಾರೆ ಕನ್ನಡ ಜನತೆ. ಈ ನಮ್ಮ ಕನ್ನಡದ ಕತೆಯ ಕಲಾವಿದರು, ಈಗ ತಮಿಳಿನಲ್ಲಿ ಇಂಚಲು ರೆಡಿಯಾಗಿದ್ದಾರೆ. ಲಕ್ಷಣ ಕತೆಯು ಪರಭಾಷೆಯಾದ ತಮಿಳು ಭಾಷೆಗೆ ಡಬ್ ಆಗಲಿದೆ. ಪೆರಜಾಗಿ-2 ಅನ್ನೋ ಟೈಟಲ್ ಹೊತ್ತು ಮುಂದಿನ ತಿಂಗಳ ಅಂದ್ರೆ ಜುಲೈ 3 ರಿಂದ ಪ್ರತಿ ದಿನ ರಾತ್ರಿ 08.30ಕ್ಕೆ ಪ್ರಸಾರವಾಗಲಿದೆ ಈ ನಮ್ಮ ಕನ್ನಡ ಕತೆ ಲಕ್ಷಣ.
ಒಟ್ಟಿನಲ್ಲಿ ಈ ವಿಚಾರ ಲಕ್ಷಣ ತಂಡಕ್ಕೆ ಸಿಕ್ಕಾಪಟ್ಟೆ ಖುಷಿ ತಂದಿದೆ. ತಾವು ಪಟ್ಟ ಪರಿಶ್ರಮಕ್ಕೆ ಇದೆಲ್ಲವೂ ದೇವರ ಫಲ ಅಂತಿದ್ದಾರೆ ಕಲಾವಿದರು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್