ನಿದ್ದೆ ಮಾಡೋದು ಅಂದ್ರೆ ಇಷ್ಟನಾ? ಹಾಗಿದ್ರೆ ನೀವೂ ಟ್ರೈ ಮಾಡಿ
88 ಸಾವಿರ ರೂಪಾಯಿ ಬಹುಮಾನವನ್ನು ಗೆಲ್ಲಬಹುದು ನೋಡಿ
ಇದು ಹಲವು ದಿನಗಳ ಸ್ಪರ್ಧೆಯಾಗಿದ್ದು, ಗೆದ್ದವರಿಗೆ ಗರಿ ಗರಿ ನೋಟು
ನಿದ್ದೆ ಮಾಡೋದು ಅಂದ್ರೆ ಇಷ್ಟನಾ? ಹಾಗಿದ್ರೆ ಅಂತವರಿಗಾಗಿ ಇಲ್ಲೊಂದು ಅವಕಾಶವಿದೆ. ಅಷ್ಟು ಮಾತ್ರವಲ್ಲ, ಅತಿ ಹೆಚ್ಚು ನಿದ್ದೆ ಮಾಡಿದವರು 88 ಸಾವಿರ ರೂಪಾಯಿ ಬಹುಮಾನವನ್ನು ಗೆಲ್ಲಬಹುದಾಗಿದೆ.
ಹೌದು. ಮಾಂಟೆನೆಗ್ರೊ ದೇಶ ತನ್ನ ಪ್ರಜೆಗಳಿಗಾಗಿ ಸ್ಪರ್ಧೆಯೊಂದನ್ನು ಏರ್ಪಡಿಸಿದೆ. ‘ಅತಿ ಸೋಮಾರಿ ನಾಗರಿಕ’ ಎಂಬ ಸ್ಪರ್ಧೆಯನ್ನು ಏರ್ಪಸಿದ್ದು, ಎಲ್ಲರ ಗಮನ ಸೆಳೆದಿದೆ. ಇದರಲ್ಲಿ ಭಾಗವಹಿಸುವವರು ಅತಿ ದೊಡ್ಡ ಮೊತ್ತವನ್ನು ಸಹ ಗೆಲ್ಲಬಹುದಾಗಿದೆ.
ಅಂದಹಾಗೆಯೇ, ಈ ಸ್ಪರ್ಧೆಯಲ್ಲಿ ಭಾಗವಹಿಸುವವರು 24 ಗಂಟೆಗಳ ಕಾಲ ಚಾಪೆಗಳ ಮೇಲೆ ಮಲಗುತ್ತಾರೆ. ಯಾರು ಹೆಚ್ಚು ಸಮಯ ಅಥವಾ ದಿನ ಮಲಗುತ್ತಾರೋ ಅವರಿಗೆ 88 ಸಾವಿರ ರೂಪಾಯಿ ಬಹುಮಾನ ರೂಪಾದಲ್ಲಿ ಸಿಗುತ್ತದೆ.
ಇದು ಹಲವು ದಿನಗಳ ಸ್ಪರ್ಧೆಯಾಗಿದ್ದು, ಈಗ 26ನೇ ದಿನಕ್ಕೆ ಕಾಲಿಡುತ್ತಿದೆ. ಮಾಹಿತಿ ಪ್ರಕಾರ ಈ ಸ್ಪರ್ಧೆಯಲ್ಲಿ ಸದ್ಯ 21 ಸ್ಪರ್ಧಿಗಳಲ್ಲಿ 7 ಮಂದಿ ಉಳಿದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ