ಇನ್ನು ಕಡಿಮೆಯಾಗದ ಕಚ್ಚಾ ಬಾದಾಮ್ ಸಾಂಗ್ ಕ್ರೇಜ್
ಪಾಕ್ನ ಮದುವೆ ಸಮಾರಂಭದಲ್ಲಿ ಇದೇ ಸಾಂಗ್ ಫೇಮಸ್
ಕಚ್ಚಾ ಬಾದಾಮ್ ಹಾಡಿಗೆ ಬಾಲಕನ ಡ್ಯಾನ್ಸ್, ಜನರು ಖುಷ್
ಕಚ್ಚಾ ಬಾದಾಮ್.. ಸಾಂಗ್ ಇಡೀ ಭಾರತದಲ್ಲಿ ದೊಡ್ಡ ಹವಾ ಕ್ರಿಯೇಟ್ ಮಾಡಿತ್ತು. ಬಾಲಿವುಡ್, ಸ್ಯಾಂಡಲ್ವುಡ್ ಸೇರಿದಂತೆ ಸಾಮಾನ್ಯ ಜನರು ಕೂಡ ಈ ಹಾಡಿಗೆ ಫುಲ್ ಫಿದಾ ಆಗಿ ಕುಣಿದು ಕುಪ್ಪಳಿಸಿದ್ರು. ಈ ಸಾಂಗ್ 2022ರಲ್ಲಿ ರಿಲೀಸ್ ಆದ್ರೂ ಇದರ ಗಮ್ಮತ್ ಇನ್ನು ಕಡಿಮೆ ಆಗಿಲ್ಲ. ಸದ್ಯ ಈ ಸಾಂಗ್ ಪಾಕಿಸ್ತಾನದ ಬಾಲಕನೊಬ್ಬ ಮಸ್ತ್ ಆಗಿ ಸ್ಟೆಪ್ಸ್ ಹಾಕಿ ನೋಡುಗರನ್ನು ಅಚ್ಚರಿ ಮೂಡಿಸಿದ್ದಾನೆ.
ಮಕ್ಕಳು ಏನು ಮಾಡಿದರು ಚಂದವಾಗಿ ಕಾಣುತ್ತೆ. ಅದರಲ್ಲಿ ಡ್ಯಾನ್ಸ್ ಮಾಡಿದರಂತೂ ಪೋಷಕರಿಗೆ ಎಲ್ಲಿಲ್ಲದ ಪ್ರೀತಿ. ಅದೇ ಕಚ್ಚಾ ಬಾದಾಮ್ ಸಾಂಗ್ಗೆ ಕುಣಿದರೇ ಹೇಗಿರುತ್ತೆ ಹೇಳಿ. ಇದೇ ಸಾಂಗ್ಗೆ ಪಾಕ್ನಲ್ಲಿ ಬಾಲಕನೊಬ್ಬ ಮದುವೆ ಸಮಾರಂಭದ ಸಂಗೀತೋತ್ಸವದಲ್ಲಿ ಸಖತ್ ಆಗಿ ಕುಣಿದಿದ್ದಾನೆ. ಕಚ್ಚಾ ಬಾದಾಮ್ ಸಾಂಗ್ ತನಗಾಗಿಯೇ ಹಾಡಿದಂತೆ ಡ್ಯಾನ್ಸ್ ಮಾಡಿದ್ದಾನೆ. ಮದುವೆ ಸಮಾರಂಭದಲ್ಲಿ ಸುತ್ತಲೂ ಸೇರಿದ್ದ ಜನರು ಬಾಲಕನ ಒಂದೊಂದು ಸ್ಟೆಪ್ಗೂ ಕೇಕೆ, ಶಿಳ್ಳೆ ಹಾಗೂ ಚಪ್ಪಾಳೆ ಹೊಡೆದು ಅಭಿನಂದಿಸಿದ್ದಾರೆ. ಆದರೆ ಬಾಲಕನ ಹೆಸರು, ವಿವರ ತಿಳಿದು ಬಂದಿಲ್ಲ ಎನ್ನಲಾಗಿದೆ.
ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು ಬಾಲಕನ ಡ್ಯಾನ್ಸ್ ಅನ್ನು ಎಲ್ಲರೂ ಕೊಂಡಾಡಿದ್ದಾರೆ. ಅಲ್ಲದೇ ವೇರಿ ಕ್ಯೂಟ್ ಎನ್ನುತ್ತಿದ್ದಾರೆ. ಆರ್.ವರ್ಲ್ಡ್ ಫೋಟೋಗ್ರಫಿಯ ಇನ್‌ಸ್ಟಾದಲ್ಲಿ ಈ ವೀಡಿಯೋ ಶೇರ್ ಮಾಡಲಾಗಿದ್ದು ಇಲ್ಲಿವರೆಗೆ 4 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. 48 ಸಾವಿರಕ್ಕೂ ಹೆಚ್ಚು ಲೈಕ್ಸ್ ಹೊಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
View this post on Instagram