newsfirstkannada.com

×

ಹುಟ್ಟು ಹಬ್ಬದ ಸಂಭ್ರಮದಲ್ಲಿ ಲಕ್ಷ್ಮೀ ಬಾರಮ್ಮ ತಾಂಡವ್; ನೀನೆ ನನ್ನ ಶಕ್ತಿ,​ ಐ ಲವ್​ ಯೂ ಎಂದ ಸಂಗೀತಾ ಭಟ್​​ ​

Share :

Published September 15, 2024 at 12:38pm

    ಪತಿ ಸುದರ್ಶನ್ ರಂಗಪ್ರಸಾದ್​ಗೆ ಹೆಂಡತಿ ಕಡೆಯಿಂದ ಪ್ರೀತಿಯ ವಿಶ್​

    ಲಕ್ಷ್ಮೀ ಬಾರಮ್ಮ ಸೀರಿಯಲ್​​ ಮೂಲಕ ಫೇಮಸ್​ ಆಗಿದ್ದ ನಟ ಸುದರ್ಶನ್

    ನೀವು ನನ್ನ ಏಕೈಕ ಶಕ್ತಿ ಎಂದು ಹಾಡಿ ಹೊಗಳಿದ ಪತ್ನಿ ಸಂಗೀತಾ ಭಟ್‌

ಲಕ್ಷ್ಮೀ ಬಾರಮ್ಮ ಸೀರಿಯಲ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡ ನಟ ಸುದರ್ಶನ್ ರಂಗಪ್ರಸಾದ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಲಕ್ಷ್ಮೀ ಬಾರಮ್ಮ ಸೀರಿಯಲ್​​ನಲ್ಲಿ ತಾಂಡವ್​ ಪಾತ್ರದ ಮೂಲಕ ಸಖತ್ ಫೇಮಸ್​ ಆಗಿದ್ದಾರೆ ನಟ ಸುದರ್ಶನ್ ರಂಗಪ್ರಸಾದ್.

ಇದನ್ನೂ ಓದಿ: Bigg Boss: ನಿರೂಪಕರಾಗಿ ಎಂಟ್ರಿ ಕೊಡಲು ಸಜ್ಜಾದ BBK10 ವಿನ್ನರ್​ ಕಾರ್ತಿಕ್​ ಮಹೇಶ್​!

ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಸುದರ್ಶನ್ ರಂಗಪ್ರಸಾದ್ ಅವರಿಗೆ ಪತ್ನಿ ಸಂಗೀತಾ ಭಟ್‌ ವಿಶೇಷವಾಗಿ ವಿಶ್​ ಮಾಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪತಿಯ ಜೊತೆಗಿನ ಹೊಸ ಫೋಟೋ​ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ಪತಿ ಸುದರ್ಶನ ರಂಗಪ್ರಸಾದ್‌ ಅವರ ಬಗ್ಗೆ ವಿಶೇಷವಾಗಿ ಬರೆದುಕೊಂಡಿದ್ದಾರೆ.

ಜನ್ಮದಿನದ ಶುಭಾಶಯಗಳು ನನ್ನ ಕ್ರೇಜಿ ಹಾಫ್​.. ನೆನಪಿಡಿ ಯಾವಾಗಲೂ ತುಂಬಾ ಪ್ರೀತಿಯಿಂದ, ಸಂತೋಷವನ್ನು ಹರಡುತ್ತಾ ಮತ್ತು ಹುರಿದುಂಬಿಸುವಿರಿ. ನೀವು ನನ್ನ ಏಕೈಕ ಶಕ್ತಿ, ನನ್ನ ಸಂತೋಷ, ನನ್ನ ಕಾರಣ ಮತ್ತು ಬದುಕುವ ನನ್ನ ಉದ್ದೇಶ. ಲವ್ ಯೂ ಮೈ ಲವ್‌. ನಿಮ್ಮನ್ನು ನನ್ನ ಸಂಗಾತಿಯಾಗಿ, ನನ್ನ ರಕ್ಷಕನಾಗಿ, ನನ್ನ ಆತ್ಮ ಸಂಗಾತಿಯಾಗಿ ಪಡೆದಿದ್ದಕ್ಕಾಗಿ ಕೃತಜ್ಞತೆಗಳು. ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಅಂತ ಬರೆದುಕೊಂಡಿದ್ದಾರೆ.

ಇನ್ನೂ, ಸೀರಿಯಲ್​ನಲ್ಲಿ ಇರೋ ತಾಂಡವ್​ಗೂ ಹಾಗೂ ಸುದರ್ಶನ್ ರಂಗಪ್ರಸಾದ್ ನಡುವೆ ತುಂಬಾನಢೇ ವ್ಯತ್ಯಾಸ ಇದೆ. ಸದ್ಯ ಸೀರಿಯಲ್​ನಲ್ಲಿ ತಾಂಡವ್ ಮನೆಯವರಿಗೆ ಗೊತ್ತಾಗದಂತೆ ಶ್ರೇಷ್ಠಳನ್ನು ಮದುವೆಯಾಗೋಕೆ ಸಿದ್ದವಾಗಿದ್ದಾನೆ. ಆದರ ಇದೇ ವಿಚಾರ ಕುಸುಮಾಗೆ ತಿಳಿದ ಕೂಡಲೇ ಈ ಮದ್ವೆಯನ್ನು ನಿಲ್ಲಿಸಲು ಮುಂದಾಗಿದ್ದಾಲೆ. ಪೂಜಾಳ ಜೊತೆಗೆ ಟ್ರಾಕ್ಟರ್​ನಲ್ಲಿ ನೇರವಾಗಿ ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾಳೆ ಕುಸುಮಾ. ಮುಂದಿನ ಎಪಿಸೋಡ್​ನಲ್ಲಿ ಯಾಔ ರೀತಿಯಲ್ಲಿ ತಿರುವು ಪಡೆದುಕೊಳ್ಳುತ್ತೆ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹುಟ್ಟು ಹಬ್ಬದ ಸಂಭ್ರಮದಲ್ಲಿ ಲಕ್ಷ್ಮೀ ಬಾರಮ್ಮ ತಾಂಡವ್; ನೀನೆ ನನ್ನ ಶಕ್ತಿ,​ ಐ ಲವ್​ ಯೂ ಎಂದ ಸಂಗೀತಾ ಭಟ್​​ ​

https://newsfirstlive.com/wp-content/uploads/2024/09/tandav.jpg

Load More