ಉಸ್ತುವಾರಿ, ವರ್ಗಾವಣೆ ಫೈಟ್ ಬೆನ್ನಲ್ಲೇ ಟಿಕೆಟ್ ಪೈಪೋಟಿ
ಕ್ಷೇತ್ರಕ್ಕೆ ಅಭ್ಯರ್ಥಿಯನ್ನ ಸೂಚಿಸುವಂತೆ ಹೈಕಮಾಂಡ್ ಸೂಚನೆ
ಸತೀಶ್ ಸ್ಪರ್ಧೆ ಮಾಡದಿದ್ರೆ, ಮೃಣಾಲ್ನ ಇಳಿಸಲು ಲಕ್ಷ್ಮಿ ಸಜ್ಜು
ಬೆಳಗಾವಿ: ಉಸ್ತುವಾರಿ, ವರ್ಗಾವಣೆ ಫೈಟ್ ಬೆನ್ನಲ್ಲೇ ಬೆಳಗಾವಿ ಲೋಕಸಭಾ ಟಿಕೆಟ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ನಡುವೆ ಜಿದ್ದಾಜಿದ್ದಿ ಶುರುವಾಗಿದೆ.
ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಸೂಚಿಸುವಂತೆ ಹೈಕಮಾಂಡ್ ಸೂಚನೆ ಕೊಟ್ಟಿದ್ದು, ಸಚಿವ ಸತೀಶ್ ಜಾರಕಿಹೊಳಿ ಸ್ಪರ್ಧೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಸಹಮತ ಕೊಟ್ಟಿದ್ದಾರೆ. ಸತೀಶ್ ಸ್ಪರ್ಧೆ ಮಾಡದಿದ್ರೆ, ಪುತ್ರ ಮೃಣಾಲ್ನನ್ನ ಕಣಕ್ಕಿಳಿಸಲು ಹೆಬ್ಬಾಳ್ಕರ್ ಸಜ್ಜಾಗಿದ್ದು, ಈ ವಿಚಾರವನ್ನ ಈಗಾಗಲೇ ಪಕ್ಷದ ನಾಯಕರ ಗಮನಕ್ಕೆ ತಂದಿದ್ದಾರೆ.
ಇತ್ತ ಲಕ್ಷ್ಮಿ ಪುತ್ರನಿಗೆ ಟಿಕೆಟ್ ತಪ್ಪಿಸಲು ಸತೀಶ್ ಜಾರಕಿಹೊಳಿ ಪ್ಲಾನ್ ಮಾಡ್ತಿದ್ದಾರೆ ಎನ್ನಲಾಗ್ತಿದ್ದು, ಸದ್ಯ ಯಾರ ಕೈ ಮೇಲಾಗಲಿದೆ ಎಂಬ ಬಗ್ಗೆ ಭಾರೀ ಕುತೂಹಲ ಮೂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ