newsfirstkannada.com

×

LGBTQIA+ ಸಮುದಾಯಕ್ಕೆ ಉಚಿತ ಮೆಗಾ ಆರೋಗ್ಯ ಶಿಬಿರ; ಉದ್ಘಾಟನೆ ಮಾಡಿದ ಗುಂಡೂರಾವ್

Share :

Published July 6, 2023 at 10:52pm

    LGBTQI+ ಸಮುದಾಯಕ್ಕಾಗಿ ಉಚಿತ ಮೆಗಾ ಆರೋಗ್ಯ ಶಿಬಿರ

    ಆರೋಗ್ಯ ಸಚಿವ ದಿನೇಶ್​​ ಗುಂಡೂರಾವ್​ರಿಂದ ಉದ್ಘಾಟನೆ

    ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್​​ ಕೂಡ ಭಾಗಿ

ಬೆಂಗಳೂರು: LGBTQI+ ಸಮುದಾಯಕ್ಕಾಗಿ ಉಚಿತ ಮೆಗಾ ಆರೋಗ್ಯ ಶಿಬಿರವನ್ನು ಇಂದು ವಿಲ್ಸನ್ ಗಾರ್ಡನ್ ಮೆಟರ್ನಿಟಿ ಹೋಂನಲ್ಲಿ ಆಯೋಜಿಸಲಾಗಿತ್ತು.

ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ​​ಮತ್ತು ಬೆಂಗಳೂರು ಸೊಸೈಟಿ ಆಫ್ ಪ್ರಸೂತಿಶಾಸ್ತ್ರ (Obstetrics) ಮತ್ತು ಸ್ತ್ರೀರೋಗ ಶಾಸ್ತ್ರ (Gynaecology) ಸಂಸ್ಥೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಈ ಶಿಬಿರ ನಡೆಯಿತು.

ಈ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಎಫ್​​ಪಿಎಐ ಬೆಂಗಳೂರು ಶಾಖೆಯ ಚೇರ್​​ಪರ್ಸನ್ ಹಾಗೂ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್, ಬಿಬಿಎಂಪಿಯ ಕ್ಲಿನಿಕಲ್ ಸಿಹೆಚ್​ಒ ಡಾ. ನಿರ್ಮಲಾ ಬುಗ್ಗಿ, ಬಿಬಿಎಂಪಿಯ ಸಾರ್ವಜನಿಕ ಆರೋಗ್ಯ ವಿಭಾಗದ ಸಿಹೆಚ್​ಒ ಡಾ. ಎ.ಎಸ್. ಬಾಲಸುಂದರ್, BSOGಯ ಅಧ್ಯಕ್ಷೆ ಡಾ. ಶುಭರಾಮರಾವ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

LGBTQIA+ ಸಮುದಾಯಕ್ಕೆ ಉಚಿತ ಮೆಗಾ ಆರೋಗ್ಯ ಶಿಬಿರ; ಉದ್ಘಾಟನೆ ಮಾಡಿದ ಗುಂಡೂರಾವ್

https://newsfirstlive.com/wp-content/uploads/2023/07/bng.jpg

Load More